ಬಿಪಿಲ್ ಕಾರ್ಡ್ ಇದ್ದವರಿಗೆ ಭರ್ಜರಿ ಗುಡ್ ನ್ಯೂಸ್ !! ಅಕ್ಕಿ ಜೊತೆ ಈ ವಸ್ತುಗಳು ಉಚಿತ!!

ಬಿಪಿಲ್ ಕಾರ್ಡ್ ಇದ್ದವರಿಗೆ ಭರ್ಜರಿ ಗುಡ್ ನ್ಯೂಸ್ !!  ಅಕ್ಕಿ ಜೊತೆ ಈ ವಸ್ತುಗಳು ಉಚಿತ!!

ಉಚಿತ ಅನ್ನಭಾಗ್ಯ ಯೋಜನೆಯಿಂದ ಮನೆ ಮಾತಾಗಿರುವಂತ ಕರ್ನಾಟಕ ಸರ್ಕಾರ ಇದೀಗ ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಹೆಚ್ಚುವರಿ 5 kg ಅಕ್ಕಿಯನ್ನ ನೀಡುವ ಬದಲಾಗಿ ಇಂದಿರ ಆಹಾರ ಕಿಟ್ಟನ್ನ ನೀಡಲು ಮುಂದಾಗಿದೆ. ಹೀಗಾಗಿ ಪ್ರತಿ ತಿಂಗಳು ಇನ್ನು ಮುಂದೆ ಉಚಿತ ಪಡಿತರದ ಜೊತೆಗೆ ಪೌಷ್ಟಿಕಾಂಶಯುಕ್ತ ಆಹಾರ ಪದಾರ್ಥಗಳು ಕೂಡ ಸಿಗುತ್ತೆ.

 ಹಾಗಾಗಿ ಶೀಘ್ರವೇ ಜನಸಾಮಾನ್ಯರಿಗೆ ಇಂದಿರ ಆಹಾರ ಕಿಟ್ ಕೂಡ ಸಿಗುತ್ತೆ. ಹಾಗಾದ್ರೆ ಈ ಒಂದು ಇಂದಿರ ಆಹಾರ ಕಿಟ್ ಅಂದ್ರೆ ಏನು ಇದರಲ್ಲಿ ಏನೆಲ್ಲ ಪೌಷ್ಟಿಕಾಂಶಯುಕ್ತ ಆಹಾರ ಪದಾರ್ಥಗಳಇರುತ್ತೆ ಹಾಗೇನೇ ಈ ಒಂದು ಇಂದಿರ ಆಹಾರ ಕಿಟ್ಟನ್ನ ಪಡ್ಕೊಳ್ಳಿಕ್ಕೆ ಯಾರೆಲ್ಲ ಅರ್ಹತೆಯನ್ನ ಹೊಂದಿರ್ತಾರೆ ಎನ್ನುವಂತ ಒಂದು ಸಂಪೂರ್ಣವಾದ ಮಾಹಿತಿಯನ್ನ ನಿಮಗೆ ತಿಳಿಸಿಕೊಡ್ತ್ತೇನೆ  ಸ್ನೇಹಿತರೆ  ಈಗ ಬಿಪಿಎಲ್ ಕಾರ್ಡ್ ಹೊಂದಿರುವಂತ ಪ್ರತಿಯೊಬ್ಬರಿಗೂ ಕೂಡ ಅನ್ನಭಾಗ್ಯ ಯೋಜನೆ ಎಡಿಯಲ್ಲಿ 10ಕೆಜಿ ಅಕ್ಕಿಯನ್ನ ಉಚಿತವಾಗಿ ನೀಡಲಾಗ್ತಿದೆ ಈಗ ರಾಷ್ಟ್ರೀಯ ಆಹಾರಭದ್ರತ ಕಾಯ್ದೆ ಯಡಿ ಕೇಂದ್ರ ಸರ್ಕಾರ ಒದಗಿಸುವಂತಹ 5ಕೆಜಿ ಅಕ್ಕಿಯ ಜೊತೆಗೆ ರಾಜ್ಯ ಸರ್ಕಾರ ಹೆಚ್ಚುವರಿಯಾಗಿ 5ಕೆಜಿ ಅಕ್ಕಿಯನ್ನ ಸೇರಿಸಿ ಒಟ್ಟು 10ಕೆಜಿ ಅಕ್ಕಿಯನ್ನ ಉಚಿತವಾಗಿ ನೀಡುತಿದೆ ಇದಕ್ಕಿಂತ ಮೊದಲು ಅಕ್ಕಿಯ ಅಭಾವ ಇದ್ದ ಕಾರಣಕ್ಕೆ ಫಲಾನುಭವಿಗಳ ಖಾತೆಗೆ 175 ರೂಪಾಯಿಗಳನ್ನ ಜಮಾ ಮಾಡಲಾಗುತಿತ್ತು ಬಳಿಕ ಅಕ್ಕಿಯ ದರ ಇಳಿಕೆ ಆದ

ಹಿನ್ನಲೆಯಲ್ಲಿ ಕಳೆದ ಕೆಲವು ತಿಂಗಳಿನಿಂದ ಹಣದ ಬದಲಾಗಿ ಉಚಿತ ಅಕ್ಕಿಯನ್ನ ನೀಡಲಾಗುತಿದೆ ಇದೀಗ ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಪೌಷ್ಟಿಕಾಂಶಯುಕ್ತ ಆಹಾರ ಪದಾರ್ಥಗಳನ್ನ ಒಳಗೊಂಡಂತಹ ಇಂದಿರ ಆಹಾರ ಕಿಟ್ಟುಗಳನ್ನ ನೀಡಲು ಸರ್ಕಾರ ಮುಂದಾಗಿದೆ ಈ ಒಂದು ಯೋಜನೆ ಅಡಿಯಲ್ಲಿ ಒಂದು ಕುಟುಂಬಕ್ಕೆ ಒಂದು ಇಂದಿರ ಆಹಾರ ಕಿಟ್ಟನ್ನ ನೀಡಲು ಸರ್ಕಾರ ಮುಂದಾಗಿದೆ ಅಂತಾನೆ ಹೇಳಬಹುದು ಹಾಗಾದ್ರೆ ಈ ಒಂದು ಇಂದಿರ ಆಹಾರ ಕಿಟ್ಟನಲ್ಲಿ ಏನೆಲ್ಲ ಆಹಾರ ಪದಾರ್ಥಗಳು ಸಿಗುತ್ತೆ ಇನ್ನ ಮುಂದೆ ಅಂದ್ರೆ 2ಕೆಜಿ ಗೋಧಿ 1ಕೆಜಿ ತೊಗರಿ ಕರಿಬೇಳೆ ಒಂದುಲೀಟರ್ ಅಡುಗೆ ಎಣ್ಣೆ ಒಂದುಕೆಜಿ ಸಕ್ಕರೆ ಒಂದುಕೆಜಿ ಉಪ್ಪು 100ಗ್ರಾಂ ಚಹದ ಪುಡಿ 50ಗ್ರಾಂ ಕಾಫಿ ಪುಡಿ ಇಷ್ಟೆಲ್ಲ ವಸ್ತುಗಳು ಈ ಒಂದು ಇಂದಿರ ಕಿಟ್ನಲ್ಲಿ ಇನ್ಮುಂದೆ ನಿಮಗೆ ಸಿಗುತ್ತೆ ಸ್ನೇಹಿತರೆ ಅದೇ ರೀತಿಯಾಗಿ ಈ ಒಂದು ಇಂದಿರ ಕಿಟ್ಟನ್ನ ಯಾಕೆ ಸರ್ಕಾರ ನೀಡ್ತಿದೆ ಅಂದ್ರೆ ಈಗ ಬಿಪಿಎಲ್ ಕುಟುಂಬಗಳಿಗೆ ಪೌಷ್ಟಿಕಾಂಶ ಬರಿತ ಅಗತ್ಯ ವಸ್ತುಗಳನ್ನ ಒದಗಿಸುವುದು ಮತ್ತು ಹೆಚ್ಚುವರಿ ಅಕ್ಕಿಯ ದುರುಪಯೋಗದ ಬಗ್ಗೆ ಕಾಳಜಿಗಳನ್ನ ಪರಿಹರಿಸುವುದು ಇದರ ಪ್ರಮುಖ ಉದ್ದೇಶ ಉದ್ದೇಶ ಆಗಿದೆ ಅಂತಾನೆ ಹೇಳಬಹುದು

ಜೊತೆಗೆ ಕೇವಲ ಅಕ್ಕಿಯೊಂದೇ ನೀಡುತ್ತಿರುವುದರಿಂದ ಬಡವರಿಗೆ ಇತರ ಆಹಾರ ಪದಾರ್ಥಗಳನ್ನ ಅಂಗಡಿಗಳಿಂದ ಹೆಚ್ಚಿನ ದುಡ್ಡು ಕೊಟ್ಟು ಖರೀದಿಸಬೇಕಾದಂತ ಅನಿವಾರ್ಯತೆ ಇದೆ ಹಾಗಾಗಿ ಈಗ ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಿಗೆ ವಿತರಿಸುತ್ತಿರುವಂತ ಹೆಚ್ಚುವರಿ ಅಕ್ಕಿಯು ಕಾಳಸಂತೆಯಲ್ಲಿ ಮಾರಾಟ ಮಾಡುವುದನ್ನು ತಡೆಯಲು ಈ ಒಂದು ಕ್ರಮವನ್ನ ಕೈಗೊಳ್ಳಲಾಗಿದೆ ಅಂತಾನೆ ಹೇಳಬಹುದು ಹಾಗಾದ್ರೆ ಈ ಒಂದು ಇಂದಿರ ಆಹಾರ ಕಿಟ್ಟನ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎನ್ನುವುದನ್ನ ಕಮೆಂಟ್ ಮೂಲಕ ತಿಳಿಸಿ ಸ್ನೇಹಿತರೆ ಧನ್ಯವಾದಗಳು