ಅಕ್ಟೋಬರ್ 20 ರಿಂದ ಬೈಕ್ ಸವಾರರಿಗೆ ನೇರ 1000 ದಂಡ !! ಅಸಲಿ ಕಾರಣ ಇಲ್ಲಿದೆ ನೋಡಿ !

ಸ್ನೇಹಿತರೆ ಬೈಕ್ ಸವಾರರಿಗೆ ಇದೀಗ ಹೊಸ ನಿಯಮ ಒಂದು ಜಾರಿಯಾಗಿದ್ದು ಶಾಕಿಂಗ್ ಸುದ್ದಿಒಂದು ಇದೆ ಈ ನಿಯಮ ಪಾಲನೆ ಮಾಡದೆ ಇದ್ದಲ್ಲಿ ನಿಮಗೆ ಅಕ್ಟೋಬರ್ 20 ರಿಂದ 1000 ದಂಡ ಬೀಡಲಿದೆ ರಾಜ್ಯದಲ್ಲಿ ರಸ್ತೆ ಸುರಕ್ಷಿತಾ ನಿಯಮಗಳ ಪಾಲನೆಯನ್ನ ಇನ್ನಿಷ್ಟು ಕಟ್ಟುನಿಟ್ಟುಗೊಳಿಸಲು ಕರ್ನಾಟಕ ಸಂಚಾರ ಪೊಲೀಸರು ಹೊಸ ಮತ್ತು ಸ್ಮಾರ್ಟ್ ವ್ಯವಸ್ಥೆಯನ್ನು ಅಳವಡಿಸುತ್ತಾ ಇದ್ದಾರೆ ಅಕ್ಟೋಬರ್ 20 ರಿಂದ ರಾಜ್ಯದಂತ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸದೆ ಸಂಚರಿಸಿದರೆ ಅವರಿಗೆ ತಕ್ಷ ತಕ್ಷಣವೇ 1000 ದಂಡವನ್ನು ಕೂಡ ಹಾಕ ಬಹುದು ಇನ್ನು ನೀವು ಹೆಲ್ಮೆಟ್ ಹಾಕದೆ ಬೈಕ್ ಅಥವಾ ಸ್ಕೂಟರ್ನ್ನ ಓಡಿಸಿದ್ರೆ ರಸ್ತೆಯಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾ ಅಥವಾ ಟ್ರಾಫಿಕ್ ಪೊಲೀಸರ ಬಳಿ ಇರುವ ಮೊಬೈಲ್ ಕ್ಯಾಮೆರಾ ನಿಮ್ಮ ವಾಹನ ಸಮೇತ ಸ್ಪಷ್ಟ ಫೋಟೋವನ್ನು ಕೂಡ ತೆಗೆದುಕೊಳ್ಳುತ್ತದೆ
ಸೋ ಈ ಫೋಟೋವನ್ನ ಆಧಾರವಾಗಿ ಇಟ್ಟುಕೊಂಡು ಆಟೋಮ್ಯಾಟಿಕ್ ಆಗಿ ಈ ಚಲನ್ ಕೂಡ ಸಿದ್ಧವಾಗುತ್ತದೆ ಸೋ ಈ ದಂಡದ ನೋಟೀಸ್ ನೇರವಾಗಿ ನಿಮ್ಮಆಧಾರ್ ಸಂಖ್ಯೆಗೆ ಜೋಡಣೆಯಾಗಿರುವ ವಿಳಾಸಕ್ಕೆ ಅಥವಾ ವಾಹನ ನೊಂದಣೆ ವಿಳಾಸಕ್ಕೆ ರವಾನೆ ಆಗ್ತದೆ ಸೋ ಇದರಿಂದ ತಪ್ಪಿಸಿಕೊಳ್ಳಲು ಯಾವುದೇ ಅವಕಾಶ ಇರುವುದಿಲ್ಲ ಸೋ ಹಾಗಾಗಿ ಹೊಸ ನಿಯಮಗಳ ಪ್ರಕಾರ ದಂಡದ ಮೊತ್ತ ಹೆಚ್ಚಾಗುವುದರ ಜೊತೆಗೆ ಲೈಸೆನ್ಸ್ ರದ್ದು ಆಗುವ ಗಂಭೀರ ಕ್ರಮಗಳು ಕೂಡ ಜಾರಿಯಲ್ಲಿರುತ್ತವೆ.
ಅದೇ ರೀತಿ ದ್ವಿಚಕ್ರ ವಾಹನ ಚಾಲಕರು ಮತ್ತೆ ಹಿಂಬದಿ ಸವಾರರು ಇಬ್ಬರು ಕೂಡ ಹೆಲ್ಮೆಟ್ ಧರಿಸದೆ ಇದ್ದರೆ 1000 ದಂಡವನ್ನ ಕೂಡ ಕಟ್ಟಬೇಕಾಗುತ್ತದೆ. ಸೊ ಹಾಗಾಗಿ ಕೇವಲ ಹೆಲ್ಮೆಟ್ ಧರಿಸಿದರೆ ಸಾಲದು ಅದು ಗುಣಮಟ್ಟದ ಮಾನದಂಡಗಳನ್ನ ಕೂಡ ಹೊಂದಿರಬೇಕು. ನಕಲಿ ಅಥವಾ ಬಿಐಎಸ್ ಪ್ರಮಾಣೀಕರಣ ಇಲ್ಲದ ಹೆಲ್ಮೆಟ್ ಧರಿಸಿದರು ಸಹ ದಂಡವನ್ನ ಬಿರಿಸಲಾಗುತ್ತೆ. ಸೊ ಹಾಗಾಗಿ ಯಾವುದೇ ಸವಾರರು ಸತತವಾಗಿ ಮೂರು ಬಾರಿ ಟ್ರಾಫಿಕ್ ನಿಯಮವನ್ನ ಉಲ್ಲಂಘನೆ ಮಾಡಿದರೆ ಅವರ ಚಾಲನಾ ಪರಾವನಿಗೆಯನ್ನು ರದ್ದುಪಡಿಸುವ ಕ್ರಮವನ್ನ ಕೂಡ ಕೈಕೊಳ್ಳಲಾಗ್ತಾ ಇದೆ.
ಸೋ ಈ ಕಠಿಣ ನಿಯಮಗಳನ್ನ ಪ್ರಾಥಮಿಕವಾಗಿ ಬೆಂಗಳೂರು, ಮೈಸೂರು, ಹುಬ್ಬಳ್ಳಿ, ದಾವಣಗೆರೆ ಮತ್ತು ಉಡುಪಿ ಸೇರಿದಂತೆ ರಾಜ್ಯದ್ಯಾದಂತ ಪ್ರಮುಖ ನಗರ ಪ್ರದೇಶಗಳಲ್ಲಿ ಜಾರಿಗೆ ತರಲಾಗ್ತಾ ಇದೆ. ಸೋ ಹಾಗಾಗಿ ರಸ್ತೆ ಅಪಘಾತಗಳಲ್ಲಿ ಆಗುವ ಸಾವು ನೋವುಗಳನ್ನು ಕಡಿಮೆ ಮಾಡಲು ಈ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರಲಾಗುತ್ತಿದೆ. ಸೊ ಹಾಗಾಗಿ ಸಾರ್ವಜನಿಕರು ನಿಯಮಗಳನ್ನು ಪಾಲಿಸಿ ತಮ್ಮ ಮತ್ತು ಇತರರ ಸುರಕ್ಷತೆಯನ್ನು ಕಾಪಾಡಿಕೊಳ್ಳುವಂತೆ ಪೊಲೀಸರು ಮನವಿ ಮಾಡಿದ್ದಾರೆ.
ಸ್ನೇಹಿತರೆ ಈ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ಕಾಮೆಂಟ್ ಮಾಡಿ ಹೇಳಿ.