ಹಸಿದವರೆಗೆ ಅನ್ನ ನೀಡಿ ದಯವಿಟ್ಟು ನಿಮ್ಮ ಕೈಲಾದ ಸಹಾಯ ಮಾಡಿ ; ವಿಡಿಯೋ ವೈರಲ್

ಹಸಿದವರೆಗೆ ಅನ್ನ ನೀಡಿ ದಯವಿಟ್ಟು ನಿಮ್ಮ ಕೈಲಾದ ಸಹಾಯ ಮಾಡಿ ; ವಿಡಿಯೋ ವೈರಲ್

ಸಾಮಾಜಿಕ ಜಾಲತಾಣಗಳಲ್ಲಿ ದಿನಕ್ಕೆ ಸಾವಿರಾರು ವಿಡಿಯೊಗಳು ಅಪ್ಲೋಡ್ ಆಗುತ್ತವೆ, ಅವುಗಳಲ್ಲಿ ನೂರಾರು ವಿಡಿಯೊಗಳು ವೈರಲ್ ಆಗುತ್ತಲೇ ಇರುತ್ತವೆ ನಾವು ಹತ್ತು ಹಲವು ಪ್ರಕಾರದ ವೈರಲ್ ವಿಡಿಯೋಗಳನ್ನು ನೋಡುತ್ತಲೇ ಇರುತ್ತೇವೆ. ಆದರೆ ಕೆಲವೊಮ್ಮೆ ನಾವು ಕೆಲವೊಂದು ವೀಡಿಯೊಗಳನ್ನು ನೋಡಿದ ನಂತರ ತುಂಬಾ ಭಾವುಕರಾಗುತ್ತೇವೆ, ಅದೇ ವೇಳೆ ಒಂದಷ್ಟು ವೀಡಿಯೋಗಳನ್ನು ನೋಡಿದ ನಂತರ ನಾವು ಅದರಲ್ಲಿನ ದೃಶ್ಯವನ್ನು ನೋಡಿದ ಮೇಲೆ ಶಾ ಕ್ ಆಗಿಬಿಡುತ್ತೇವೆ.

ಈಗಿನ ಕಾಲದಲ್ಲಿ ಅನ್ನಕ್ಕೆ ತುಂಬಾ ಮಹತ್ವ ಇದೆ . ಎಷ್ಟೋ ಜನ ಒಂದು ಹೊತ್ತಿನ ಊಟಕ್ಕೂ ಸಹ ಹಣ ಇಲ್ಲದೆ ಒದ್ದಾಡುತ್ತಿರಿತ್ತಾರೆ . ಅದರಲ್ಲೂ ಪೌರ ಕಾರ್ಮಿಕರು ನಾವು ಓಡಾಡುವ ರಸ್ತೆಗಳನ್ನು ಸ್ವಚ್ಛ ಮಾಡುತ್ತಾರೆ . ಅದರಲ್ಲೂ ಕೆಲವರ ಜೀವನ ತುಂಬಾ ದುರ್ಲಭವಾಗಿರುತ್ತದೆ    ಅನ್ನಕ್ಕೆ ಮತ್ತು ಚಿನ್ನಕ್ಕೆ  ವ್ಯತ್ಯಾಸ ತುಂಬಾ ಇದೆ ಹಸಿವಿನಲ್ಲಿ ಮಾತ್ರ ಅನ್ನದ ಬೆಲೆ ತಿಳಿಯೊಕ್ ಸಾಧ್ಯಬನ್ನಿ ಪ್ರೀತಿ ಹುಡುಕೋಣ  ಸ್ವಾರ್ಥದ ಪ್ರಪಂಚದಲ್ಲಿ ಮೋಸದ ಪ್ರೀತಿಯನ್ನು ಬೆನ್ನಟ್ಟುವ ಬದಲು ನಿಜವಾದ ಪ್ರೀತಿಯನ್ನು ಹುಡುಕೋಣ ಒಂದು ಹೆಜ್ಜೆ ನಮ್ಮ ಕೈಲಾದರು ಸೇವೆಯ ಕಡೆಗೆ  

ಈ ವಿಡಿಯೋದಲ್ಲಿ ಒಬ್ಬ ಸಹೃದಯಿ ಅವರಿಗೆ ಊಟವನ್ನು ಒಂದು ಪಾಕೆಟ್ನಲ್ಲಿ ಕೊಡುತ್ತಿದ್ದಾನೆ . ಆ ಆಹಾರ ತೆಗೆದು ಕೊಂಡ ಮಹಿಳೆಯ ಮುಖದಲ್ಲಿ ಎಂತಹ ಕೃತಜ್ಞ ಭಾವ ಇದೆ ನೋಡಿ . ನೀವು ಅಷ್ಟೇ ಇಂತಹ ಜನರಿಗೆ ನಿಮ್ಮ ಖಾಲಿಯಾದ ಸಹಾಯ ಮಾಡಿ .

ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.