ಸ್ವಂತ ಮಗಳಾದರೂ ಸಹ ಅಪ್ಪನ ಆಸ್ತಿ ಸಿಗಲ್ಲ!! ಕೋರ್ಟ್ ಧಿಡೀರ್ ಆದೇಶ !! ಬಂತು ಹೊಸ ರೂಲ್ಸ್

ಹಿಂದಿನ ಕಾಲದಲ್ಲಿ ಹೆಣ್ಣು ಮಕ್ಕಳಿಗೆ ಗಂಡು ಮಕ್ಕಳಂತೆ ಆಸ್ತಿಯಲ್ಲಿ ಹಕ್ಕು ನೀಡಲಾಗುತ್ತಿರಲಿಲ್ಲ. ಮದುವೆಯಾದ ನಂತರ, ಮಹಿಳೆಯರನ್ನು ಕುಟುಂಬದಿಂದ ಹೊರಗಿನವರಂತೆ ಪರಿಗಣಿಸಲಾಗುತ್ತಿತ್ತು. ಆದರೆ 2005ರ ಹಿಂದೂ ಉತ್ತರಾಧಿಕಾರ ಕಾಯ್ದೆ ಬದಲಾವಣೆಯೊಂದಿಗೆ, ಹೆಣ್ಣು ಮಕ್ಕಳಿಗೂ ಪೂರ್ಣ ಆಸ್ತಿ ಹಕ್ಕು ದೊರಕಿದೆ.
ಪೂರ್ವಜರ ಆಸ್ತಿಯಲ್ಲಿ ಹೆಣ್ಣು ಮಕ್ಕಳ ಹಕ್ಕು
ಹಿಂದೂ ಉತ್ತರಾಧಿಕಾರ ಕಾಯ್ದೆ 2005 ಪ್ರಕಾರ, ಹೆಣ್ಣು ಮಕ್ಕಳು ಪೂರ್ವಜರ ಆಸ್ತಿಯಲ್ಲಿ ಗಂಡು ಮಕ್ಕಳಂತೆ ಸಮಾನ ಹಕ್ಕು ಹೊಂದಿದ್ದಾರೆ.
ಅವರು ಆಸ್ತಿಯನ್ನು ಹಂಚಿಕೊಳ್ಳಲು ಮತ್ತು ನಿರ್ವಹಿಸಲು ಹಕ್ಕುದಾರರಾಗಿದ್ದಾರೆ.
ಮದುವೆಯಾದ ಮಹಿಳೆಯರ ಹಕ್ಕುಗಳು
ಮದುವೆಯಾದ ಮಹಿಳೆಯರು ಪೂರ್ವಜರ ಆಸ್ತಿಯಲ್ಲಿ ಸಂಪೂರ್ಣ ಪಾಲು ಪಡೆಯಬಹುದು.
ಆದರೆ 1956ರ ಹಿಂದೆ ಹುಟ್ಟಿದ ಮಹಿಳೆಯರು, 1956ರ ಹಿಂದೆ ತಂದೆ ಸತ್ತಿದ್ದರೆ, ಆಸ್ತಿಯಲ್ಲಿ ಹಕ್ಕು ಪಡೆಯಲು ಸಾಧ್ಯವಿಲ್ಲ.
ತಂದೆ ಅಥವಾ ತಾಯಿ ಸಂಪಾದಿಸಿದ ಆಸ್ತಿ
ತಂದೆ ಅಥವಾ ತಾಯಿ ಸ್ವಂತ ಹಣದಿಂದ ಖರೀದಿಸಿದ ಆಸ್ತಿಯನ್ನು ಯಾರಿಗಾದರೂ ನೀಡಬಹುದು.
ಆದರೆ ಮರಣದ ನಂತರ, ಆಸ್ತಿಯಲ್ಲಿ ಹೆಣ್ಣು ಮಕ್ಕಳು ಗಂಡು ಮಕ್ಕಳಂತೆ ಹಕ್ಕು ಪಡೆಯಬಹುದು.
ಜಂಟಿ ಕುಟುಂಬದ ಆಸ್ತಿ
ಕುಟುಂಬದ ಸಾಂಪ್ರದಾಯಿಕ ಆಸ್ತಿಯ ಹೊರಗಿನ ಆಸ್ತಿಗಳಿಗೆ ಹೆಣ್ಣು ಮಕ್ಕಳಿಗೆ ಯಾವುದೇ ಹಕ್ಕು ಇರುವುದಿಲ್ಲ.
ವಿಲ್ ಬರೆದಿದ್ದರೆ ಹಕ್ಕು
ತಂದೆ ಅಥವಾ ತಾಯಿ ವಿಲ್ ಬರೆದಿದ್ದರೆ, ಹೆಣ್ಣು ಮಕ್ಕಳು ಆ ಆಸ್ತಿಯಲ್ಲಿ ಹಕ್ಕು ಪಡೆಯಲು ಸಾಧ್ಯವಿಲ್ಲ.
ಆದರೆ ಪೂರ್ವಜರಿಂದ ಬಂದ ಆಸ್ತಿಯಲ್ಲಿ ಪಾಲು ಪಡೆಯಬಹುದು.
ಉಡುಗರೆ ಅಥವಾ ದೇಣಿಗೆ ನೀಡಿದ ಆಸ್ತಿ
ತಂದೆ ಅಥವಾ ತಾಯಿ ಹುಡುಗರಿಗೆ ಉಡುಗರೆ ನೀಡಿದರೆ, ಹೆಣ್ಣು ಮಕ್ಕಳು ಆ ಆಸ್ತಿಯಲ್ಲಿ ಹಕ್ಕು ಹೊಂದಿರುವುದಿಲ್ಲ.
ಹಿಂದೂ ಉತ್ತರಾಧಿಕಾರ ಕಾಯ್ದೆ 2005 ಮಹಿಳೆಯರಿಗೆ ಸಮಾನ ಹಕ್ಕು ನೀಡಿದರೂ, ನಿಯಮಗಳ ಪ್ರಕಾರ ಕೆಲವು ಆಸ್ತಿಗಳಲ್ಲಿ ಹಕ್ಕು ಸೀಮಿತವಾಗಿದೆ.