ನವೆಂಬರ್ 28 ರಂದು ಶಾಲಾ ಕಾಲೇಜುಗಳಿಗೆ ಸರ್ಕಾರೀ ರಜೆ !! ಎಲ್ಲಿ ನೋಡಿ ?
ಹಲೋ ಫ್ರೆಂಡ್ಸ್ ಗುಡ್ ಮಾರ್ನಿಂಗ್ ಇದೀಗ ಶಾಲಾ ಮಕ್ಕಳಿಗೆ ಗುಡ್ ನ್ಯೂಸ್ ಮಾಹಿತಿಯೊಂದು ಇದೆ ಸೋ 28ರಂದು ಕೆಲವೊಂದು ಜಿಲ್ಲೆಯ ಮಕ್ಕಳಿಗೆ ರಜೆ ಸಿಗುವ ಸಾಧ್ಯತೆ ಇದೆ ಹಾಗಿದ್ರೆ ಯಾಕೆ ಎನ್ನುವ ಕ್ಯೂರಿಯಾಸಿಟಿ ನಿಮಗಿರಬಹುದು ನವೆಂಬರ್ 28ರಂದು ಪ್ರಧಾನಿ ನರೇಂದ್ರ ಮೋದಿಯವರು ಉಡುಪಿ ಜಿಲ್ಲೆಗೆ ಆಗಮಿಸುತ್ತಿರುವ ಹಿನ್ನಲೆಯಲ್ಲಿ ಉಡುಪಿ ಜಿಲ್ಲೆಯ ಆದ್ಯಂತ ಶಾಲಾ ಕಾಲೇಜು ಹಾಗೂ ಸರ್ಕಾರಿ ಕಚೇರಿಗಳಿಗೆ ರಜೆ ಘೋಷಣೆ ಮಾಡುವಂತೆ ಉಡುಪಿ ಜಿಲ್ಲಾಧಿಕಾರಿಗಳಿಗೆ ಶಾಸಕ ಎಸ್ ಪಾಲ್ ಸುವರ್ಣ ಮನವಿ ಮಾಡಿದರು. ಹೀಗಾಗಿ 28ರಂದು ಉಡುಪಿ
ಜಿಲ್ಲೆಯ ಮಕ್ಕಳಿಗೆ ರಜೆ ಸಿಗುವ ಸಾಧ್ಯತೆ ಇದೆ. ಆದರೆ ಕೆಲವೊಂದಿಷ್ಟು ಬೇರೆ ಜಿಲ್ಲೆಯ ಮಕ್ಕಳಿಗೂ ಕೂಡ ರಜೆ ಸಿಗುವ ಸಾಧ್ಯತೆ ಇದೆ ಅದು ಯಾಕಪ್ಪ ಅಂತ ಹೇಳಿದ್ರೆ ಬಂಗಾಳ ಕೊಳ್ಳಿಯಲ್ಲಿ ವಾಯುಭಾರ ಕುಸಿತದಿಂದ ನವೆಂಬರ್ 26ರ ವೇಳೆ ಸೆನ್ಯೂಯರ್ ಚಂಡ ಮಾರುತ ಸೃಷ್ಟಿಯಾಗುವ ಸಾಧ್ಯತೆ ಇದೆ ಸೋ ಈ ಸೈಕ್ಲೋನ್ ಪರಿಣಾಮ ಅಂಡವಾನ್ ನಿಕೋಬಾರ್ ಮಾತ್ರವಲ್ಲ ದಕ್ಷಿಣದ ಆಂಧ್ರ ತಮಿಳುನಾಡು ಕರ್ನಾಟಕದಲ್ಲಿ ಭಾರಿ ಬಳೆಯಾಗುವ ಸಾಧ್ಯತೆ ಇದೆ ಇನ್ನು ಬಂಗಾಳ ಕೊಳ್ಳಿಯಲ್ಲಿ ಉಂಟಾಗಿರುವಂತಹ ಗಾಳಿಯ ಒತ್ತಡದ ಪರಿಣಾಮ ದಕ್ಷಿಣ ಭಾರತದ ಹಲವು ರಾಜ್ಯಗಳಲ್ಲಿ ಮಳೆ ಪ್ರಮಾಣ ಹೆಚ್ಚಾಗಲಿದೆ ಸೋ ವರದಿ ಪ್ರಕಾರ ಕರ್ನಾಟಕದ ಮೂರು ಜಿಲ್ಲೆಗಳಲ್ಲಿ ಆದರೆ ದಕ್ಷಿಣ ಕನ್ನಡ ಉಡುಪಿ ಉತ್ತರ ಕನ್ನಡದಲ್ಲಿ
ಸಾಧಾರಣ ಮಳೆಯಾಗಬಹುದು ಅಂತ ಹೇಳಿ ಮುಂಸೂಚನೆ ನೀಡಲಾಗಿದೆ. ಅದೇ ರೀತಿ ದಕ್ಷಿಣ ಒಳನಾಡು ಜಿಲ್ಲೆಗಳಾದ ಚಿಕ್ಕಬಳ್ಳಾಪುರ, ಮಂಡ್ಯ, ರಾಮನಗರ, ಚಿಕ್ಕಮಂಗಳೂರು, ಕೊಡಗು, ವಿಜಯನಗರ, ಕೋಲಾರ, ಮೈಸೂರು, ಶಿವಮೊಗ್ಗ, ತುಮಕೂರು ಸೇರಿದಂತೆ ಇಲ್ಲಿ ಭಾರಿ ಮಳೆಯಾಗುವ ಸೂಚನೆ ಇದೆ ಅಂತ ಹೇಳಿ ಹೇಳಲಾಗ್ತಾ ಇದೆ. ಹೀಗಾಗಿ ಈ ಜಿಲ್ಲೆಯ ಮಕ್ಕಳಿಗೂ ಕೂಡ ರಜೆ ಸಿಗುವ ಸಾಧ್ಯತೆ ಇದೆ. ಸ್ನೇಹಿತರೆ ಈ ಬಗ್ಗೆ ನಿಮ್ಮ ಅನಿಸಿಕೆಯನ್ನು ನಮಗೆ ಕಮೆಂಟ್ ಮಾಡಿ ತಿಳಿಸಿ




