ನಿಮ್ಮ ಮನೆಯಲ್ಲಿ 2 ಕಾರುಗಳಿದ್ದರೆ ಇದೀಗ ಹೊಸ ರೂಲ್ಸ್ !! ಏನದು ನೋಡಿ ?
ಸ್ನೇಹಿತರೆ ಒಂದೇ ಕುಟುಂಬದ ಹೆಸರಿನಲ್ಲಿ ಎರಡು ವಾಹನಗಳು ಇದ್ದರೆ ಬಿಪಿಎಲ್ ಕಾರ್ಡ್ ರದ್ದ ಆಗಲಿದೆಯೇ ಸೋ ಏನಿದೆ ಸರ್ಕಾರದ ರೂಲ್ಸ್ ಅಂತ ತಿಳಿಯಲುಕಂಪ್ಲೀಟ್ ಆಗಿ ನೋಡಿ ಬಿಪಿಎಲ್ ಕಾರ್ಡ್ಗಳ ಅರ್ಹತೆಗೆ ಮುಖ್ಯವಾಗಿ ಆದಾಯದ ಒಟ್ಟು ಆಸ್ತಿ ವಿವರ ಕುಟುಂಬ ಸದಸ್ಯರ ಮಾಹಿತಿ ಮತ್ತು ಸರ್ಕಾರಿ ಡೇಟಾವನ್ನ ಪರಿಶೀಲನೆ ಮಾಡಲಾಗುತ್ತೆ. ಸೋ ವಾಹನಗಳ ಸಂಖ್ಯೆ ಕೂಡ ಅದರಲ್ಲಿ ಒಂದು ಅಂಶವಾಗಿದ್ದು ಅದು ಸ್ವತಃ ಕಾರ್ಡ್ ರದ್ದಾಗುವ ಒಂದು ಪ್ರತ್ಯಕ್ಷ ಕಾರಣ ಅಲ್ಲ
ಆದರೂ ಕೂಡ ಒಂದು ಕುಟುಂಬದ ಹೆಸರಿನಲ್ಲಿ ಎರಡು ಕಾರ್ ಅಥವಾ ಹೆಚ್ಚಿನ ವಾಹನಗಳಿದ್ದರೆ ಸರ್ಕಾರಕ್ಕೆ ಆರ್ಥಿಕ ಸ್ಥಿತಿಯ ಮಾನದಂಡ ಬೀಡ್ತದೆ ಸೋ ಈ ಸಂದರ್ಭದಲ್ಲಿ ಕುಟುಂಬವನ್ನ ಬಿಪಿಎಲ್ ಪಟ್ಟಿಯಿಂದ ಮರು ಪರಿಶೀಲನೆಗೆ ಸೂಚನೆ ನೀಡಬಹುದು ಆದಾಯದ ಆಸ್ತಿ ಪ್ರಮಾಣಪತ್ರಗಳನ್ನ ಸಲ್ಲಿಸುವಂತೆ ಕೇಳಬಹುದು ಸೋ ಹೀಗಾಗಿ ಕಾರ್ಡ್ ರದ್ದಾಗುವ ಸಾಧ್ಯತೆ ಕೂಡ ಇದೆ
ಹಾಗಿದ್ರೆ ಯಾವ ಸಂದರ್ಭಗಳಲ್ಲಿ ಎರಡು ವಾಹನ ಇದ್ದರೆ ಕಾರ್ಡ್ ರದ್ದಾಗುವುದಿಲ್ಲ ವಾಹನಗಳು ಹಳೆಯ ಕಳಿಬೆ ಮೌಲ್ಯದ ಉಪಯೋಗ ಆಗದೆ ಇದ್ದರೆ ಕಾರ್ಡ್ಗಳು ರದ್ದಾಗುವ ಸಾಧ್ಯತೆ ಇಲ್ಲ ಅಥವಾ ಒಂದು ವಾಹನ ವ್ಯಾಪಾರಕ್ಕೆ ಅಥವಾ ರೆಂಟಿಗಾಗಿ ಬಳಸ್ತಾ ಇದ್ರೆ ಎರಡನೇ ವಾಹನ ಕುಟುಂಬದ ಸದಸ್ಯರ ಹೆಸರಿನಲ್ಲಿ ಆದರೆ ಪ್ರತ್ಯೇಕ ಆದಾಯ ವಾಸ ವಿಳಾಸ ಇದ್ದರೆ ನಿಮ್ಮ ದಾಖಲೆಗಳು ಬಿಪಿಎಲ್ ಕುಟುಂಬದ ಆದಾಯದ ಮಿತಿಯೊಳಗೆ ರಿಸಿದ್ರೆ ಸೋ ನಿಮ್ಮ ಕಾರ್ಡ್ ರದ್ದಾಗುವುದಿಲ್ಲ
ಸೋ ಯಾವ ಸಂದರ್ಭದಲ್ಲಿ ಕಾರ್ಡ್ ರದ್ದಾಗುತ್ತೆ ಅಂತ ಹೇಳಿದ್ರೆ ಎರಡು ಹೊಸ ವಾಹನಗಳು ಒಂದೇ ರೇಷನ್ ಕುಟುಂಬದ ಸದಸ್ಯರ ಹೆಸರಲ್ಲಿ ಇದ್ರೆ ಅಥವಾ ಐಟಿ ರಿಟರ್ನ್ ಬ್ಯಾಂಕ್ ಸ್ಟೇಟ್ಮೆಂಟ್ ಗಳಲ್ಲಿ ಹೆಚ್ಚು ಆದಾಯ ದೃಡ ಪಟ್ಟಿದ್ರೆ ಇನ್ನು ಕೋಟ್ಯಾಂತರ ಮೌಲ್ಯದ ಕಾರು ಅಥವಾ ಎಸ್ಯುವಿ ಇದ್ರೆ ಸಮೀಕ್ಷೆ ವೇಳೆ ತಪ್ಪು ಮಾಹಿತಿ ನೀಡಿದೆ ನಿಮ್ಮ ಕಾರ್ಡ್ ಕೂಡ ರದ್ದಾಗಬಹುದು ಹಾಗಾಗಿ ವಾಹನಗಳ ಸಂಖ್ಯೆ ಮಾತ್ರ ಕಾನೂನಾತ್ಮಕ ರದ್ದುಗೊಂಡ ಕಾರಣ ಅಲ್ಲ ಆದ್ರೆ ಅವು ನಿಮ್ಮ ಆದಾಯ ಆಸ್ತಿ ಮಟ್ಟ ಹೆಚ್ಚಾಗಿದೆ ಅಂತ ಹೇಳಿ ಸಾಬಿತ ಆದ್ರೆ ಬಿಪಿಎಲ್ ಕಾರ್ಡ್ ರದ್ದಾಗಬಹುದು ಸ್ನೇಹಿತರೆ ಈ ಮಾಹಿತಿ ಇಷ್ಟ ಆದಲ್ಲಿ ಲೈಕ್ ಅನ್ನ ಕೊಡಿ




