ಈ 5 ಆಸ್ತಿಯಲ್ಲಿ ಹೆಣ್ಣಿಗೆ ಸಿಗುತ್ತಿದ್ದ ಪಾಲು ರದ್ದುಗೊಳಿಸಿದ ಕೋರ್ಟ್ !! ಯಾವುದು ನೋಡಿ ?

ಈ 5 ಆಸ್ತಿಯಲ್ಲಿ ಹೆಣ್ಣಿಗೆ ಸಿಗುತ್ತಿದ್ದ ಪಾಲು ರದ್ದುಗೊಳಿಸಿದ ಕೋರ್ಟ್ !! ಯಾವುದು ನೋಡಿ ?

ಹಲೋ ಸ್ನೇಹಿತರೆ  ತಂದೆಯ ಆಸ್ತಿ ಮೇಲೆ ಹೆಣ್ಣು ಮಕ್ಕಳು ಈ ವಿಚಾರವನ್ನ ಗಮನಿಸಲೇಬೇಕಾಗಿತ್ತು ಇದೀಗ ಈ ಬಗ್ಗೆ ಕೋರ್ಟ್ ಮತ್ತೆ ಆದೇಶವನ್ನ ನೀಡಿದ ಈ ಐದು ಆಸ್ತಿಗಳಲ್ಲಿ ಹೆಣ್ಣಿಗೆ ಸಮಪಾಲು ಇಲ್ಲ ಅಂತ ಹೇಳಿ ಕೋರ್ಟ್ ಹೇಳಿದೆ ಹಾಗಿದ್ರೆ ಯಾವುದರಲ್ಲಿ ಅಂತ ತಿಳಿಯಲು ಹಿಂದೂ ಉತ್ತರಾಧಿಕಾರ ಕಾಯ್ದೆ 2005ರ ಪ್ರಕಾರ ಹೆಣ್ಣು ಮಕ್ಕಳು ತಂದೆಯ ಸ್ವಂತ ಆಸ್ತಿನಲ್ಲಿ ಸಮಪಾಲನ್ನ ಹೊಂದಿದ್ದಾರೆ ಆದರೆ ಕೆಲವು ನಿರ್ದಿಷ್ಟ ಸಂದರ್ಭದಲ್ಲಿ ಮಾತ್ರ ಹೆಣ್ಣು ಮಕ್ಕಳಿಗೆ ಆಸ್ತಿ ಸಿಗೋದಿಲ್ಲ 

ಸೋ ಮೊದಲನೆದಾಗಿ ಸ್ವಂತ ಸಂಪಾದಿತ ಆಸ್ತಿ ತಂದೆ ತನ್ನ ಸ್ವಂತ ಗಳಿಕೆಯಿಂದ ಖರೀದಿಸಿದ ಆಸ್ತಿಯ ಮೇಲೆ ಅವರಿಗೆ ಪೂರ್ಣ ಹಕ್ಕಿರುತ್ತದೆ ಅಂದ್ರೆ ತಂದೆಗೆ ಪೂರ್ಣ ಹಕ್ಕಿರುತ್ತದೆ ಅವರು ಅದನ್ನ ಮಾರಾಟ ಮಾಡಬಹುದು ಅಥವಾ ಉಡುಗೊರೆಯಾಗಿ  ನೀಡಬಹುದು ಅಥವಾ ವಿಲ್ ಮೂಲಕ ಯಾರಿಗಾದ್ರೂ ಬಿಟ್ಟುಕೊಡಬಹುದು ಸೋ ಇದು ಪೂರ್ವಜರ ಸತ್ತು ಅಲ್ಲ ಸೋ ಹೀಗಾಗಿ ಹೆಣ್ಣು ಮಕ್ಕಳಿಗೆ ಕಾನೂನುಬದ್ಧವಾದ ಹಕ್ಕು ಇರೋದಿಲ್ಲ ಆದರೆ ತಂದೆ ವೀಲ್ನಲ್ಲಿ ಮಗಳ ಹೆಸರನ್ನ ಸೇರಿಸಿದರೆ ಆಕೆಗೆ ಹಕ್ಕು ಸಿಗುತದೆ 

ಎರಡನೆದಾಗಿ 2005ರ ಮೊದಲ ಆಸ್ತಿ ವಿಭಾಜನೆಯಾದರೆ 2005ರ ಹಿಂದೂ ಉತ್ತರಾಧಿಕಾರ ತಿದ್ದುಪಡಿ ಕಾಯ್ದೆಗೆ ಮೊದಲು ಪೂರ್ವಜರ ಆಸ್ತಿಯನ್ನ ಕಾನೂನು ಬದ್ಧವಾಗಿ ವಿಭಜಿಸಿ ನೊಂದಯಿಸಿದರೆ ಹೆಣ್ಣು ಮಕ್ಕಳು ಅದರಲ್ಲಿ ಹಕ್ಕು ಕೊರಲು ಸಾಧ್ಯವಿಲ್ಲ ಆದರೆ ವಿಭಜನ ಅನ್ಯಾಯವಾಗಿದ್ರೆ ಅದನ್ನು ನ್ಯಾಯಾಲಯದಲ್ಲಿ ನೀವು ಪ್ರಶ್ನೆ ಮಾಡಬಹುದು

 ಮೂರನೆದಾಗಿ ಉಡುಗೊರೆಯಾಗಿ  ನೀಡಿದ ಆಸ್ತಿ ಪೂರ್ವಜರು ತಮ್ಮ ಆಸ್ತಿಯನ್ನ ಯಾರಿಗಾದರೂ ಉಡುಗೊರೆಯಾಗಿ   ನೀಡಿತು ಅದು ಕಾನೂನು ಬದ್ಧವಾಗಿ ದಾಖಲಾಗಿದ್ರೆ ಹೆಣ್ಣು ಮಕ್ಕಳು ಅದರ ಮೇಲೆ ಹಕ್ಕು ಹೊಂದಿರುವುದಿಲ್ಲ ಇನ್ನು ಕಾನೂನು ಇಂತಹ  ಉಡುಗೊರೆ  ರದ್ದು ಕೂಡ ಮಾಡುವುದಿಲ್ಲ
 
ನಾಲ್ಕನೆದಾಗಿ ಸ್ವಯಂ ಪ್ರೇರಿತವಾಗಿ ಹಕ್ಕನ್ನ ತ್ಯಾಗ ಮಾಡಿದ್ರೆ ಅಂದ್ರೆ ಮಗಳು ತನ್ನ ಆಸ್ತಿ ಹಕ್ಕನ್ನ ಸ್ವಯಂ ಪ್ರೇರಿತವಾಗಿ ತ್ಯಾಗ ಮಾಡುವ ಒಪ್ಪಂದಕ್ಕೆ ಸಹಿ ಹಾಕಿದರೆ ಅವಳು ಆ ಹಕ್ಕನ್ನ ಕಳೆದುಕೊಳ್ಳುತ್ತಾಳೆ ಆದರೆ ಈ ಒಪ್ಪಂದವು ಒತ್ತಾಯ ಅಥವಾ ಮೋಸದಿಂದ ನಡೆದರೆ ಅದನ್ನ ನ್ಯಾಯಾಲಯದಲ್ಲಿ ನೀವು ಪ್ರಶ್ನೆ ಮಾಡಬಹುದು ಐದನೇದಾಗಿ ವಿಲ್ ಮೂಲಕ 

ಹೊರತುಪಡಿಸಿದರೆ ತಂದೆ ಕಾನೂನುಬದ್ಧವಾದ ವಿಲ್  ಬರೆದು ಮಗಳನ್ನ ಆಸ್ತಿಯಿಂದ ಸ್ಪಷ್ಟವಾಗಿ ಹೊರತುಪಡಿಸಿದರೆ ಆಕೆಗೆ ಪಾಲು ಸಿಗುವುದಿಲ್ಲ ಆದರೆ ವಿಲ್  ಒತ್ತಡ ಅಥವಾ ಮೊಸದಿಂದ ರಚಿಸಿದರೆ ಅದು ಅದನ್ನಏನು ಸಾಲ್ವ್ ಮಾಡ್ಕೊಬಹುದು ಸೋ ಹಾಗಾಗಿ ಹಿಂದೂ ಉತ್ತರಾಧಿಕಾರ ಕಾಯ್ದ 2005ರ ಪ್ರಕಾರ ಹೆಣ್ಣು ಮಕ್ಕಳು ತಂದೆಯ ಸ್ವಂತ ಆಸ್ತಿನಲ್ಲಿ ಸಮಾನ ಹಕ್ಕನ್ನ ಹೊಂದಿದ್ದಾರೆ ಆದರೆ ಮೇಲಿನ ಈ ನಿಯಮಗಳು ಕೆಲವೊಮ್ಮೆ ಈ ಹಕ್ಕನ್ನ ಸೀಮಿತಗೊಳಿಸಬಹುದು ಸೋ ಆಸ್ತಿ ವಿವಾದಗಳು ಕುಟುಂಬದಲ್ಲಿ ಘರ್ಷಣೆಗೆ ಕಾರಣವಾಗುವ ಮೊದಲು ಕಾನೂನು ಸಲೆಯ ಪಡೆದು ಸ್ಪಷ್ಟತೆ ಪಡೆಯುವುದು ಕೂಡ ಉತ್ತಮ ಸೋ ಸುಪ್ರೀಂ ಕೋರ್ಟ ಹಲವಾರು ತೀರ್ಪುಗಳು ಈ ವಿಷಯದಲ್ಲಿ ಮಾರ್ಗದರ್ಶನಗಳನ್ನು ಕೂಡ ನೀಡ್ತಾ ಇವೆ.