ಮದುವೆಯಾದ ಎರಡೇ ವಾರಕ್ಕೆ ಪತಿಯನ್ನೇ ಕೊಂದ ಪತ್ನಿ! ಕಾರಣ ಏನೂ ಗೊತ್ತಾ?

ಮದುವೆಯಾದ ಎರಡೇ ವಾರಕ್ಕೆ ಪತಿಯನ್ನೇ ಕೊಂದ ಪತ್ನಿ! ಕಾರಣ ಏನೂ ಗೊತ್ತಾ?

ನಮ್ಮ ಸಮಾಜ ಎಷ್ಟು ಫಾಸ್ಟ್ ಫಾರ್ವರ್ಡ್ ಆಗುತ್ತಿದೆ ಎಂದರೆ ಅದನ್ನು ನೀವು ಓಹಿಸಿಕೊಳ್ಳಲು ಸಾದ್ಯವಿಲ್ಲ. ಹಾಗೆಯೇ ಈ ಫಾಸ್ಟ್ ಫಾರ್ವರ್ಡ್ ಕಾಲದಿಂದ ಈಗಿನ ಜನರ ಕೆಲ್ಸ ಕಿತ್ತುಕೊಂಡು ಮಿಶಿನ್ ಗಳಿಗೆ ಕೆಲ್ಸ ನೀಡುವಂತೆ ಆಗಿದೆ. ಹಾಗಾಗಿ ಮಾನವನ ವೇಕೆ ಕೂಡ ಅಷ್ಟೇ ಕಡಿಮೆ ಆಗಿದೆ ಎಂದರೆ ತಪ್ಪಾಗಲಾರದು. ಹಾಗಾಗಿ ಮಾನವ ತನ್ನ ಜೀವನವನ್ನು ದುಡಿಮೆಯಿಂದ ತಿಗಿಸಿಕೊಳ್ಳಲು ಒಂದು ಅವಕಾಶಗಳು ಕೂಡ ಸಿಗದೆ ಅಡ್ಡ ದಾರಿ ಹಿಡಿಯುವ ಪ್ರಮೇಯವೇ ಹೆಚ್ಚಾಗಿದೆ. ಇನ್ನೂ ಈ ಕಾರಣದಿಂದ ನಮ್ಮ ದೇಶದಲ್ಲಿ ಆರೋಪಿಗಳ ಸಂಖ್ಯೆ ಕೂಡ ಅಷ್ಟೇ ಹೆಚ್ಚಾಗುತ್ತಾ ಬರುತ್ತಿದೆ. ಇನ್ನೂ ಈ ಫಾಸ್ಟ್ ಫಾರ್ವರ್ಡ್ ಲೋಕದಲ್ಲಿ ಜನರು ತಮ್ಮ ವಯಕ್ತಿಕ ಜೀವನಕ್ಕೆ ಕೂಡ ಅಥವಾ ತಮಗೆ ತಾವೇ ಸಮಯ ಕೊಡಲು ಸಾದ್ಯವಾಗುತ್ತಿಲ್ಲ.

ಹಾಗಾಗಿ ಈ ಕಾರಣದಿಂದ ಸ್ವಂತ ಸಂಬಂಧಗಳಿಗೆ ಬೆಲೆ ಇಲ್ಲದಂತೆ ಆಗಿದೆ. ಸ್ವಂತ ಸಂಭಾಂದ ಎನ್ನುವುದಕ್ಕಿಂತ ಅಪ್ಪ ಅಮ್ಮ ಮಕ್ಕಳು ಇಂತಹ ಅದ್ಬುತ ಸಂಬಂಧಗಳಿಗೆ ಬೆಲೆ ಕಳೆದುಕೊಂಡಿದೆ. ಇನ್ನೂ ಮಗ ಅಪ್ಪ ಅಮ್ಮನ ಸಾಯಿಸುವುದು ಹಾಗೂ ಗಂಡ ಹೆಂಡತಿಯನ್ನು ಹೆಂಡತಿ ಗಂಡನ್ನು ಸಾಯಿಸುವುದು ಕೂಡ ಅಷ್ಟೇ ಕಾಮನ್ ಆಗಿಬಿಟ್ಟಿದೆ. ಇದೀಗ ಅಂತದ್ದೇ ಒಂದು ಕೇಸ್ ತಡವಾಗಿ ಬೆಳಕಿಗೆ ಬಂದಿದೆ. ಇನ್ನೂ ಈ ಕೇಸ್ ಪುಣೆಯಲ್ಲಿ 2008ರಲ್ಲಿ ನಡೆದಿದ್ದು. ಇನ್ನೂ ಈ ಕೆಸ ನಲ್ಲಿ ಹೆಂಡತಿಯೇ ತನ್ನ ಗಂಡನನ್ನು ಮದುವೆಯಾದ 2ವಾರಕ್ಕೆ ಬರ್ಬ್ರವಾಗಿ ಕೊಲೆ ಮಾಡಿಸಿದ ಪ್ರಕರಣ. ಇನ್ನೂ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ನಮ್ಮ ಲೇಖನವನ್ನು ಸಂಪೂರ್ಣವಾಗಿ ಓದಿ.

"ಪೋನೆಯ ಅಂಬೇಡ್ಕರ್" ಕಾಲೋನಿಯಲ್ಲಿ ಮದ್ಯಮ ಕುಟುಂಬದ ಮೊದಲನೇ ಮಗನಾಗಿ ಜನಿಸಿದ "ಆನಂದ" ತಮ್ಮ ಇಡೀ ಕುಟುಂಬದ ಜವಾಬದಾರಿಯನ್ನು ಹೊತ್ತುಕೊಂಡಿದ್ದ. ಇನ್ನೂ ತನ್ನ ತಮ್ಮನ ಮದುವೆ ಆಗಿದ್ದರು ಕೂಡ ತಾನು ಮನೆಯ ಸಂಸಾರ ತೋಗಿಸುವ ಯೋಜನೆಯಲ್ಲಿ ಮರತೆ ಬಿಟ್ಟಿದ್ದ. ಆದರೆ ಆನಂದ್ ಮನೆಯವರು ತಮ್ಮ ಮಗನಿಗೂ ಕೂಡ ಸಂಸಾರದ ಅಗತ್ಯವಿದೆ ಎಂದು "ದೀಕ್ಷಾ" ಏನ್ನುವರ ಜೊತೆ ಜೂನ್ 18 2008ರೆಲ್ಲಿ ಮದುವೆ  ಮಾಡುತ್ತಾರೆ. ಹೀಗೆ ಸಂಭ್ರಮದಿಂದ ಮದುವೆಯಾದ ಈ ಜೋಡಿ ಎರಡು ವಾರ ಕಳೆದ ಬಳಿಕ ಪೋಣೆಯ ಹಿಲ್ ಸ್ಟೇಶನ್ ನೋಡಲು ಆನಂದ್ ದೋಸ್ತ ಮತ್ತು ಆತನ ಪತ್ನಿಯ ಜೊತೆ ಹೊರಡುತ್ತಾರೆ. ಹೀಗೆ ಹೋಗುವ ವೇಳೆಯಲ್ಲಿ ದೀಕ್ಷಾ ಅನುಪಸ್ಥಿತಿಯಿಂದ ಕಾರ್ ನಿಂದಾ ಇಳಿಯುತ್ತಲೇ.ಗಾಬರಿ ಗೊಂಡ ಆನಂದ್ ತನ್ನ ಪತ್ನಿಗೆ ಏನಾಗಿದೆ ಎಂದು ನೋಡಲು ಅವಳನ್ನು ಹಿಂಬಾಲಿಸುತ್ತಾರೆ.

ಆ ವೇಳೆಯಲ್ಲಿ ನಾಲ್ಕು ಮಂದಿ ಎರಡು ಸ್ಕೂಟರ್ ನಲ್ಲಿ ಬಂದು ಆನಂದ್ ಅವರನ್ನು ಚಾಕುವಿನಿಂದ ಇರಿದು ಓಡಿಹೂಗುತ್ತಾರೆ. ಚಿರಾಡುವ ದೀಕ್ಷಾ ದ್ವನಿ ಕೇಳಿ ಕಾರಿನಿಂದ ಆನಂದ್ ಸ್ನೇಹಿತ ಹಾಗೂ ಅವನ್ ಪತ್ನಿ ಇಳಿದು ಓಡಿ ಬರುತ್ತಾರೆ. ಆಗ ಆನಂದ ರಕ್ತದ ಮಡಿಲಿನಲ್ಲಿ ಒದ್ದಾಡುತ್ತಿರುತ್ತಾನೆ. ಆಗ ಆನಂದ್ ಸ್ನೇಹಿತ ತಕ್ಷಣ ಹತ್ತಿರದ ಆಸ್ಪತ್ರೆಗೆ ದಾಖಲು ಮಾಡುತ್ತಾನೆ. ತೀವ್ರ ರಕ್ತಾ ಸ್ರಾವ ದಿಂದ ಆನಂದ್ ಜೀವ ಉಳಿಸಲು ವೈದ್ಯರ ಬಳಿ ಆಗಲಿಲ್ಲ. ಈ ಪ್ರಕರಣವನ್ನು ದಾಖಲು ಮಾಡಿಕೊಂಡ ಪೊಲೀಸರು ಮೊದಲಿಗೆ ಇದು ರಾಬರಿ ಕೇಸ್ ಎಂದು ಪರಿಗಣಿಸಿದರು. ಆದರೆ ಆನಂದ್ ದೇತ ಬರ್ಬರವಾಗಿ ಇರಿತಾಗೊಂಡಿತ್ತು ಹಾಗೆಯೇ ಅವನ ಬಳಿ ಯಾವ ಬೆಲೆ ಬಾಳುವ ವಸ್ತು ಕೊಡ ತೆಗೆದುಕೊಂಡು ಹೊಗಿರಲಿಲ್ಲ. ಹಾಗಾಗಿ ತನಿಖೆ ಆರಂಭಿಸಿದ ಪೊಲೀಸರಿಗೆ ಮೊದಲ ಟಾರ್ಗೆಟ್ ಆಗಿದ್ದು ದೀಕ್ಷಾ. ಅವಳ ಫೋನ್ ತನಿಖೆ ಮಾಡಿದಾಗ ಅವಳಿಗೆ ನಿಖಿಲ್ ಎನ್ನುವ ಲ್ಯಾಂಡ್ ಲಾರ್ಡ್ ನನ್ನು ಪ್ರೀತಿಸು ಗುಟ್ಟಾಗಿ ಮದುವೆಯಾಗಿದ್ದಳು. ಆದರೆ ಆ ಮದುವೆ ಅವರ ಮನೆಗೆ ಇಷ್ಟ ಇಲ್ಲದ ಕಾರಣ ಎಲ್ಲವನ್ನೂ ಮುಚ್ಚಿ ಹಾಕಿ ಆನಂದ್ ಜೊತೆ ಮದುವೆ ಮಾಡಲಾಗಿತ್ತು. ಆದರೆ ನಿಖಿಲ್ ಪ್ರೀತಿಯನ್ನು ಮರೆಯಲಾಗದ ದೀಕ್ಷಾ ಆನಂದ್ ಎಂಬ ಮುಗ್ದ ಜೀವವನ್ನು ತೆಗೆದುಬಿಟ್ಟಳು. ( video credit ; kannada tech for you )