ಹೊಸ ಕಾನೂನು 2ನೇ ಮದುವೆ ಆಗುವರಿಗೆ ಕಾದಿದೆ ಜೈಲ್ ಶಿಕ್ಷೆ ಎಷ್ಟು ವರ್ಷ ನೋಡಿ !!
ಸ್ನೇಹಿತರೆ ಇನ್ಮುಂದೆ ಎರಡನೇ ಮದುವೆ ಆದರೆ ಏಳು ವರ್ಷದ ತನಕ ಜೈಲು ಶಿಕ್ಷೆ ಆಗಲಿದೆ. ಸೋ ಈ ಹೊಸ ಮಸೂದೆ ಅಡಿಯಲ್ಲಿ ಬಹುಪತಿತ್ವ ಸಾಬಿತ ಆದಲ್ಲಿ ಅಪರಾಧಿಗೆ ಕನಿಷ್ಠ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಲು ಅವಕಾಶವನ್ನ ಕಲ್ಪಿಸಲಾಗಿದೆ. ಹಾಗಿದ್ರೆ ಗೆಲ್ಲಿ ರೂಲ್ಸ್ ಅನ್ನುವ ಕ್ಯೂರಿಯಾಸಿಟಿ ನಿಮಗೆ ಇರಬಹುದು
ಸಾಮಾಜಿಕ ಸುಧಾರಣೆಯ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನ ಇದಗ ಇಲ್ಲಿನ ಸರ್ಕಾರ ನೀಡಿದೆ. ಬಹುಪತಿತ್ವ ಪದ್ಧತಿಯನ್ನ ಸಂಪೂರ್ಣವಾಗಿ ನಿಷೇಧ ಮಾಡುವ ಕಠಿಣ ಕಾನೂನನ್ನ ಜಾರಿಗೆ ತರಲು ಇದೀಗ ಸಿದ್ಧತೆ ನಡೆಸಿದೆ. ಈ ಹೊಸ ಮಸೂದೆ ಯಡಿಯಲ್ಲಿ ಬಹುಪತಿತ್ವ ಸಾಬಿತಾದಲ್ಲಿ ಅಪರಾಧಿಗೆ ಕನಿಷ್ಠ ಏಳು ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲು ಅವಕಾಶವನ್ನ ಕಲ್ಪಿಸಲಾಗಿದೆ. ಹೌದು ಈ ನಿಯಮ ಎಲ್ಲಿ ಜಾರಿಯಾಗಿದೆ ಅಂತ ಹೇಳಿದ್ರೆ ಅಸ್ಸಾಂ ನಲ್ಲಿ ಈ ನಿಯಮವನ್ನ ಜಾರಿ ಮಾಡಿದ್ದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ವಿಶ್ವ ಶರ್ಮ ಅವರು ಈ ಬಗ್ಗೆ ಘೋಷಣೆ ಮಾಡಿದ್ದಾರೆ.
ಹಾಗಿದ್ರೆ ಈ ಯೋಜನೆಯ ಮುಖ್ಯ ಉದ್ದೇಶ ಏನು? ಸೋ ಮೊದಲನೆದಾಗಿ ಮಹಿಳಾ ಘನತೆ ಮತ್ತು ಸುರಕ್ಷತೆಗೆ ಆದ್ಯತೆ ಬಹುಪತಿತ್ವ ಆಧಾರದಿಂದಾಗಿ ಹೆಚ್ಚಾಗಿ ಮಹಿಳೆಯರು ಮಾನಸಿಕ ಮತ್ತು ಆರ್ಥಿಕ ತೊಂದರೆಯನ್ನ ಅನುಭವಿಸುತ್ತಾರೆ. ಸೋ ಮೊದಲ ಪತ್ನಿಗೆ ಕಾನೂನುಬದ್ದ ವಿಚ್ಛೇದನ ನೀಡದೆ ಮತ್ತೊಂದು ವಿವಾಹವಾಗುವುದು ಆಕೆಗೆ ಮಾಡುವ ಬಹು ದೊಡ್ಡ ಅನ್ಯಾಯ ಆಗಿದೆ. ಸೋ ಹಾಗಾಗಿ ಕಠಿಣ ಶಿಕ್ಷೆಯು ಏಳು ವರ್ಷ ಜೈಲು ಶಿಕ್ಷೆಯನ್ನ ವಿಧಿಸಲಿದೆ.
ಎರಡನೆದಾಗಿ ಧಾರ್ಮಿಕ ಸಮಾನತೆ ಅಂದ್ರೆ ಈ ಕಾನೂನು ಯಾವುದೇ ನಿರ್ದಿಷ್ಟ ಧರ್ಮಕ್ಕೆ ಸೀಮಿತವಾಗಿಲ್ಲ. ಆದರೆ ಧರ್ಮದ ನೆಪದಲ್ಲಿ ಬಹುಪತಿತ್ವವನ್ನ ಸಮರ್ಥ ಮಾಡಿದ್ರೂ ಕೂಡ ರಾಜ್ಯದಲ್ಲಿ ಅದಕ್ಕೆ ಅವಕಾಶ ನೀಡುವುದಿಲ್ಲ ಅಂತ ಅದೇ ರೀತಿ ನವೆಂಬರ್ 25ರಂದು ವಿಧಾನಸಭೆಯಲ್ಲಿ ಈ ಮಸೂದೆ ಮಂಡಳಿಯಾಗಲಿದ್ದು ಇದು ರಾಜ್ಯ ರಾಜಕೀಯದಲ್ಲಿ ಮತ್ತು ಸಾಮಾಜಿಕ ವಲಯದಲ್ಲಿ ದೊಡ್ಡ ಬದಲಾವಣೆಗೆ ಕಾರಣ ಆಗಲಿದೆ




