ರಾಜ್ಯದ ಜನತೆಗೆ ಶಾಕ್ ಕೊಟ್ಟ ಸರ್ಕಾರ ! ಮನೆಯಲ್ಲಿ ಬೈಕ್, ಕಾರಿದ್ರೂ ಬರುತ್ತೆ ನೋಟಿಸ್ !! ಯಾಕೆ ನೋಡಿ ?

ರಾಜ್ಯದ  ಜನತೆಗೆ ಶಾಕ್ ಕೊಟ್ಟ ಸರ್ಕಾರ ! ಮನೆಯಲ್ಲಿ ಬೈಕ್, ಕಾರಿದ್ರೂ ಬರುತ್ತೆ ನೋಟಿಸ್ !! ಯಾಕೆ ನೋಡಿ ?

ರಾಜ್ಯದ ಜನರ ಮೇಲೆ ಗ್ಯಾರಂಟಿ ಎಫೆಕ್ಟ್ ಎಷ್ಟರ ಮಟ್ಟಿಗೆ ತಡ್ತಾ ಇದೆ ಅಂತಂದ್ರೆ ದಿನಕ್ಕೊಂದು ರೀತಿಯಾದಂತಹ ನಿರ್ಧಾರವನ್ನ ಕೈಗೊಳ್ತಾ ಇದೆ ರಾಜ್ಯ ಸರ್ಕಾರ ರಾಜ್ಯದಲ್ಲಿ ಬಿಪಿಎಲ್ ಕಟ್ ಕಟ್ ಕಟ್ ನೋಡಿ ಕಳೆದ ವಾರದಿಂದ ನೋಟಿಸ್ ಅನ್ನ ಕೊಡ್ತಾ ಇದೆ ಸರ್ಕಾರ 1.2 ಲಕ್ಷ ಆದಾಯ ಇದ್ದವರೆಗೆ ನೋಟಿಸ್ ಅನ್ನ ಕೊಡ್ತಾ ಇದೆ ಈಗ ಎರಡನೇ ರೌಂಡ್ ಶುರು ಮಾಡಿದೆ ರಾಜ್ಯ ಸರ್ಕಾರ ದ್ವಿಚಕ್ರ ವಾಹನ ನಾಲ್ಕು ಚಕ್ರ ವಾಹನ ಇರೋರಿಗೆ ನೋಟೀಸ್ ಜಾರಿ ಆಗ್ತಾ ಇದೆ ಮನೆಯಲ್ಲಿ ಬೈಕ್ ಕಾರಿದ್ರೂ ಬರುತ್ತೆ ನೋಟೀಸ್ ಬೆಂಗಳೂರಿನಲ್ಲಿ ಈಗಾಗಲೇ ಕಾರು ಇರೋರಿಗೆ ನೋಟೀಸ್ ಜಾರಿ ಆಗ್ತಾ ಇದೆ ಹಾಗಿದ್ರೆ ಬರಿ ಸೈಕಲ್

ಇಟ್ಕೊಂಡು ಓಡಾಡಬೇಕು ಅಷ್ಟೇ ಸೈಕಲ್ ಇಟ್ಕೊಂಡು ಓಡಾಟ ಮಾಡಿದವರಿಗೆ ಬಿಪಿಎಲ್ ಕಾರ್ಡ್ ಕೊಡ್ತೀವಿ ಅಂತ ಹೇಳಿ ರಾಜ್ಯ ಸರ್ಕಾರ ಅಧಿಕೃತವಾಗಿ ಘೋಷಣೆ ಮಾಡಿಬಿಟ್ರೆ ಒಳಿತು ಅಂತ ಕಾಣಿಸುತ್ತೆ ಒಂದು ಬೈಕ್ನ್ನ ಇಟ್ಕೊಂಡವರಿಗೂ ಕೂಡ ನೋಟೀಸ್ ಕೊಡ್ತಾ ಇದೆ ಅಂತಂದ್ರೆ ಇನ್ನ ಎಷ್ಟರ ಮಟ್ಟಿಗೆ ನಾವು ಯೋಚನೆ ಮಾಡಬೇಕು ಹೇಳಿ ಒಂದು ಬೈಕ್ನ್ನ ತೆಗೆದುಕೊಳ್ಳೋದಕ್ಕೆ ಸಾಲ ಸೋಲ ಮಾಡಿ ಇಎಂಐ ಯನ್ನ ಕಟ್ಟಿಕೊಂಡು ಈ ಬೆಂಗಳೂರಿನಲ್ಲಿ ಇರುವಂತಹ ಟ್ರಾಫಿಕ್ ಸಮಸ್ಯೆಯಿಂದಾಗಿ ಒಂದು ಬೈಕ್ ಇಟ್ಕೊಂಡು ಓಡಾಡಿದ್ರೆ ಅಟ್ಲೀಸ್ಟ್ ಸಮಯದ ಸರಿಯಕ್ಕೆ ನಾವು ಆಫೀಸ್ನ ರೀಚ್ ಆಗಬಾರದು ರೀಚ್ ಆಗಬಹುದು ಅನ್ನುವಂತಹ ಥಾಟ್ ಇಟ್ಕೊಂಡು ಒಂದು ಬೈಕ್ ತೆಗೆದುಕೊಂಡಿರ್ತಾರೆ ಪಾಪ ಸಾಲ ಸೋಲ

ಮಾಡಿಕೊಂಡು ಅಂತವರಿಗೂ ನೋಟೀಸ್ ಅನ್ನ ಕೊಡ್ತಾ ಇದೆ ಅಂದ್ರೆ ನೀವು ಯೋಚನೆ ಮಾಡಿ ಗ್ಯಾರಂಟಿ ಯೋಜನೆಗಳು ಎಷ್ಟರ ಮಟ್ಟಿಗೆ ಕುತ್ತನ್ನ ತಂದಿಡ್ತಾ ಇದೆ ಅಂತ ಹೇಳಿ ಒಂದು ಕಡೆ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡ್ತಾ ಇದೆ ಅದನ್ನ ಸರಿದೂಗಿಸಬೇಕು ಅದನ್ನ ಬ್ಯಾಲೆನ್ಸ್ಡ್ ಆಗಿ ನಾವು ಮೇಂಟೈನ್ ಮಾಡಬೇಕು ಅನ್ನುವಂತಹ ನಿಟ್ನಲ್ಲಿ ಒಂದೊಂದೇ ಒಂದೊಂದೇ ಒಂದೊಂದೇ ಕಟ್ ಮಾಡುವಂತಹ ಕೆಲಸಕ್ಕೆ ಮುಂದಾಗ್ತಾ ಇದೆ ರಾಜ್ಯ ಸರ್ಕಾರ ಇಡೀ ರಾಜ್ಯದ ಜನತೆ ಇಡೀ ಶಾಪವನ್ನ ಹಾಕ್ತಾ ಇದ್ದಾರೆ ನಿಮ್ಮ ಗ್ಯಾರಂಟಿನು ಸಾಕು ನೀವು ಕೊಡ್ತಾ ಇರುವಂತಹ ಗ್ಯಾರಂಟಿ ಯೋಜನೆಯಿಂದ ನಮಗೆ ಯಾವುದೇ ರೀತಿಯಾದಂತಹ ಲಾಭಗಳು ಆಗ್ತಾ ಇಲ್ಲ ತಿಂಗಳಿಗೆ 2000 ರೂಪಾಯ ಹಾಕ್ತೀವಿ ಅಂತ ಹೇಳಿದ್ರೆ ಅದು ಕೂಡ  ಬರ್ತಾ ಇಲ್ಲ ಸರಿಯಾಗಿ ಅದನ್ನ ಕೇಳಿದ್ರೆ ಕಥೆಗಳ ಮೇಲೆ ಕಥೆಗಳು ಹೇಳ್ತಾರೆ ಇನ್ನ ಯಾಕೆ ಬೇಕು ಈ ಗ್ಯಾರಂಟಿ ಯೋಜನೆ ಅಂತ ಹೇಳಿ