ಮಹಿಳೆಯರಿಗೆ ಮತ್ತೊಂದು ಬಂಪರ್ ಯೋಜನೆ..! 3 ಲಕ್ಷ ಕೊಡಲು ಮುಂದಾದ ರಾಜ್ಯ ಸರ್ಕಾರ

ಮಹಿಳೆಯರಿಗೆ ಮತ್ತೊಂದು ಬಂಪರ್ ಯೋಜನೆ..! 3 ಲಕ್ಷ ಕೊಡಲು ಮುಂದಾದ ರಾಜ್ಯ ಸರ್ಕಾರ

ಸ್ನೇಹಿತರೆ ಇವಾಗ ಎಲ್ಲರಿಗೂ ಗೊತ್ತಿರುವಂತೆ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದಿಂದ ಮಹಿಳೆಯರಿಗೆ ಸಾಕಷ್ಟು ವರದಾನಗಳು ದೊರಕುತ್ತಿವೆ. ಬಸ್ ಫ್ರೀ ಮಾಡಿದ್ದು ಆಯ್ತು, ಮತ್ತು ತಿಂಗಳಿಗೆ 2000 ಹಣವು ಕೂಡ ಮಹಿಳೆಯರಿಗೆ ಇಷ್ಟ್ರಲ್ಲೆ ಸಿಗಲಿದೆ. ಇದೆಲ್ಲದರ ಜೊತೆ ಇದೀಗ ಮತ್ತೊಂದು ಯೋಜನೆ ಮಹಿಳೆಯರಿಗೆ ಕಾದಿದ್ದು ನಿಜಕ್ಕೂ ರಾಜ್ಯ ಸರ್ಕಾರ ಎಲ್ಲಾ ಮಹಿಳೆಯರ ಉನ್ನತಿಗಾಗಿ ಸಾಕಷ್ಟು ಪರಿಶಮಿಸುತ್ತಿದೆ ಎಂದು ಹೇಳಬಹುದು.. ರಾಜ್ಯ ಸರ್ಕಾರ ಇದೀಗ ಹೊಚ್ಚ ಹೊಸ ಬಂಪರ್ ಆಫರ್ ಒಂದನ್ನು ಮಹಿಳೆಯರಿಗೆ ತೆರೆದಿದ್ದು 18 ವರ್ಷದ ಮಹಿಳೆಯರಿಂದ ಹಿಡಿದು 55 ವರ್ಷದ ಮಹಿಳೆಯ ವರ್ಗದವರಿಗೆ ಸಾಲವನ್ನು ಕೊಡಲು ಈಗ ಸರ್ಕಾರ ಮುಂದಾಗುತ್ತಿದೆ ಎಂದು ತಿಳಿದುಬಂದಿದೆ.

ಮೂರು ಲಕ್ಷ ಹಣವನ್ನು ಈಗ ರಾಜ್ಯ ಸರ್ಕಾರ ಕೊಡಲು ನಿರ್ಧಾರ ಮಾಡಿದೆ ಎಂದು ಹೇಳಲಾಗುತ್ತಿದೆ. ಅಸಲಿಗೆ ಈ ಯೋಜನೆ ಯಾವುದು, ಯಾರೆಲ್ಲಾ ಮಹಿಳೆಯರು ಈ ಯೋಜನೆಯಡಿ ಲಾಭ ಪಡೆಯಬಹುದು, ಎಷ್ಟು ಸಬ್ಸಿಡಿ ಸಿಗುತ್ತದೆ ಎಂಬ ಮಾಹಿತಿಯ ಇದೆ ಲೇಖನದ ಮೂಲಕ ತಿಳಿದುಕೊಳ್ಳೋಣ. ಈ ಯೋಜನೆಯನ್ನು ಪಡೆದುಕೊಳ್ಳುವ ಉದ್ದೇಶ ಹೊಂದಿರುವ ಮಹಿಳೆಯರು ಯಾವ ರೀತಿ, ಹೇಗೆ ಎಲ್ಲಿ ಈ ಉದ್ಯೋಗ ಅರ್ಜಿಯನ್ನು ಸಲ್ಲಿಸಿ ಹಣವನ್ನು ಪಡೆದುಕೊಂಡು ಯಾವ ರೀತಿ ತಮ್ಮದೇ ಆದ ಉದ್ಯೋಗವನ್ನು ಕಲ್ಪಿಸಿಕೊಳ್ಳಬಹುದು ಅದಕ್ಕೆ ಬೇಕಾಗಿರುವ ದಾಖಲಾತಿಗಳು ಯಾವುವು  ಎಂಬುದಾಗಿ ಈ ಲೇಖನದಲ್ಲಿ ತಿಳಿಸುತ್ತೇವೆ ಮುಂದೆ ಓದಿ.    

ಹೌದು ಮೊದಲಿಗೆ ಕೇವಲ ಮಹಿಳೆಯರು ಮಾತ್ರ ಈ ಯೋಜನೆ ಪಡೆದುಕೊಳ್ಳಬಹುದು. ಈ ಯೋಜನೆಯ ಹೆಸರು ಶಿಶು ಅಭಿವೃದ್ಧಿ ಯೋಜನೆ ಎನ್ನಲಾಗಿದೆ. 18 ರಿಂದ 55 ವರ್ಷದ ನಡುವಿನ ಮಹಿಳೆಯರಿಗೆ ಮಾತ್ರ ಇದು ದೊರಕಲಿದೆ. ಮೊದಲು ನೀವು ಶಿಶು ಅಭಿವೃದ್ಧಿ ಯೋಜನೆ ಕಚೇರಿಗೆ ಭೇಟಿ ನೀಡಿ, ನಂತರ ಅಲ್ಲಿ ಅರ್ಜಿ ಕೇಳಿ  ಪಡೆದುಕೊಳ್ಳಿ. ಅವರ ಮುಖಾಂತರ ನಿಮ್ಮ ಅರ್ಜಿಯನ್ನು ಸಲ್ಲಿಸಿ. ಆನ್ಲೈನ್ ಅಲ್ಲಿ ಅರ್ಜಿ ಸಲ್ಲಿಸಲು ಆಗುವುದಿಲ್ಲ.  ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹೊಂದಿದವರಿಗೆ ಮೂರು ಲಕ್ಷದಲ್ಲಿ ಒಂದುವರೆ ಲಕ್ಷ ಹಣ ಸಬ್ಸಿಡಿ ಸಿಗಲಿದೆಯಂತೆ. ಇದರಿಂದ ನೀವು ಸ್ವ ಉದ್ಯೋಗ ನಿರ್ಮಿಸಿಕೊಳ್ಳಬಹುದು.

ಎಸ್ಸಿ ಎಸ್ಟಿ ಅವರು ಕೂಡ ಈ ಯೋಜನೆಯನ್ನು ಪಡೆದುಕೊಳ್ಳಬಹುದು, ಜೊತೆಗೆ 90,000 ಹಣ ಸಬ್ಸಿಡಿ ಯಾವೆಲ್ಲ ಮಹಿಳೆಯರಿಗೆ ದೊರಕಲಿದೆ ಎಂಬುದಾಗಿ ತಿಳಿಯಲು ಈ ಲೇಖನದ ಕೊನೆಯಲ್ಲಿರುವ ಒಂದು ವಿಡಿಯೋವನ್ನು ನೋಡಿ ತಿಳಿದುಕೊಳ್ಳಿ. ಮಹಿಳೆಯರಿಗೆ ಸಾಕಷ್ಟು ಸೌಲಭ್ಯಗಳು ಈಗಾಗಲೇ ದೊರೆತಿದ್ದು ಅದರಲ್ಲಿ ಇದು ಕೂಡ ಒಂದು ಎನ್ನಬಹುದು. ಹೌದು ಇದಕ್ಕೆ ದಾಖಲೆಗಳು ಎಸ್ಸಿ ಎಸ್ಟಿ ಅವರಿಗೆ ಜಾತಿ ಪ್ರಮಾಣ ಆದಾಯ ಪತ್ರ ಇರಬೇಕು, ಜೊತೆಗೆ ಆಧಾರ್ ಕಾರ್ಡ್ ಇರಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮಹಿಳೆಯರಿಗೆ ಆಧಾರ್ ಕಾರ್ಡ್, ಹಾಗೆ ಬ್ಯಾಂಕ್ ಪಾಸ್ ಬುಕ್, ಜಾತಿ ಆದಾಯ ಪ್ರಮಾಣ ಪತ್ರ ಕಡ್ಡಾಯ ಎಂದು ಹೇಳಲಾಗಿದೆ. ( video credit : ಸಾಮಾನ್ಯ ಮಾಹಿತಿ ನಿಮ್ಮ ಕೈಯಲ್ಲಿ )

ಅಸಲಿಗೆ ಇದು ಯಾವಾಗಿನಿಂದ ಆರಂಭವಾಗಲಿದೆ ಇದರ ಅರ್ಜಿಯನ್ನು ಹೇಗೆ ಮತ್ತು ಎಲ್ಲಿ ಸಲ್ಲಿಸಬೇಕು ಎಂಬುದಾಗಿ ಈ ವಿಡಿಯೋ ಮೂಲಕ ತಿಳಿದುಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ. ತಪ್ಪದೆ ಮಾಹಿತಿಯನ್ನು ಶೇರ್ ಮಾಡಿ. ಸರ್ಕಾರ ಹೊಸದಾಗಿ ಹೊರಡಿಸಿರುವ ಈ ಯೋಜನೆ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ. ಗಂಡು ಮಕ್ಕಳಿಗೆ ಯಾವುದೇ ಯೋಜನೆಯನ್ನು ತರುತ್ತಿಲ್ಲ ಸರ್ಕಾರ. ಬರೀ ಹೆಣ್ಣು ಮಕ್ಕಳಿಗೆ ತರುತ್ತಿದ್ದಾರೆ ಅಲ್ವಾ ಇದರ ಬಗ್ಗೆಯೂ ಕೂಡ ನಿಮ್ಮ ಅನಿಸಿಕೆಯನ್ನು ಹಂಚಿಕೊಳ್ಳಿ ಧನ್ಯವಾದಗಳು...