ಇಂಡಿಯಾ ಪಾಕಿಸ್ತಾನ ಯುದ್ಧದ ಬಗ್ಗೆ ಬೆಚ್ಚಿ ಬೀಳಿಸುವ ಸ್ಫೋಟಕ ಭವಿಷ್ಯ ನುಡಿದ ಕೊಡಿಶ್ರೀ ಸ್ವಾಮಿ ! ಎಲ್ಲರೂ ಶಾಕ್ ?

ನಮಸ್ಕಾರ ವೀಕ್ಷಕರೇ ವೀಕ್ಷಕರೇ ಕಳೆದೊಂದು ವಾರದ ಹಿಂದಷ್ಟೇ ಯುದ್ಧದ ಬಗ್ಗೆ ಮಾತನಾಡಿದ ಕೋಡಿ ಶ್ರೀಗಳು ಇದೀಗ ಮತ್ತೊಂದು ಸ್ಫೋಟಕ ಭವಿಷ್ಯವನ್ನ ನುಡೆದಿದ್ದಾರೆ ರಾಜಕಾರಣ ಪ್ರಕೃತಿ ವಿಕೋಪ ದೇಶ ವಿದೇಶಗಳಲ್ಲಿ ವಿದ್ಯಮಾನಗಳ ಬಗ್ಗೆ ಮೊದಲೇ ಎಚ್ಚರಿಕೆ ನೀಡುವ ಶ್ರೀಗಳು ಇದೀಗ ಮತ್ತೊಮ್ಮೆ ಸದ್ದು ಮಾಡುತ್ತಿದ್ದಾರೆ ಆದರೆ ಅವರು ಈ ಬಾರಿ ಹೇಳಿರುವಂತದ್ದು ಮಾತ್ರ ಅಂತಿಂತ ಭವಿಷ್ಯ ಅಲ್ಲ ರಾಷ್ಟ್ರವನ್ನೇ ತಲ್ಲಣಗೊಳಿಸುವ ದಿಗ್ಗಜರನ್ನೇ ಬೆಚ್ಚಿಬೀಳಿಸುವ ಭವಿಷ್ಯ ಇದು ಹಾಸನದ ಅರಸಿಕೆರೆಯ ಹಾರನ ಹಳ್ಳಿಯ ಕೋಡಿಮಠದ ಪೀಠಾಧಿಪತಿಯಾಗಿರುವ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮಿಗಳು ಅಂತಹದೊಂದು ಶಾಕಿಂಗ್ ಹೇಳಿಕೆಯನ್ನ ನೀಡಿದ್ದಾರೆ.
ದೊಡ್ಡದೊಂದು ಅವಗಡದ ಮುನ್ಸೂಚನೆ ಕೊಟ್ಟಿದ್ದಾರೆ. ಅಷ್ಟು ಮಾತ್ರ ಅಲ್ಲ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸುವ ವಿಚಾರವನ್ನು ಮುಂದಿಟ್ಟಿದ್ದಾರೆ. ಈ ಭವಿಷ್ಯವಾಣಿ ಸದ್ಯ ರಾಜಕೀಯದಲ್ಲಿ ಸಂಚಲನಕ್ಕೆ ಕಾರಣವಾಗಿದೆ. ಇನ್ನು ಇದೇ ಕೋಡಿ ಶ್ರೀಗಳು ಅಪಮೃತ್ಯುವಿನ ಬಗ್ಗೆಯೂ ಆಶ್ಚರ್ಯ ಭವಿಷ್ಯ ನುಡಿದಿದ್ದಾರೆ. ಈ ಆಘಾತಕಾರಿ ಭವಿಷ್ಯ ಈಗ ಭಾರಿ ಕಳವಳವನ್ನುಂಟು ಮಾಡ್ತಾ ಇದೆ.
ಆದರೆ ಈ ಬಾರಿ ಹಲವು ಆಘಾತಕಾರಿ ಭವಿಷ್ಯದ ಎಚ್ಚರಿಕೆಯನ್ನ ಕೊಟ್ಟು ಹೋಗಿದ್ದಾರೆ ರಾಜಕಾರಣ ಪ್ರಕೃತಿ ವಿಕೋಪ ದೇಶ ವಿದೇಶದ ಸಂಘರ್ಷಗಳು ರೋಗ ಯುದ್ಧಗಳ ಬಗ್ಗೆ ಸ್ಫೋಟಕ ಭವಿಷ್ಯವನ್ನ ನುಡಿದಿದ್ದಾರೆ ಅಷ್ಟಕ್ಕೂ ಕೋಡಿಶ್ರೀಗಳು ನುಡಿಯುವ ಭವಿಷ್ಯಕ್ಕೆ ಯಾಕಿಷ್ಟು ಮಹತ್ವ ಅಂದ್ರೆ ಇದೇ ವರ್ಷದಲ್ಲಿ ಅವರು ನುಡಿದಿದ್ದ ಭವಿಷ್ಯ ಕಣ್ಣ ಮುಂದೆಯೇ ನಿಜವಾಗಿ ಹೋಗಿದೆ ಯುಗಾದಿ ಸಂದರ್ಭದಲ್ಲಿ ನುಡಿದಿದ್ದ ಭವಿಷ್ಯ ಆಶ್ಚರ್ಯ ರೀತಿನಲ್ಲಿ ನಿಜವಾಗಿದೆ
ಈಗ ಅಂದರೆ ಸಾಮೂಹಿಕ ಹತ್ಯೆ ಆಗುತ್ತದೆ ಅಂತ ಯುಗಾದಿಯ ಭವಿಷ್ಯದಲ್ಲಿ ನುಡಿಯಲಾಗಿತ್ತು ಅದು ಹೇಳಿದ ಕೆಲವೇ ದಿನಗಳಲ್ಲಿ ಕಾಶ್ಮೀರದಲ್ಲಿ ಹತ್ಯೆ ಆಯಿತು ಅದು ಜಗತ್ತಿನಾದ್ಯಂತ ಪ್ರಸಾರ ಆಗುತ್ತೆ ಆಗಲೇ ಶುರುವಾಗಿದೆ ಅಂತ ತಾವು ನುಡಿದಿದ್ದ ಭವಿಷ್ಯವನ್ನ ಕೋಡಿ ಶ್ರೀಗಳು ಸಮರ್ಥಿಸಿಕೊಂಡರು ಇನ್ನು ಈ ಬಾರಿ ಅವರು ಹಲವು ಆಘಾತಕಾರಿ ಭವಿಷ್ಯವನ್ನ ನುಡಿದಿದ್ದಾರೆ ಜಗತ್ತಿನ ಪ್ರಮುಖ ನಾಯಕರಿಗೆ ಅಪಮೃತ್ಯು ಇದೆ ಅಂತ ಹೇಳಿದ್ದಾರೆ ದೊಡ್ಡ ದೊಡ್ಡ ನಾಯಕರಿಗೆ ಅಪಾಯವಿದೆ ಜಗತ್ತಿನ ಎರಡು ಮೂರು ಮಹಾನಾಯಕರಿಗೆ ಅಪಮೃತ್ಯುವಿದೆ ಟಾಪ್ ಪೊಲಿಟಿಕಲ್ ಲೀಡರ್ಸ್ಗೆ ಅಪಮೃತ್ಯುವಿದೆ ಅಂತ ಹೇಳಿದ್ದಾರೆ ಇನ್ನು ಇದೇ
ವರ್ಷದಲ್ಲಿ ವಾಯು ಸುನಾಮಿ ಜಲ ಸುನಾಮಿ ಭೂಸುನಾಮಿ ಅಗ್ನಿ ಸುನಾಮಿ ಉಂಟಾಗುತ್ತದೆ ಹಿಮಾಲಯ ಗೌರಿಶಂಕರ ಶಿಖರ ಶಿವ ಶಿವ ಎಂದಿತ್ತು ಹಿಮಾಲಯದಲ್ಲಿ ಸುನಾಮಿ ಆದಿತ್ತು ಅಲ್ಲಿಂದ ಬಂದು ಡೆಲ್ಲಿಗೆ ತಲುಪುತ್ತದೆ ಅಂದರೆ ಹಿಮಾಲಯದಲ್ಲಿ ಆಗುವ ಸುನಾಮಿಯಿಂದ ಡೆಲ್ಲಿಗೂ ಅಪಾಯವಿದೆ ಎಂದಿದ್ದಾರೆ ಉತ್ತರದ ರಾಷ್ಟ್ರಗಳಿಗೆ ಅಪಾಯವಿದೆ ಜಲಬಾದೆ ಇದೆ
ಪಹಲ್ಗಾಂ ಉಗ್ರರ ದಾಳಿ ಬಗ್ಗೆ ಮಾತುಗಳನ್ನ ಆಡಿದ್ದು ಯುದ್ಧ ಆಗುವ ಲಕ್ಷಣ ಇದೆ ಅಂತ ಭವಿಷ್ಯ ನುಡಿದಿದ್ದಾರೆ ಪಹಲ್ಗಾಂ ದಾಳಿಯ ಹಿನ್ನೆಲೆ ದೇಶದಲ್ಲಿ ಯುದ್ಧ ಭೀತಿ ಇದೆ ಯುದ್ಧವನ್ನ ಅಲ್ಲಗಳೆಯುವಂತಿಲ್ಲ ಮತಿಯ ಮತಾಂದತೆ ಗೊಂದಲ ಬಹಳ ಹೆಚ್ಚಾಗುತ್ತದೆ ಇನ್ನು ಜನಗಳಲ್ಲಿ ಸಾವು ನೋವುಗಳು ಹೆಚ್ಚಾಗುತ್ತದೆ ಕಂದಕ ಉಂಟಾಗುತ್ತದೆ