ಮದುವೆ ಆಗಿ ದೇಶ ಉದ್ಧಾರ ಮಾಡಿ, ಜನರಿಗೆ ಅಚ್ಚರಿ ತಂದ ಮೋದಿ ಮದುವೆ ಫಾರ್ಮುಲಾ! ಈ ಮಾತಿನ ರಹಸ್ಯ ಏನು ಗೊತ್ತಾ?

ಮದುವೆ ಆಗಿ ದೇಶ ಉದ್ಧಾರ ಮಾಡಿ, ಜನರಿಗೆ ಅಚ್ಚರಿ ತಂದ ಮೋದಿ ಮದುವೆ ಫಾರ್ಮುಲಾ! ಈ ಮಾತಿನ ರಹಸ್ಯ ಏನು ಗೊತ್ತಾ?

ಭಾರತೀಯ ಪ್ರಧಾನಿ ನರೇಂದ್ರ ಮೋದಿ ಭಾರತದ 14ನೇ ಪ್ರಧಾನಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಭಾರತೀಯ ಜನತೆಗೆ ಸೇವೆ ಸಲ್ಲಿಸುತ್ತಿದ್ದಾರೆ ಮತ್ತು ಅನೇಕ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಬದಲಾವಣೆಗಳನ್ನು ಪ್ರವರ್ತಿಸುತ್ತಿದ್ದಾರೆ. ಅವರು ರಾಷ್ಟ್ರೀಯ ಪ್ರತಿಷ್ಠೆಯ ಮೇಲೆ ಪ್ರಮುಖ ಪ್ರತಿಭೆಯ ಗಳಿಸಿದ್ದಾರೆ. ಮೋದಿಯ ಕಾರ್ಯಕಲಾಪಗಳ ಪ್ರಮುಖವಾದವುಗಳಲ್ಲಿ ಜನಸಮ್ಪರ್ಕ, ಆರ್ಥಿಕ ಬದಲಾವಣೆ, ಸ್ವಚ್ಛ ಭಾರತ ಮತ್ತು ದಿಗಂತ ಬದಲಾವಣೆ ಇವುಗಳು ಸೇರಿದ್ದವು. ಅವರ ನೇತೃತ್ವದ ಭಾರತದ ಬೃಹತ್ ಬಾಳು ಬೆಳಕಿಗೆ ಬರುವ ಮೊದಲು, ಅದು ಅಸಂಗತವಾಗಿ ಬೆಳಗುವುದು ಮತ್ತು ವಿವಿಧ ಕ್ಷೇತ್ರಗಳಲ್ಲಿ ಅಭಿವೃದ್ಧಿಗೆ ಸಹಾಯ ಮಾಡುವುದರಲ್ಲಿ ಅವರು ಮಹತ್ವದ ಪಾತ್ರ ವಹಿಸಿದ್ದಾರೆ ಎಂದು ಹೇಳಬಹುದು.

ಇನ್ನೂ ಈಗ ಮತ್ತೆ ಲೋಕ ಸಭೆ ಚುನಾವಣಾ ಹತ್ತಿರದಲ್ಲಿ ಈ ಬಾರಿ ಮತ್ತೆ ಯಾರು ಪ್ರಧಾನಿ ಪಟ್ಟವನ್ನು ಪಡೆಯಲಿದ್ದಾರೆ ಎಂದು ಸಾಕಷ್ಟು ಕುತೂಹಲ ಇದೆ ಎಂದು ಹೇಳಬಹುದು. ಈಗಾಗಲೇ ಪಕ್ಷದ ಜನರು ತನ್ನ ಪ್ರಚಾರವನ್ನು ಶುರು ಮಾಡಿದ್ದಾರೆ. ಇನ್ನೂ ಇತ್ತೀಚೆಗೆ ನಮ್ಮ ಪ್ರಧಾನಿ ಮೋದಿಯವರು ಕಾಶ್ಮೀರಕ್ಕೆ ತೆರಳಿದ್ದರು ಅಲ್ಲಿ ‘ವೋಕಲ್ ಫಾರ್ ಲೋಕಲ್’ ಎಂದು ಹೊಸ ಟ್ಯಾಗ್ ಲೈನ್ ಹೇಳುವ  ಮೂಲಕ ಎಲ್ಲರಿಗೂ ತನ್ನ ದೇಶದ ಪರಿಸ್ಥಿತಿಯನ್ನು ಸುಧಾರಿಸಲು ನಮ್ಮ ಕೈಯಲಿ ಇದೆ ಎಂದು ತಿಳಿಸಿಕೊಟ್ಟಿದ್ದಾರೆ. ಇನ್ನೂ ಪ್ರಧಾನಿ ಹೇಳಿರುವ ಪ್ರಕಾರ ಕೆಲ ಶ್ರೀಮಂತರು ವಿದೇಶಕ್ಕೆ ತೆರಳಿ ಅಲ್ಲಿ ಮದುವೆ ಸಮಾರಂಭವನ್ನು ಮಾಡಿಕೊಳ್ಳುತ್ತಾರೆ.  

ಇ ದರಿಂದ ನಮ್ಮ ಭಾರತಕ್ಕೆ ಯಾವ ಲಾಭವು ಇರುವುದಿಲ್ಲ. ಇನ್ನೂ ನೀವು ವಿದೇಶದಲ್ಲಿ ನಿಮ್ಮ ಮದುವೆ ವಸ್ತುಗಳ ಹಾಗೂ ಸಮಾರಂಭದ ಕರ್ಚನ್ನು ಅಲ್ಲಿ ವಹಿಸಿ ಅವರಿಗೆ ಲಾಭ ಮಾಡಿಕೊಡುತ್ತಿರಾ ಭಾರತೀಯ ನಾಗರಿಕರಾಗಿ ನಮ್ಮ ದೇಶಕ್ಕೆ ಆರ್ಥಿಕ ರೀತಿಯಲ್ಲಿ ಸಹಾಯ ಮಾಡಬಹುದು ನೀವು ಇಲ್ಲಿಯೇ ಅದ್ದೂರಿಯ ರೀತಿಯಲ್ಲಿ ಮದುವೆ ಹಾಗೂ ಇತರೆ ಸಮಾರಂಭ ನಡೆಸುವುದರಿಂದ ಅದರಿಂದ 50% ನಮ್ಮ ದೇಶಕ್ಕೆ ಆರ್ಥಿಕ ಪರಿಸ್ಥಿತಿ ಸುದಾರಿಸಬಲ್ಲದು ಹಾಗಾಗಿ ಇನ್ನೂ ಮುಂದೆ ನೀವು ಎಷ್ಟೇ ಶ್ರೀಮಂತರು ಆಗಿದ್ದರು ಕೊಡ ನಮ್ಮ ಭಾರತಇದರಿಂದ ನಮ್ಮ ಭಾರತಕ್ಕೆ ಯಾವ ಲಾಭವು ಇರುವುದಿಲ್ಲ. ಇನ್ನೂ ನೀವು ವಿದೇಶದಲ್ಲಿ ನಿಮ್ಮ ಮದುವೆ ವಸ್ತುಗಳ ಹಾಗೂ ಸಮಾರಂಭದ ಕರ್ಚನ್ನು ಅಲ್ಲಿ ವಹಿಸಿ ಅವರಿಗೆ ಲಾಭ ಮಾಡಿಕೊಡುತ್ತಿರಾ ಭಾರತೀಯ ನಾಗರಿಕರಾಗಿ ನಮ್ಮ ದೇಶಕ್ಕೆ ಆರ್ಥಿಕ ದಲ್ಲಿ ನಿಮ್ಮ ಖುಷಿಯನ್ನು ಹಾಗೂ ನಮ್ಮ ಮಣ್ಣಿನಲ್ಲಿ ನಿಮ್ಮ ಹೊಸ ಹೆಜ್ಜೆಯನ್ನು ಆರಂಭಿಸಿ ಎಂದು ಎಲ್ಲರಿಗೂ ಕಿವಿ ಮಾತನ್ನು ತಿಳಿಸಿದರು.