ಬಿಗ್ ಬಾಸ್ ನ ಫೈನಲ್ ವಿಡಿಯೋ ಲೀಕ್ ಬಿಟ್ಟಿದ್ದುಯಾರು ?

ಬಿಗ್ ಬಾಸ್ ಸೀಸನ್ 11ರ ಫೈನಲ್ ಗಾಗಿ ಎಲ್ಲರೂ ಕೂಡ ಅತಿ ಹೆಚ್ಚಿನ ಕಾತುರದಿಂದ ಕಾಯ್ತಾ ಇದ್ದೀವಿ ಆದರೆ ಇವತ್ತು ಬಿಗ್ ಬಾಸ್ ಸೀಸನ್ 11ರ ಫೈನಲ್ ನ ಒಂದು ಏನು ವಿಡಿಯೋ ಇದೆ ಅದು ವೈರಲ್ ಕೂಡ ಆಗ್ಬಿಟ್ಟಿದೆ ಹೌದು ಬಿಗ್ ಬಾಸ್ ಸೀಸನ್ 11 ರಲ್ಲಿ 20 ಜನ ಕಂಟೆಸ್ಟೆಂಟ್ ಗಳು ಇದ್ರು ಟೋಟಲ್ 17 ವಾರಗಳನ್ನ ಬಿಗ್ ಬಾಸ್ ಕಳೆದರು ಸೋ ಅದರಲ್ಲಿ ಆರು ಜನ ಫೈನಲಿಸ್ಟ್ ಗಳು ಫೈನಲ್ ಗೆ ಬಂದಿದ್ದಾರೆ ಸ್ವತಃ ಮನೆಯಲ್ಲೂ ಕೂಡ ಇದ್ದಾರೆ ಬಟ್ ಕೊನೆಯ ವಾರ ಆಗಿರೋದ್ರಿಂದ ಸಿಕ್ಕಾಪಟ್ಟೆ ಎಂಜಾಯ್ಮೆಂಟ್ ಗಳನ್ನ ಮಾಡ್ತಿದ್ದಾರೆ ಬಿಗ್ ಬಾಸ್ ಅವರು ಒಂದರ ಮೇಲೆ ಒಂದು ಸರ್ಪ್ರೈಸ್ ಗಳನ್ನ ಆ ಕಂಟೆಸ್ಟೆಂಟ್ ಗಳಿಗೆ ಕೊಡ್ತಾ ಇದ್ದಾರೆ ಬಟ್ ಇವತ್ತು ಆ ಬಿಗ್ ಬಾಸ್ 11ರ ಫೈನಲ್ ನ ಒಂದು ವಿಡಿಯೋ ವೈರಲ್
ಆಗ್ಬಿಟ್ಟಿದೆ ಸೋ ಅದನ್ನು ಕೂಡ ಮಾಡಿದವರು ಬೇರೆ ಯಾರುನು ಅಲ್ಲ ಬಿಗ್ ಬಾಸ್ ಅವರೇನೆ ದಿನಗಳ ಮಹಾ ಮನೋರಂಜನೆ ಬಿಗ್ ಬಾಸ್ ಮ್ಯಾನ್ ಫಿನಾಮಿ ಸೋ ಬಿಗ್ ಬಾಸ್ ಅವರು ಈ ವಾರದಲ್ಲಿ ಈಗ ಶನಿವಾರ ಮತ್ತು ಭಾನುವಾರ ಬಿಗ್ ಬಾಸ್ ನ ಫೈನಲ್ ಅನ್ನ ನಡೆಸುತ್ತಿದ್ದೇವೆ ಅಂತ ಹೇಳಿ ಒಂದು ವಿಡಿಯೋವನ್ನ ವೈರಲ್ ಮಾಡಿದ್ದಾರೆ ವಿಡಿಯೋ ಅತಿ ಹೆಚ್ಚಾಗಿ ವೈರಲ್ ಕೂಡ ಆಗ್ತಾ ಇದೆ ಸೋ ಫೈನಲ್ ಎಲ್ಲಾ ಸೀಸನ್ ಗಳಿಗೆ ಗಿಂತ ವಿಭಿನ್ನವಾಗಿರುತ್ತೆ ಅಂತಾನೂ ಕೂಡ ಗೊತ್ತಾಯ್ತು ಯಾಕಂತ ಹೇಳಿದ್ರೆ ಈ ಸೀಸನ್ ಅಲ್ಲಿ ಟೋಟಲ್ ಇದ್ದಂತಹ ಕಂಟೆಸ್ಟೆಂಟ್ ಅಂದ್ರೆ 20 ಜನ ಸೋ 20 ಜನನು ಬಂದು ಪರ್ಫಾರ್ಮೆನ್ಸ್ ಅನ್ನ ಮಾಡ್ತಾರೆ ಜೊತೆಗೆ ಇರುವಂತಹ ಆರು ಜನರಲ್ಲಿ ಯಾರ್ಯಾರನ್ನ ಒಬ್ಬೊಬ್ಬರನ್ನೇ ಹೊರಗಡೆ ಕಳಿಸ್ತಾರೆ ಅಂತ ಹೇಳಿ
ನೋಡಬೇಕು ಸೋ ಮನೆಯಿಂದ ಟೋಟಲ್ ಮೂರು ಜನನ ಹೊರಗೆ ತರ್ತಾರೋ ಅಥವಾ ಇಬ್ಬರನ್ನೇ ಹೊರಗೆ ಕರ್ಕೊಂಡು ಬರ್ತಾರೋ ಅಂತ ಹೇಳಿ ಕಾದು ನೋಡಬೇಕಾಗಿದೆ ಬಟ್ ತ್ರಿವಿಕ್ರಂ ಮತ್ತೆ ಹನುಮಂತನ ನಡುವೆ ಅತಿ ದೊಡ್ಡ ಪೈಪೋಟಿ ಇರೋದು ಎಲ್ಲರಿಗೂ ಕೂಡ ಗೊತ್ತಾಗಿದೆ ಸೋ ಒನ್ ಸೈಡ್ ಮ್ಯಾಚ್ ಅನ್ನೋ ತರ ಏನು ಇಲ್ಲ ಬಟ್ ಆರು ಜನ ಅದರಲ್ಲಿ ಇಬ್ಬರು ಯಾರು ಫೈನಲಿಸ್ಟ್ ಅಥವಾ ಟಾಪ್ ಟು ಯಾರು ಅನ್ನೋದು ಈಗಲೇ ಖಡಾಖಂಡಿತವಾಗಿ ಎಲ್ಲರಿಗೂ ಕೂಡ ಗೊತ್ತಾಗ್ಬಿಟ್ಟಿದೆ ಬಟ್ ಟಾಪ್ ತ್ರೀ ಫೋರ್ ಫೈವ್ ಸಿಕ್ಸ್ ಈ ತರ ಯಾರು ಅಂತ ಹೇಳಿ ಅವರ ಅಭಿಮಾನಿಗಳು ಕಾದಾಡುತ್ತಿದ್ದಾರೆ ಬಟ್ ನೆನ್ನೆ ಬಂದಂತಹ ನ್ಯೂಸ್ ಪ್ರಕಾರ ಮೋಕ್ಷಿತ ಕೂಡ ಈ ಬಾರಿಯ ಕಪ್ ಅನ್ನ ಗೆಲ್ಲಬಹುದು ಅಂತ ಹೇಳ್ತಿದ್ದಾರೆ ಯಾಕಂತ
ಹೇಳಿದ್ರೆ 11 ಸೀಸನ್ ಗಳಲ್ಲಿ 10 ಜನ ಗಂಡು ಮಕ್ಕಳೇ ಗೆದ್ದಿದ್ದಾರೆ ಒಬ್ಬರೇ ಒಬ್ಬರು ಹೆಣ್ಣು ಮಕ್ಕಳು ಗೆದ್ದಿರೋದು ಅದು ಶ್ರುತಿ ಅವರು ಸೋ ಅದಕ್ಕೋಸ್ಕರ ಈ ಬಾರಿಯ ಮೋಕ್ಷಿತ ಅವರು ಗೆಲ್ತಾರೆ ಅನ್ನೋದು ಕೂಡ ಹಲವಾರು ಜನರ ವಾದ ಆಗಿದೆ ಸೋ ಹನುಮಂತನಿಗೆ ಬೀಳ್ತಿರುವಂತಹ ವೋಟುಗಳು ನೋಡ್ತಾ ಇದ್ರೆ youtube ಆಗಿರಬಹುದು instagram ಆಗಿರಬಹುದು ಇಲ್ಲೆಲ್ಲಾನು ಕೂಡ ಹನುಮಂತನ ಒಂದು ಪೋಲ್ ಗಳನ್ನ ನೋಡ್ಕೊಂಡು ಹೋಗ್ತಿದ್ರೆ 56% ಗಿಂತ ಮೇಲೆನೇ ಹೊಡ್ಕೊಂಡು ಹೋಗ್ತಿದ್ದಾನೆ ಹೊರತು ಅದರ ಕೆಳಗಡೆ ಇಲ್ಲ ಸೋ ತ್ರಿವಿಕ್ರಮ ಕೂಡ ಯಾವುದೇ ಲೆಕ್ಕಾಚಾರದಲ್ಲಿ ಇಲ್ಲ ಮೋಕ್ಷಿತ ಅವರ ಜೊತೆಗೆ ಪೈಪೋಟು ಹೊಡಿತಿದ್ದಾರೆ ಬಟ್ ವಿನ್ನರ್ ನ ಅನೌನ್ಸ್ಮೆಂಟ್ ಅಲ್ಲಿ ಬಿಗ್ ಬಾಸ್ ಏನಾದ್ರು
ತಾರತಮ್ಯ ಮಾಡ್ತಾರಾ ಅಂತ ಹೇಳಿ ಜನಗಳು ಮಾತಾಡಿಕೊಳ್ಳುತ್ತಿದ್ದಾರೆ ಸೋ ಅದರ ಬಗ್ಗೆ ನಿಮಗೆ ಏನ್ ಅನ್ಸುತ್ತೆ ಸೋ ನಿಯತಾಗಿ ಯಾರು ಯಾರು ಗೆಲ್ಲಬಹುದು ವೋಟಿನ ಪ್ರಕಾರನೇ ವಿನ್ ಮಾಡಿದ್ರೆ ಯಾರು ಗೆಲ್ಬಹುದು ಅಂತ ಹೇಳಿ ನಿಮಗೆ ಅನ್ಸುತ್ತೆ ಆ ಹೆಸರನ್ನ ಕಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡಿ ( video credit :NYN ALL IN ONE )