ರವಿ ಬೆಳಗೆರೆ ಅವರ ತಂದೆ ಯಾರು ಗೊತ್ತಾ ?ಮಾಧ್ಯಮಕ್ಕೆ ಕೊಟ್ಟ ಇಂಟರ್ವ್ಯೂನಲ್ಲಿ ಅವರು ಯಾರೆಂದು ತಿಳಿಸಿದ್ದಾರೆ ವಿಡಿಯೋ ನೋಡಿ

Updated: Friday, November 13, 2020, 13:16 [IST]

ಹೌದು ಇದೀಗ ತಿಳಿದ ಸುದ್ದಿಯ ಪ್ರಕಾರ, ರಾಜ್ಯದ ಪ್ರಖ್ಯಾತ ಲೇಖಕರೆಂದೇ ಖ್ಯಾತಿ ಪಡೆದಿದ್ದ, ಹೆವಿ ಟ್ಯಾಲೆಂಟ್ ಪತ್ರಕರ್ತರಾಗಿದ್ದ ,ನಟರಾಗಿದ್ದ, ರವಿ ಬೆಳೆಗೆರೆ ಅವರು ಕೊನೆಯುಸಿರೆಳೆದಿದ್ದಾರೆ ಎನ್ನುವ ಸುದ್ದಿ ತಿಳಿದಿದೆ.  ಹೌದು ಹಿರಿಯ ಪತ್ರಕರ್ತರಾಗಿದ್ದ, ಮತ್ತು ಹಾಯ್ ಬೆಂಗಳೂರು ಪತ್ರಿಕೆಯ ಪ್ರಧಾನ ಸಂಪಾದಕರು ಆಗಿದ್ದ, ಖ್ಯಾತ ಪತ್ರಕರ್ತ ರವಿ ಬೆಳೆಗೆರೆ ಅವರು ನಿನ್ನೆ ರಾತ್ರಿ 12 ಗಂಟೆ ಸುಮಾರಿಗೆ ಹೃದಯಾಘಾತ ಸಂಭವಿಸಿ ನಿಧನರಾಗಿದ್ದಾರೆ ಎನ್ನಲಾಗಿದೆ. ಜೊತೆಗೆ 62 ವರ್ಷ ವಯಸ್ಸಾಗಿತ್ತು ರವಿ ಬೆಳೆಗೆರೆ ಅವರಿಗೆ ಎಂದು ತಿಳಿದುಬಂದಿದೆ    

Advertisement

ಹೌದು ಬಳ್ಳಾರಿಯಲ್ಲಿ ಹುಟ್ಟಿದ  ರವಿ ಬೆಳೆಗೆರೆ ಅವರು 1958ನೆ ವರ್ಷದಲ್ಲಿ , ಮಾರ್ಚ್ 15 ರಂದು ಜನ್ಮ ಪಡೆದಿದ್ದರು. ಇತಿಹಾಸ ಹಾಗೂ ಪ್ರಾಚ್ಯಶಾಸ್ತ್ರದಲ್ಲಿ ರವಿ ಅವರು, ಎಂ ಎ ಪದವಿ ಕೂಡ ಮಾಡಿದ್ದರು. ಜೊತೆಗೆ ಬೆಂಗಳೂರಿಗೆ ಬರಿಗೈ ನಲ್ಲಿ ಬಂದು ಬದುಕು ತಮ್ಮದೇ ಶೈಲಿಯಲ್ಲಿ ಜೀವನ ಕಟ್ಟಿಕೊಂಡಿದ್ದರು ರವಿ ತಮ್ಮದೇ ಆದ ವಿಭಿನ್ನ, ವಿಶೇಷ ಶೈಲಿಯ ನಿರೂಪಣೆ ಮೂಲಕ ಎಲ್ಲರ ಮನೆ ಮಾತದರು. ಓ ಮನಸೆ ಹಾಗೂ ಹಾಯ್ ಬೆಂಗಳೂರು ಮೂಲಕವೇ ಸಾಕಷ್ಟು ಜನರ ಪ್ರಖ್ಯಾತಿ ಪಡೆದರು

ಮಾಧ್ಯಮಕ್ಕೆ ಕೊಟ್ಟ ಇಂಟರ್ವ್ಯೂನಲ್ಲಿ ಅವರು  ನನ್ನ ತಂದೆ ಬೇರೆ ಯಾರು ಅಲ್ಲ ದಿ ಗ್ರೇಟ್ ರೈಟರ್ ಬೀಚಿ ಅವರು ಎಂದು ಹೇಳಿದ್ದಾರೆ        

Advertisement

 ಪ್ರಾರ್ಥನಾ ಶಾಲೆ ಕಟ್ಟಿ ಬೆಳೆಸಿದರು. ಹಾಗೇನೇ ಈಗಿನ ಪೀಳಿಗೆಯ ಯುವ ಜನತೆಗೆ ಇವರ  ಬರವಣಿಗೆ ಎಂದರೆ ಹುಚ್ಚೆನ್ನಬಹುದು.  ಆ ರೀತಿ ಇವರನ್ನು ಇಷ್ಟಪಡುತ್ತಿದ್ದರು.   

ಕೆಲವು ದೊಡ್ಡ ದೊಡ್ಡ ಪ್ರಶಸ್ತಿ ಕೂಡ ತಮ್ಮದಾಗಿಸಿಕೊಂಡವರು. ಜೊತೆಗೆ ಕೆಲ ನಟರ ವಯಕ್ತಿಕ ವಿಚಾರಗಳನ್ನು ಜನರ ಮುಂದಿಟ್ಟು ಕೆಲವರನ್ನು ವಿರೋಧ ಕೂಡ ಮಾಡಿಕೊಂಡಿದ್ದರು