ಅಕ್ಟೋಬರ್ 15 ರಿಂದ ಶಾಲೆಗಳು ಮತ್ತೆ ಓಪನ್ ..! ನಿಮ್ಮ ಮಕ್ಕಳನ್ನು ಶಾಲೆಗಳಿಗೆ ಕಳಿಸುವಿರಾ ಕಾಮೆಂಟ್ ಮಾಡಿ..?

Updated: Thursday, October 1, 2020, 13:42 [IST]

ಕರೋನವೈರಸ್ ಬಂದಾಗಿನಿಂದ ರಾಜ್ಯದಲ್ಲಿ ಮಾತ್ರವಲ್ಲದೇ ಇಡೀ ಪ್ರಪಂಚದ ಅಂತ ಸಾಕಷ್ಟು ಕೆಲಸಗಳು ನಿಂತು ಹೋಗಿದ್ದವು ತದನಂತರ ನಮಗೂ ನಿಮಗೂ ಗೊತ್ತಿರುವ ಹಾಗೆ ಆಯಾ ದೇಶಗಳ ಕೇಂದ್ರ ಸರ್ಕಾರದ ಆಶಯ ಆದೇಶದಂತೆ ಲಾಕ್ ಡೌನ್ ಘೋಷಣೆ ಮಾಡಿದ್ದು ತದನಂತರ ಸ್ವಲ್ಪ ದಿನಗಳವರೆಗೆ ಎಲ್ಲರೂ ತಮ್ಮ ತಮ್ಮ ಮನೆಯಲ್ಲೇ ಇರಬೇಕಾದ ಪರಿಸ್ಥಿತಿ ಬಂದಿತ್ತು ಮತ್ತು ಕೊರೊನಾ ವೈರಸ್ ನಿಯಂತ್ರಣ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಎಲ್ಲಾ ಸರ್ಕಾರಿ ಶಾಲೆಗಳಿಗ ಮತ್ತು ಖಾಸಗಿ ಶಾಲೆಗಳ ಮಕ್ಕಳ ಭವಿಷ್ಯಕ್ಕಾಗಿ ಎಲ್ಲವನ್ನೂ ಬಂದ್ ಮಾಡಿಸಿದ್ದರು.   

Advertisement

ಆದ್ರೆ ಮಧ್ಯಮ ಮೂಲಕ ಈಗ ಬಂದಿರುವ ಮಾಹಿತಿ ಪ್ರಕಾರ ,ಕೇಂದ್ರ ಸರಕಾರದ ಆದೇಶದಂತೆ ಇದೆ ಅಕ್ಟೋಬರ್ 15ರಿಂದ ಮತ್ತೆ ಶಾಲೆಗಳನ್ನು ಓಪನ್ ಮಾಡಲು ಅನುಮತಿ ನೀಡಿದೆ. ಹಾಗಾಗಿ ಅನುಮತಿ ನೀಡಿದ ಸರ್ಕಾರದ ಆದೇಶದಂತೆ, ಶಾಲೆಗೆ ಹೋಗುವ ಮಕ್ಕಳಿಗೆ ಈ ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸಬೇಕಾಗಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ ಎಂದು ತಿಳಿದುಬಂದಿದೆ. ಅಷ್ಟಕ್ಕೂ ಆ ನಿಯಮಗಳು ಏನು ಗೊತ್ತಾ ಮುಂದೆ ಓದಿ.    

Advertisement

ಹೌದು ನಿಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಬೇಕಾದಲ್ಲಿ, ಮಕ್ಕಳಿಗೆ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕಾಗಿ ಹೇಳಬೇಕು. ಮತ್ತು ಸ್ಯಾನಿಟೈಸರ್ ಅನ್ನು ಕೂಡ ಉಪಯೋಗಿಸಬೇಕಾಗಿ ಹೇಳಬೇಕು ಎಂದು ತಿಳಿದುಬಂದಿದೆ. ಜೊತೆಗೆ ಪ್ರತಿನಿತ್ಯ ಕೂಡ ಶಾಲೆಗಳನ್ನು ಸ್ಯಾನಿಟೈಜರ್ ನಿಂದಾಗಿ ಕ್ಲೀನ್ ಮಾಡಬೇಕು ಎಂದು ಆದೇಶಿಸಿದ್ದಾರೆ. ಜೊತೆಗೆ ಈ ಎಲ್ಲಾ ನಿಯಮಗಳನ್ನು ಪಾಲಿಸಿದರೆ ಮಾತ್ರ ನಿಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಿ ಎಂದು ಸರಕಾರ ಆದೇಶ ಹೊರಡಿಸಿದೆ. ಈ ನಿಯಮಗಳನ್ನೆಲ್ಲಾ ಪಾಲಿಸುವ ಮೂಲಕ ನಿಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುತ್ತೀರಾ ?ಅಥವಾ ಇನ್ನು ಸ್ವಲ್ಪ ದಿನ ಕರೋನವೈರಸ್ ಹಾವಳಿ ಕಮ್ಮಿಯಾಗಲಿ ಎಂದು ನಿಮ್ಮ ಮಕ್ಕಳನ್ನು ನಿಮ್ಮ ಮನೆಯಲ್ಲಿ ಇಟ್ಟುಕೊಳ್ಳುತ್ತೀ? ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿ. ಮತ್ತು ಈ ಮಾಹಿತಿಯನ್ನು ಎಲ್ಲರಿಗೂ ಶೇರ್ ಮಾಡಿ ಧನ್ಯವಾದಗಳು...