ಫೈನಲ್ ವೋಟಿಂಗ್ ಪ್ರಕ್ರಿಯೆ ಮುಕ್ತಾಯ : ಇದರ ಪ್ರಕಾರ ಹನುಮಂತ ಕಪ್ ಗೆಲ್ಲೋದು ಪಕ್ಕಾ ?

ಫೈನಲ್ ವೋಟಿಂಗ್ ಪ್ರಕ್ರಿಯೆ ಮುಕ್ತಾಯ : ಇದರ ಪ್ರಕಾರ ಹನುಮಂತ ಕಪ್ ಗೆಲ್ಲೋದು ಪಕ್ಕಾ ?

ಅಂತೂ ಇಂತೂ ಇವಾಗ ಫಿನಾಲೆಯ ವೋಟಿಂಗ್ ರಿಸಲ್ಟ್ ಗೋಸ್ಕರ ಆನ್ ಆಗಿದ್ದಂತಹ ವೋಟಿಂಗ್ ಲೈನ್ಸ್ ಗಳು ಕಂಪ್ಲೀಟ್ ಆಗಿ ಕ್ಲೋಸ್ ಆಗಿದ್ದಾವೆ ಸೋ ಇವಾಗ ಸಿಕ್ತಾ ಇರುವಂತಹ ಮಾಹಿತಿಯ ಪ್ರಕಾರ ಯಾರಿಗೆ ಎಷ್ಟು ವೋಟುಗಳು ಬಂದಿದ್ದಾವೆ ಹಾಗೇನೇ ಯಾರು ಯಾವ ಪ್ಲೇಸ್ ಅಲ್ಲಿ ಇದ್ದಾರೆ ಜೊತೆಗೆ ಅವರಿಗೆ ಬಂದಿರುವಂತಹ ಎಕ್ಸಾಕ್ಟ್ ವೋಟುಗಳ ಸಂಖ್ಯೆ ಏನು ವಿನ್ನರ್ ಯಾರು ಆಗ್ತಾರೆ ಇದೆಲ್ಲದರ ಬಗ್ಗೆ ಈ  ನಾನು ನಿಮಗೆ ಸಂಪೂರ್ಣವಾದ ಮಾಹಿತಿಯನ್ನ ತಿಳಿಸಿಕೊಡ್ತೀನಿ  ವೋಟಿಂಗ್ ಲೈನ್ಸ್ ಗಳು ಕ್ಲೋಸ್ ಆಗೋದಕ್ಕೆ ಒನ್ ಹವರ್ ಇರುವಾಗ ರಜತ್ ಅವರಿಗೆ ಸ್ವಲ್ಪ ಕಡಿಮೆ ವೋಟುಗಳೇನೆ ಬಂದಿದ್ದಾವೆ ಅಂತಾನೆ ಹೇಳಬಹುದು ಕೇವಲ ಒಂದು ಲಕ್ಷ ವೋಟುಗಳು ಮಾತ್ರನೇ ಇವರಿಗೆ ಬಂದಿದ್ದು ಇವರಿಗೆ ಇವಾಗ ಟೋಟಲ್ ಆಗಿ ಬಂದಿರುವಂತಹ ಎಲ್ಲಾ ವೋಟುಗಳನ್ನ ಕನ್ಸಿಡರ್ ಮಾಡಿದಾಗ 2574946 ವೋಟುಗಳು ಆಗ್ತವೆ ಸೋ ಇದಾದ ನಂತರ ಐದನೇ ಪ್ಲೇಸ್ ಅಲ್ಲಿ ಇರುವಂತಹ ಭವ್ಯ ಅವರಿಗೆ ಕಡೆ ಒಂದು ಕ್ಷಣದಲ್ಲಿ ನಾಲ್ಕು ಲಕ್ಷಕ್ಕಿಂತಲೂ ಸ್ವಲ್ಪ ಜಾಸ್ತಿನೇ ವೋಟುಗಳು ಬಂದಿದ್ದಾವೆ ಕಡೆಯ ಒಂದು ಗಂಟೆಗಳಲ್ಲಿ ಸೋ ಈ ಸಮಯದಲ್ಲಿ ಇವರಿಗೆ


ಬಂದಿರುವಂತಹ ವೋಟನ್ನ ಸೇರಿಸಿದರೆ ಅಟ್ ಪ್ರೆಸೆಂಟ್ ಅಲ್ಲಿ ಇವರಿಗೆ ಬಂದಿರುವಂತಹ ಎಲ್ಲಾ ವೋಟುಗಳ ಸಂಖ್ಯೆ 26786267 ವೋಟುಗಳು ಆಗುತ್ತವೆ ಅನ್ನುವ ಮಾಹಿತಿ ಇರುವಂತದ್ದು ಇನ್ನು ನಾಲ್ಕನೇ ಪ್ಲೇಸ್ ಅಲ್ಲಿ ಇರುವಂತಹ ಉಗ್ರ ಮಂಜು ಇವರಿಗೆ ಬಂದಿರುವಂತಹ ವೋಟುಗಳು ಬರೋಬರಿ 2896831 ವೋಟುಗಳು ಅನ್ನುವಂತಹ ಮಾಹಿತಿ ಇದ್ದು ಕಡೆಯ ಒಂದು ಗಂಟೆಗಳಲ್ಲಿ ಇವರಿಗೆ 6 ಲಕ್ಷಕ್ಕಿಂತಲೂ ಹೆಚ್ಚು ವೋಟುಗಳು ಬಂದಿದ್ದಾವೆ ಅನ್ನುವ ಮಾಹಿತಿ ಇದೆ ಇನ್ನು ಮೂರನೇ ಪ್ಲೇಸ್ ಅಲ್ಲಿ ಅಥವಾ ಸೆಕೆಂಡ್ ರನ್ನರ್ ಅಪ್ ನ ಪ್ಲೇಸ್ ಅಲ್ಲಿ ಅಟ್ ಪ್ರೆಸೆಂಟ್ ಅಲ್ಲಿ ಕಾಣಿಸಿಕೊಳ್ಳುತ್ತಿರುವಂತಹ ಸ್ಪರ್ಧಿ ಮೋಕ್ಷಿತಾ ಪೈ ಅವರು ಇವರಿಗೆ ಬಂದಿರುವಂತಹ ಕಡೆಯ ಕ್ಷಣದ ವೋಟುಗಳು ಕೇವಲ ಮೂರು ಲಕ್ಷ ವೋಟುಗಳು


ಮಾತ್ರನೇ ಸೋ ಹೀಗಾಗಿ ಇವರು ಅಟ್ ಪ್ರೆಸೆಂಟ್ ಅಲ್ಲಿ ಮೂರನೇ ಪ್ಲೇಸ್ ಅಲ್ಲೇನೆ ಇದ್ದಾರೆ ಜಾಸ್ತಿ ಏನು ಡಿಫರೆನ್ಸ್ ಆಗಿಲ್ಲ ಆದರೆ ವೋಟಿನಲ್ಲಿ ಭಾರಿ ಬದಲಾವಣೆ ಏನು ಆಗಿಲ್ಲ ಇವರಿಗೆ ಬಂದಿರುವಂತಹ ವೋಟುಗಳು 312519 ವೋಟುಗಳು ಇವರು ಮೂರನೇ ಪ್ಲೇಸ್ ಅಲ್ಲಿ ಇದ್ದಾರೆ ಇನ್ನು ಎರಡನೇ ಪ್ಲೇಸ್ ಅಲ್ಲಿ ಇರುವಂತಹ ತ್ರಿವಿಕ್ರಂ ಅವರಿಗೆ ಕಡೆಯ ಒಂದು ಗಂಟೆಗಳಲ್ಲಿ ಬರೋಬರಿ 21 ಲಕ್ಷ ವೋಟುಗಳು ಬಂದಿದ್ದು ಬರೋಬರಿ ಇವರು ಇವಾಗ ಗಳಿಸಿಕೊಂಡಿರುವಂತಹ ವೋಟುಗಳ ನಂಬರ್ ಏನು ಅಂತ ನೋಡ್ತಾ ಹೋಗೋದಾದ್ರೆ 34372834 ವೋಟುಗಳು ಅನ್ನುವ ಮಾಹಿತಿ ಇದೆ 

ಹಾಗೇನೇ ಮೊದಲ ಪ್ಲೇಸ್ ಅಲ್ಲಿ ಮೊದಲು ಕೂಡ ಹನುಮಂತನೇ ಇದ್ರು ಈಗಲೂ ಕೂಡ ಹನುಮಂತಪ್ಪನೇ ಇದ್ದಾನೆ ಸೋ ಆತನಿಗೆ ಬಂದಿರುವಂತಹ ಕಡೆ ಕ್ಷಣದ ವೋಟುಗಳು ಬರೋಬರಿ 16 ಲಕ್ಷ ವೋಟುಗಳು ಹಾಗಾದ್ರೆ ಇವಾಗ ಹನುಮಂತಪ್ಪನಿಗೆ ಎಷ್ಟು ವೋಟುಗಳು ಆಗಿದ್ದಾವೆ ಅಂತ ನೋಡೋದಾದ್ರೆ 38012454 ವೋಟುಗಳು ಕಡೆಯ ಸೀಸನ್ ಅಂದ್ರೆ ಸೀಸನ್ 10 ರಲ್ಲಿ ಕಾರ್ತಿಕ್ ಮಹೇಶ್ ಅವರಿಗೆ 29 97 ಲಕ್ಷ ಆಲ್ಮೋಸ್ಟ್ 98 ಲಕ್ಷ ವೋಟುಗಳನ್ನೇ ಬಂದಿದ್ವು ಸೋ ಹೀಗಾಗಿ ಆ ಒಂದು ದಾಖಲೆಯನ್ನ ಪುಡಿಪುಡಿ ಮಾಡಿ ಅವರಿಗಿಂತ 90 ಲಕ್ಷಕ್ಕಿಂತಲೂ ಹೆಚ್ಚು ಲೀಡನ್ನ ತೆಗೆದುಕೊಂಡು ಮುಂದೆ ಇದ್ದಾನೆ ಹನುಮಂತಪ್ಪ 90 ಆಸುಪಾಸಲ್ಲಿ ಒಂದು 80 ರಿಂದ 80 ರಿಂದ 90 ಲಕ್ಷ ವೋಟುಗಳ ಲೀಡನ್ನ ತೆಗೆದುಕೊಂಡು ಮುಂದೆ ಇದ್ದಾನೆ ಹೊಸ ದಾಖಲೆಯನ್ನು ಕೂಡ ಕ್ರಿಯೇಟ್ ಮಾಡಿದ್ದಾನೆ ಇಂಡಿವಿಜುವಲ್ ಆಗಿ ಅಂದ್ರೆ ಫಿನಾಲೆಗೆ ಬಂದಂತಹ ಸ್ಪರ್ಧಿಯಾಗಿ ಹೆಚ್ಚು ವೋಟುಗಳನ್ನು ಗಳಿಸಿಕೊಂಡಿದ್ದು ಕೂಡ


ಈತನೇ ವರ್ಲ್ಡ್ ಕಾರ್ಡ್ ಅಲ್ಲಿ ಎಂಟ್ರಿಯನ್ನ ಪಡೆದುಕೊಂಡು ಇಷ್ಟೊಂದು ವೋಟುಗಳನ್ನು ಗಳಿಸಿಕೊಂಡಂತಹ ಮೊಟ್ಟಮೊದಲ ಸ್ಪರ್ಧಿ ಕೂಡ ಇವರೇನೆ ಹೊಸ ರೆಕಾರ್ಡ್ ಕ್ರಿಯೇಟ್ ಆಗಿದೆ ವರ್ಲ್ಡ್ ಕಾರ್ಡ್ ಅಲ್ಲಿ ಬೇರೆ ಯಾರಾದ್ರೂ ಮುಂದಿನ ಸೀಸನ್ ಗಳಲ್ಲಿ ಬಂದು ಈಗ ದಾಖಲೆಯನ್ನ ಮುರಿಬಹುದಾ ಹನುಮಂತನ ರೆಕಾರ್ಡ್ ಹಾಗೇನೇ ಉಳಿದುಕೊಳ್ಳುತ್ತಾ ನೋಡೋಣ 

​( video credit : Kannada Entertainment 2.0