ಬ್ರೇಕಿಂಗ್ ನ್ಯೂಸ್ ಕರ್ನಾಟಕದಲ್ಲಿ ಇಂದಿನ ಒಟ್ಟು ಕರೋನಾ ಪಾಸಿಟಿವ್ ಪ್ರಕರಣ 1105 ! ಬೆಂಗಳೂರಿನಲ್ಲಿ ಇಂದಿನ ಕರೋನ ಸ್ಫೋಟ

Updated: Monday, June 29, 2020, 21:04 [IST]

ದಿನದಿಂದ ದಿನಕ್ಕೆ ಕರೋನಾ ಪ್ರಕರಣಗಳು ಕರ್ನಾಟಕದಲ್ಲಿ ಅಪಾಯಕಾರಿ ವೇಗದಲ್ಲಿ ಹೆಚ್ಚುತ್ತಿವೆ. ವಿಶೇಷವಾಗಿ ಬೆಂಗಳೂರಿನಲ್ಲಿ ಕರೋನಾ ಹರಡುವಿಕೆಯು ಬೆರಗುಗೊಳಿಸುವ ವೇಗವನ್ನು ತಲುಪಿದೆ  .

ಕರ್ನಾಟಕದಲ್ಲಿ ಇಂದಿನ ಒಟ್ಟು ಕರೋನಾ ಪಾಸಿಟಿವ್ ಪ್ರಕರಣ   1105        ! ಬೆಂಗಳೂರಿನಲ್ಲಿ ಇಂದಿನ ಕರೋನ ಸ್ಫೋಟ  738

ಹೌದು ಮಾಧ್ಯಮ ಒಂದರ ಮೂಲಕ ಹೇಳಿದ ಹಾಗೆ, ದಿನದಿಂದ ದಿನಕ್ಕೆ ಕೊರೊನ ವೈರಸ್ ಕಾಯಿಲೆ ಪ್ರಕರಣಗಳು ಹೆಚ್ಚುತ್ತಿವೆ, ಹಾಗಾಗಿ ರಾಜ್ಯ ಸರಕಾರ ಕೂಡ ಸಂಕಷ್ಟಕ್ಕೆ ಸಿಲುಕಿದ್ದು, ರಾಜ್ಯದ ಜನರನ್ನು ಯಾವ ರೀತಿ ಕೊರೊನದಿಂದ ಯಾವ ರೀತಿ ಪಾರು ಮಾಡುತ್ತಾರೆ ಎಂಬುದಾಗಿ ಆಗುತ್ತಿರುವ ಚರ್ಚೆಗೆ, ನಾಳೆ ಇಂದಲೇ ರಾಜ್ಯ ಸರಕಾರ ಈ ಆದೇಶಗಳನ್ನು ಪಾಲಿಸುವ ಹಾಗೆ ಹೇಳಿದ್ದು, ಕೆಲವೊಂದು ನಿಯಮಗಳನ್ನು ಜಾರಿ ಮಾಡಿದೆ ಎನ್ನಲಾಗಿದೆ.   

ಅವು ಎನ್ ಗೊತ್ತಾ, ರಾಜ್ಯ ಸರಕಾರ ಮತ್ತು ಆರ್ ಅಶೋಕ್ ಅವರು ಹೇಳಿದ ಹಾಗೆ, ಇವತ್ತಿನಿಂದ, ರಾತ್ರಿ ಎಂಟು ಗಂಟೆಯಿಂದ ಬೆಳಗಿನ ಜಾವ ಐದು ಗಂಟೆಯ ವರೆಗೆ ಕರ್ಫ್ಯೂ  ಜಾರಿಗೆ ಯಲ್ಲಿರಲಿದೆಯಂತೆ, ಮತ್ತು ಆರ್ ಅಶೋಕ್ ಅವರು ಈ ರೀತಿ ಆದರೂ ಮಾಡಿ ಕೊರೊನವನ್ನ ತಡೆಯಲು ಮುಂದಾಗಿದ್ದಾರೆ ಎನ್ನಲಾಗಿದೆ. ಸಂಪೂರ್ಣ ಲಾಕ್ ಡೌನ್ ಅಥವಾ ಅರ್ಧ ಲಾಕ್ ಡೌನ್ ಮಾಡಬೇಕೆ ಎಂದು ಸರ್ಕಾರ ಯೋಚಿಸುತ್ತಿದೆ  ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಮುಗಿದ ನಂತರ ಸರ್ಕಾರದಿಂದ ನಿಖರವಾದ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ  

ರಸ್ತೆಯಲ್ಲಿ ಯಾವುದೇ ವಾಹನ  ರಾತ್ರಿ   8 p m ನಂತರ  ಕಂಡುಬಂದಲ್ಲಿ     ವಾಹನಗಳನ್ನು ವಶಪಡಿಸಿಕೊಳ್ಳಬೇಕು    ಎಂದು   ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಪೊಲೀಸ್ ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿ ಸೂಚನೆ ನೀಡಿದ್ದಾರೆ   ಪೊಲೀಸ್ ಸೂಚನೆಗಳಿಗೆ ಅನುಗುಣವಾಗಿ ದಯವಿಟ್ಟು ರಾತ್ರಿ ೮ ಘಂಟೆಯೊಳಗೆ  ಮೊದಲು ನಿಮ್ಮ ಮನೆಗೆ ತಲುಪಿ   ಅಗತ್ಯ ಅಂಗಡಿಗಳಾದ ವೈದ್ಯಕೀಯ ಅಂಗಡಿಗಳು ಮತ್ತು ಅಗತ್ಯ ಅಂಗಡಿಗಳು ರಾತ್ರಿ 8 p m ನಂತರ ಮಾತ್ರ  ತೆರೆದಿರುತ್ತವೆ 

ಮತ್ತು ರಾಜ್ಯದಲ್ಲಿ ದಿನದಿಂದ ದಿನಕ್ಕೆ ಏರುತ್ತಿರುವ ಕೊರೊನ ಹಿನ್ನೆಲೆಯಲ್ಲಿ, ರಾಜ್ಯದಲ್ಲಿ ಕೆಲಸ ಮಾಡುತ್ತಿರುವ ಸರ್ಕಾರಿ ನೌಕರರಿಗೆ ವಾರಕ್ಕೆ ಐದು ದಿನ ಮಾತ್ರ ಕೆಲಸ ಮಾಡಿಸಿಕೊಳ್ಳಲು ಹೇಳಿದ್ದಾರೆ. ಮತ್ತು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮುಗಿಯಲು ಕಾಯುತ್ತಿದ್ದು, ಮುಗಿದ ಮೇಲೆ, ಕಠಿಣವಾದ ಕ್ರಮಗಳನ್ನು ತೆಗೆದುಕೊಳ್ಳಲು ಸರ್ಕಾರ ಯೋಚನೆ ಮಾಡಿದೆ ಎನ್ನಲಾಗಿದೆ. ಮತ್ತು ಜುಲೈ 5 ರಿಂದ ಪ್ರತಿ ಭಾನುವಾರ ಸಂಪೂರ್ಣ ಲಾಕ್‌ಡೌನ್ ಆಗಲಿದೆ ಅಂತೆ.     

 ಮತ್ತು ಲಾಕ್ ಡೌನ್ ಸಮಯದಲ್ಲಿ ಮತ್ತು ನಾಳೆ ಇಂದ ಆರಂಭ ಆಗುತ್ತಿರುವ ಕರ್ಫ್ಯೂ ಸಮಯದಲ್ಲಿ ಆಗಲಿ, ಯಾವದೇ ಆಟೋ ಟ್ಯಾಕ್ಸಿ ಬಸ್‌ನ ಓಡಾಡುವ ಹಾಗಿಲ್ಲ, ಎಂಬಂತೆ ಆದೇಶವನ್ನು ಹೇಳಿದ್ದಾರೆ ಎನ್ನಲಾಗಿದೆ. ಮತ್ತು ರಾಜ್ಯದ ಎಲ್ಲಾ ಮಾರುಕಟ್ಟೆ ಸಹ ಮುಚ್ಚಲ್ಪಡುತ್ತದೆ ಅಂತೆ. ಭಾನುವಾರದಂದು ಅಗತ್ಯ ವಸ್ತುಗಳು ಮಾತ್ರ ಲಭ್ಯವಿರುತ್ತವೆ ಎಂದು, ವಿನಾಶಕಾರಿ ನಿರ್ವಹಣೆ ಆರ್ ಅಶೋಕ್ ಅವರು ಈ ಎಲ್ಲ ಕ್ರಮಗಳನ್ನು ಪಾಲಿಸುವ ಹಾಗೆ ಹೇಳಿದ್ದು ಮಾದ್ಯಮ ಒಂದರ ಮೂಲಕ ತಿಳಿದುಬಂದಿದೆ. ಹೆಚ್ಚು ಶೇರ್ ಮಾಡಿ..