ಸರ್ಕಾರದಿಂದ ಈ ಯೋಜನೆಯಡಿ ಮೂರು ಲಕ್ಷ ಸಾಲ ನೀಡುತ್ತಾರಂತೆ..! ಯಾರಿಗೆಲ್ಲ ಸಿಗುವುದು ನೋಡಿ ? ವಿಡಿಯೋ ನೋಡಿ

Updated: Saturday, November 21, 2020, 12:12 [IST]

ಹೌದು ಸ್ನೇಹಿತರೆ ಈಗಾಗಲೇ ಎಲ್ಲರಿಗೂ ಗೊತ್ತಿರುವ ಹಾಗೆ ರಾಜ್ಯದಲ್ಲಿ ಸಾಕಷ್ಟು ನಿರುದ್ಯೋಗಿ ಮಹಿಳೆಯರು ಕೆಲಸ ಇಲ್ಲದೆ ತಮ್ಮ ತಮ್ಮ ಮನೆಯಲ್ಲಿ ಕಷ್ಟದ ಜೀವನವನ್ನು ಸಾಗಿಸುತ್ತಿದ್ದಾರೆ.ಇನ್ನೂ ಕೆಲವರು ಬೇರೆ ಬೇರೆ ಕಷ್ಟದ ಕೆಲಸಗಳನ್ನು ಮಾಡಿಕೊಂಡು ಜೀವನ ಮಾಡುತ್ತಿದ್ದಾರೆ. ಹಾಗಾಗಿ ರಾಜ್ಯ ಸರ್ಕಾರ ಉದ್ಯೋಗಿನಿ ಯೋಜನೆಯಡಿ ಮೂರು ಲಕ್ಷ ಸಾಲವನ್ನು ನೀಡಿ ಮಹಿಳೆಯರಿಗೆ ಸ್ವಯಂ ಕೆಲಸವನ್ನು ಮಾಡಿಸಲು ನಿರ್ಧಾರ ಮಾಡಿದೆ.    

Advertisement

ಹಾಗಾಗಿ ರಾಜ್ಯ ಮಹಿಳಾ ಅಭಿವೃದ್ಧಿ ಮತ್ತು ಮಕ್ಕಳ ಮತ್ತು ಮಹಿಳಾ ಇಲಾಖೆ ಕಡೆಯಿಂದ ಈ ಸಲ ದೊರಕಲಿದ್ದು, ಯಾವ ಮಹಿಳೆಯರಿಗೆ ಮತ್ತು ಯಾವ ವಯೋಮಿತಿಯ ಮಹಿಳೆಯರಿಗೆ ಸಾಲ ನೀಡುತ್ತಾರೆ ಎಂಬುದನ್ನು ನಾವು ಎಂದು ತಿಳಿಸಲಿದ್ದೇವೆ. ಮತ್ತು    

ಯಾವ ರೀತಿ ಅರ್ಜಿ ಸಲ್ಲಿಸಿ ಈ 300000 ಹಣವನ್ನು ಹೇಗೆ ಪಡೆದುಕೊಳ್ಳುವುದು ಎಂಬುದನ್ನು ಕೂಡ ಹೇಳುತ್ತೇವೆ. ಹೌದು ಅಷ್ಟಕ್ಕೂ ಈ ಅರ್ಜಿ ಸಲ್ಲಿಸುವ ಮಹಿಳೆಯರು ಏನೆಲ್ಲ ಹೊಂದಿರಬೇಕು, ಜೊತೆಗೆ ಯಾವ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ಇರಬೇಕು ಎಂಬುದಾಗಿಯೂ ಕೂಡ ಹೇಳುತ್ತೇವೆ.    
Advertisement

ವಂಶಪಾರಂಪರಿತ ಜ್ಯೋತಿಷ್ಯ ಪ್ರವೀಣಾ   ಶ್ರೀ ಜ್ಞಾನೇಶ್ವರ್ ರಾವ್ ದೈವಜ್ಞ ಪಂಡಿತ್ ಸಮಸ್ಯೆಗಳೇನಿದ್ದರೂ ಸವಾಲಾಗಿ ಸ್ವೀಕಾರ, ದಿಟ್ಟಉತ್ತರ ನೇರ ಪರಿಹಾರ, 
ಪಂಚಭೂತ-ದೈವದೇವರುಗಳ ಸಾಕ್ಷಿಯಾಗಿ ಕೇವಲ ಮೂರು ದಿನಗಳಲ್ಲಿ 100%ಚಾಲೆಂಜ್ನೊಂದಿಗೆ ಶಾಶ್ವತ ಪರಿಹಾರ ನೀಡಲಾಗುವುದು ಪೋನ್ ನಂ:- 8548998564

ಹೌದು ಸ್ನೇಹಿತರೆ ನಿಮಗೆಲ್ಲರಿಗೂ ಈ ಸಾಲದ ವಿಷಯದ ಬಗ್ಗೆ ತಿಳಿಯಬೇಕಾದಲ್ಲಿ, ಇಲ್ಲಿರುವ ವಿಡಿಯೋ ಒಂದನ್ನ, ಸಂಪೂರ್ಣವಾಗಿ ನೋಡಿ. ಬಳಿಕ ಉದ್ಯೋಗಿನಿ ಯೋಜನೆಯಡಿ ಕೊಡುವ ಈ ಸಾಲವನ್ನು ನೀವು ಪಡೆದುಕೊಂಡು, ಸ್ವಯಂ ವೃತ್ತಿ ಆರಂಭಿಸಿ. ಬಳಿಕ ಮೇಲಿನ ಈ ಮಾಹಿತಿ ಇಷ್ಟವಾದಲ್ಲಿ ಎಲ್ಲರಿಗೂ ಶೇರ್ ಮಾಡಿ, ಕಮೆಂಟ್ ಮಾಡಿ, ಧನ್ಯವಾದಗಳು..