ಮೂವರ ಜೊತೆ ಸಂಸಾರ ಮಾಡಿ ಮಕ್ಕಳ ಕೊಟ್ಟು, 4ನೇ ಮದುವೆಗೆ ಸಜ್ಜಾದ ಪುರುಷ. ಹೇಗೆ ಸಂಭಾಳಿಸುತ್ತಾನೆ ಗೊತ್ತಿಲ್ಲ .! ವಿಡಿಯೊ ನೋಡಿ

Updated: Saturday, January 2, 2021, 19:24 [IST]

ಹೌದು ಇದೀಗ ಪಾಕಿಸ್ತಾನ ಮಾಧ್ಯಮ ಒಂದರ ಮೂಲಕ ತಿಳಿದು ಬಂದಿರುವ ಹಾಗೆ, ಅದ್ನಾನ್ ಎನ್ನುವ ಯುವಕನೊಬ್ಬ ಈಗಾಗಲೇ ಮೂರುಮದುವೆಯಾಗಿದ್ದು ನಾಲ್ಕನೆ ಮದುವೆಗೂ ಕೂಡ ಸಜ್ಜಾಗಿದ್ದಾನೆ ಎಂದು ತಿಳಿದುಬಂದಿದೆ. ಹೌದು ವಿಡಿಯೋದಲ್ಲಿ ಹೇಳಿರುವ ಹಾಗೆ ಈತನ ತಿಂಗಳ ವೆಚ್ಚ ಒಂದು ಲಕ್ಷದಿಂದ ಒಂದು ಕಾಲ್ ಲಕ್ಷದವರೆಗೆ ಇರಬಹುದಂತೆ. ಹಾಗೆ ಈತ ತನ್ನ ಹದಿನಾರನೆಯ ವಯಸ್ಸಿನಲ್ಲಿ ಓದುವ ಸಮಯದಲ್ಲಿ ಮೊದಲ ಮದುವೆ ಮಾಡಿಕೊಂಡಿದ್ದು, ಮೂರು ವರ್ಷದ ಬಳಿಕ ಎರಡನೇ ಮದುವೆಯಾಗಿದ್ದಾನೆ. 

Advertisement

ಕಳೆದ ವರ್ಷ ಮೂರನೆಯ ಮದುವೆಯಾಗಿದ್ದಾನೆ ಎಂದು  ಕೇಳಿಬಂದಿದೆ. ಮತ್ತು ಈಗ ನಾಲ್ಕನೇ ಮದುವೆಗೆ ರೆಡಿ ಆಗಿದ್ದಾನೆ ಎಂದು ಹೇಳಲಾಗುತ್ತಿದೆ. ಮದುವೆಯಾದ ಬಳಿಕ ಈತನ ಆರ್ಥಿಕ ಪರಿಸ್ಥಿತಿ ಸುಧಾರಿಸಿಕೊಂಡಿದೆ ಎಂಬುದಾಗಿ ಮಾಧ್ಯಮದ ಮುಂದೆ ಹೇಳಿಕೊಂಡಿದ್ದಾನೆ. ಜೊತೆಗೆ ಇತನ ಮೂರು ಹೆಂಡತಿ ಮಕ್ಕಳನ್ನು ನೀವು ವಿಡಿಯೋದಲ್ಲಿ ನೋಡಬಹುದು. ಹಾಗೆ ಈ ಅದ್ನಾನ್ ನ ಮೂವರ ಹೆಂಡತಿಯರ ಹೆಸರು ಎಸ್ ಅಕ್ಷರದಿಂದಲೇ ಆರಂಭವಾಗಿದ್ದು ನಾಲ್ಕನೇ ಹೆಂಡತಿ ಕೂಡ ಇದೆ ಎಸ್ ಅಕ್ಷರದಿಂದ ಇರಲಿ ಎಂಬುದಾಗಿ ಹೇಳಿಕೊಂಡಿದ್ದಾನೆ. 

Advertisement

ಈತನ ಮೂವರು ಹೆಂಡತಿಯರೇ ಈತನಿಗೆ ನಾಲ್ಕನೇ ಪತ್ನಿ ಜೋಡಿ ಮಾಡಲು ಸಹಾಯ ಮಾಡುತ್ತಿದ್ದಾರೆ ಜೊತೆಗೆ ಹುಡುಗಿಯನ್ನು ಹುಡುಕಿ ಮದುವೆ ಮಾಡಲು ಮುಂದಾಗಿದ್ದಾರೆ. ಮತ್ತು ಈ ಮೂವರು ಯಾವತ್ತಿಗೂ ಜಗಳವಾಡಿಲ್ಲ ಬದಲಿಗೆ ಈತನ ಬಳಿ ಸಮಯ ಕೊಡು ಎಂದು ಹೇಳಿದ್ದಾರಂತೆ. ಈ ಮೇಲಿನ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ, ಮತ್ತು ಶೇರ್ ಮಾಡಿ, ಇಲ್ಲಿರುವ ವಿಡಿಯೊದಲಿ ಈತನ ಪೂರ್ತಿ ಪರಿವಾರ ನೋಡಿ, ಹಾಗೆ ವಿಡಿಯೋ ಶೇರ್ ಮಾಡಿ, ಬಳಿಕ ಕಾಮೆಂಟ್ ಮಾಡಿ ಧನ್ಯವಾದಗಳು....