ಕಾರಿನಲ್ಲಿ ಹತ್ತಿದ ನಯನ ಪೂಜಾರಿ ಕೊನೆಗೂ ಹೋಗಿದ್ದು ಎಲ್ಲಿಗೆ ಗೊತ್ತಾ..? ಕಣ್ಣೀರು ತರಿಸುತ್ತೆ ಈ ಸ್ಟೋರಿ

ಕಾರಿನಲ್ಲಿ ಹತ್ತಿದ ನಯನ ಪೂಜಾರಿ ಕೊನೆಗೂ ಹೋಗಿದ್ದು  ಎಲ್ಲಿಗೆ ಗೊತ್ತಾ..? ಕಣ್ಣೀರು ತರಿಸುತ್ತೆ ಈ ಸ್ಟೋರಿ

ಸ್ನೇಹಿತರೆ ಕೆಲವೊಂದಿಷ್ಟು ಘಟನೆಗಳು ನಮ್ಮನ್ನು ನಿಜಕ್ಕೂ ಬೆರಗಾಗುವಂತೆ ಮಾಡುತ್ತವೆ. 2009ರಲ್ಲಿ ಈ ಒಂದು ಘಟನೆ ನಡೆದಿತ್ತು. ಪುಣೆ ಮೂಲದ ನಯನ ಪೂಜಾರಿ ಅವರ ಈ ಘಟನೆ ಇಡೀ ದೇಶವೇ ಶಾಕ್ ಗೆ ಒಳಗಾಗುವಂತೆ ಮಾಡಿತ್ತು. ಹೌದು ನಯನ ಪೂಜಾರಿ ಪುಣೆಯಲ್ಲಿ ನೆಲೆಸಿರುತ್ತಾರೆ. ಗಂಡ ಮತ್ತು ಮಗು ಕೂಡ ಇರುತ್ತದೆ. ಸಂಸಾರ ಚೆನ್ನಾಗಿ ನಡೆಯುತ್ತಿರುತ್ತದೆ. ತಾವು ಇಂಜಿನಿಯರ್ ಆಗಿದ್ದ ಕಾರಣಕ್ಕಾಗಿ ಒಂದು ಖಾಸಗಿ ಕಂಪನಿಯಲ್ಲಿ ನಯನ ಅವರು ಉದ್ಯಮಿ ಆಗಿದ್ದರು. ಸಾಮಾನ್ಯವಾಗಿ ಮಹಿಳೆಯರು ಕೆಲಸ ಮುಗಿಸಿಕೊಂಡು ರಾತ್ರಿ ಬರುವುದು ತಡವಾದಾಗ ಅವರ ಮನೆಯವರಿಗೆ ಸುದ್ದಿಯನ್ನು ಮುಟ್ಟಿಸುತ್ತಾರೆ..

ತಾವು ಬರುವುದು ತಡ ಆಗುತ್ತದೆ ಎಂದು ಹೇಳುತ್ತಾರೆ ಅಲ್ಲವೇ, ಅದೇ ರೀತಿ ನಯನ ಕೂಡ ಒಂದು ದಿನ ರಾತ್ರಿ ಸ್ವಲ್ಪ ಕೆಲಸ ಇದ್ದ ಕಾರಣಕ್ಕಾಗಿ ಮನೆಗೆ ಬರುವುದು ತಡ ಆಗುತ್ತದೆ ಎಂದು ಅವರ ಪತಿ ಅಭಿಜಿತ್ ಪೂಜಾರಿಗೆ ಹೇಳಿದ್ದರು. ಆತನು ಕೂಡ ಅತ್ತ ಕಡೆ ತನ್ನ ಹೆಂಡತಿಗಾಗಿ ಕಾಯುತ್ತಿದ್ದು ಸರಿ ಆರಾಮಾಗಿ ಬಾ ಎಂದು ಹೇಳಿದ್ದು, ಕಂಪನಿಯಲ್ಲಿ ಕೆಲಸ ಮುಗಿಸಿಕೊಂಡು ಕಂಪನಿಯದ್ದೇ ಕಾರಿನಲ್ಲಿ ಮನೆಗೆ ಬರಲು ನಯನ ಪೂಜಾರಿಯವರು ರಸ್ತೆ ಬಳಿ ಕಾದಿದ್ದಾರೆ. ಆಗ ನಂತರ ಯಾವ ಕಾರನ್ನು ಹತ್ತಿಕೊಂಡು ನಯನ ಹೋದರೂ, ಮನೆಗೆ ತಡವಾಗಿ ಬರುತ್ತೇನೆ ಎಂದು ಹೇಳಿದ ನಯನ ಅವರು ಆ ರಾತ್ರಿ ಕಾರು ಹತ್ತಿದ ಮೇಲೆ ಏನೆಲ್ಲಾ ಆಯ್ತು, ನಂತರ ಈ ಪ್ರಕರಣ ಅಂದು ಇಡೀ ದೇಶವನ್ನೇ ಯಾಕೆ ತಲ್ಲಣ ಆಗುವಂತೆ ಮಾಡಿತು ಎಂಬುದಾಗಿ ನಿಮಗೂ ಗೊತ್ತಾದರೆ ನಿಜಕ್ಕೂ ತುಂಬಾನೇ ಬೆರಗಾಗುತ್ತೀರಾ..  

ಹೌದು ಕಾರು ಹತ್ತಿದ ನಯನ ಪೂಜಾರಿಯವರಿಗೆ ಮುಂದೆ ಹೋಗುತ್ತಾ ಹೋಗುತ್ತಾ ಏನೆಲ್ಲಾ ಅನಾಹುತ ಆಯಿತು, ಅವರು ಮನೆಗೆ ಏಕೆ ಕೊನೆಗೂ ಬರಲು ಆಗಲೇ ಇಲ್ಲ, ಈ ರೀತಿ ಘಟನೆಗಳು ನಿಜಕ್ಕೂ ನಿಮ್ಮನ್ನು ಕೂಡ ಬೆರಗಾಗುವಂತೆ ಮಾಡುತ್ತವೆ. ಕಾರಿನಲ್ಲಿ ಮುಂದೆ ಹೋಗುತ್ತಾ ಹೋಗುತ್ತಾ ನಯನ ಯಾವ ರೀತಿ ಕಷ್ಟ ಎದುರಿಸಿ, ಅನ್ಯಾಯಕ್ಕೆ ಒಳಗಾದರು ಎಂದು ನೀವೇ ಈ ವಿಡಿಯೋದಲ್ಲಿ ನೋಡಿ. ಜೊತೆಗೆ ತಾನಿದ್ದ ಕಾರಿನಿಂದ ಸುಮಾರು 50 ಕಿಲೋ ಮೀಟರ್ ದೂರ ಒಂದು ಕಾಡಿನಲ್ಲಿ ಶವವಾಗಿ ನಯನ ಎರಡು ದಿನದ ಬಳಿಕ ಪತ್ತೆ ಆಗುತ್ತಾರೆ.

ಇದಕ್ಕೆ ಕಾರಣ ಆದರೂ ಏನು ಗೊತ್ತಾ ಈ ಲೇಖನದ ಕೊನೆಯಲ್ಲಿರುವ ವಿಡಿಯೋವನ್ನು ಕೊನೆಯವರೆಗೂ ನೋಡಿ..ನಿಜಕ್ಕೂ ಇಂತಹ ಗೋಮುಖ ವ್ಯಾಘ್ರದಂತ ಕಾಮುಕರು ಕೂಡ ಇರುತ್ತಾರೆ ದೇವರೆಂದನೆಸುತ್ತದೆ. ಅಸಲಿಗೆ ಆಕೆ ಮಾಡಿದ ತಪ್ಪಾದರೂ ಏನು..? ದೇವರು ಇಲ್ಲವೇ ಇಲ್ಲ ಅನ್ಸುತ್ತೆ. ಆದರೂ 2009ರಲ್ಲಿ ನಡೆದ ಈ ಘಟನೆಯಿಂದಾಗಿ 2017ರವರೆಗೆ ಹೇಗೆ ಈ ಪ್ರಕರಣ ನಡೆಯಿತು. ಎಲ್ಲವನ್ನು ನೋಡಿ ಈ ವಿಡಿಯೋದಲ್ಲಿ. ಇದೀಗ ಆರೋಪಿಗಳು ಯಾವ ರೀತಿ ಸಾವನ್ನಪ್ಪಿದ್ದರು ಎಂಬುದಾಗಿಯೂ ನೋಡಿ, ಮತ್ತು ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು ... ( video credit : KANNADA TECH FOR YOU )