ಒಂದು ವಿಡಿಯೋ ಕಾಲ್ ನಿಮ್ಮ ಜೀವನವನ್ನೇ ನಾಶ ಮಾಡ ಬಹುದು ಹುಷಾರಾಗಿರಿ ; ವಿಡಿಯೋ ನೋಡಿ

ಒಂದು ವಿಡಿಯೋ ಕಾಲ್ ನಿಮ್ಮ ಜೀವನವನ್ನೇ ನಾಶ ಮಾಡ ಬಹುದು ಹುಷಾರಾಗಿರಿ ; ವಿಡಿಯೋ ನೋಡಿ

ನಮ್ಮ ದೇಶ ಯಾವ ದಿಕ್ಕಿನತ್ತ ಸಾಗುತ್ತಿದೆ ಎಂದು ನಾವು ಎನಿಸಲಕ್ಕೆ ಸಾದ್ಯವಿಲ್ಲ ಎಂದ್ರೆ ತಪ್ಪಾಗಲಾರದು . ಏಕೆಂದರೆ ಈಗ ನಮ್ಮ ಜಗತ್ತು ಫಾಸ್ಟ್ ಫಾರ್ವರ್ಡ್ ಆದಷ್ಟು ಅದರಿಂದ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚು. ಅದ್ರಲ್ಲೂ ಈ ಟೆಕ್ನಾಲಜಿ ಜನರ ಒಳಿತಿಗೆಂದು ಮಾಡಿದರೆ ಅದರಿಂದ ಜನರೇ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಇನ್ನೂ ಮೊದಲೆಲ್ಲಾ ಮೋಸ ಎಂದ ಕೂಡಲೆ ಗಂಡು ಮಕ್ಕಳು ನೆನಪಾಗುತ್ತಿದ್ದರು. ಆದ್ರೆ ಈಗ ಗಂಡು ಮಕ್ಕಳಿಗಿಂತಲೂ ಹೆಚ್ಚು ಈ ಮೋಸದ ಜಾಲದಲ್ಲಿ ತೊಡಗಿಸಿಕೊಂಡಿದ್ದಾರೆ. ಇನ್ನೂ ಮೋಸದ ಜಾಲ ಕೂಡ ಹೆಚ್ಚಾಗಿದೆ. ಇದೀಗ ಅಂತದ್ದೇ ಸಾಲಿಗೆ ಮೊನ್ನೆಯಷ್ಟೇ ಮತ್ತೊಂದು ಎಲ್ಲರೂ ಬೆಚ್ಚಿಬೀಳಿಸುವಂತ ಕೇಸ್ ಒಂದು ದಾಖಲೆ ಯಾಗಿದೆ.

ನಿಮಗೆಲ್ಲರಿಗೂ ಕೂಡ ಹನಿ ಟ್ರ್ಯಾಪ್ ಬಗ್ಗೆ ತಿಳಿದೇ ಇರುತ್ತದೆ. ಇನ್ನೂ ಹನಿ ಟ್ರಾಪ್ ಎಂದರೆ ಹೆಂಗಸರ ತಂಡವೊಂದು ಅನೂಕಲವಾಗಿರುವ ಗಂಡಸರನ್ನು ರಾರ್ಗೆಟ್ ಮಾಡಿ ಅವರ ಸ್ನೇಹ ಸಂಪಾದನೆ ಮಾಡಿಕೊಂಡು ಆ ಸ್ನೇಹವನ್ನು ಮುಂದುವರೆಸಿ ಸಲುಗೆಯನ್ನು ಬೆಳೆಸಿಕೊಂಡು ಆ ಸಲುಗೆಯಿಂದ ತಮಗೆ ಬೇಕಾದ ರೀತಿಯಲ್ಲಿ ಅವರನ್ನು ವರ್ತಿಸುವಂತೆ ಮೋಡಿ ಮಾಡುತ್ತಾರೆ. ಇನ್ನೂ ಅವರನ್ನು ತನಗೆ ಬೇಕಾದ ರೀತಿಯಲ್ಲಿ ಪ್ರಚೋದನೆ ಮಾಡುತ್ತಾ ಅದ್ರಿಂದ ಅವರ ಖಾಸಗಿ ರೀತಿಯ ದೇಹದ ಪ್ರದರ್ಶನ ತೋರಿಸುವಂತೆ ಕೂಡ ಪ್ರಚೋದನೆ ಮಾಡಿ ಅದನ್ನು ಅವರಿಗೆ ತಿಳಿಯದಂತೆ ರೆಕಾರ್ಡ್ ಮಾಡಿಕೊಂಡು ಆ ಖಾಸಗಿ ವಿಡಿಯೋ ಹಾಗೂ ಫೋಟೋಗಳನ್ನು ಬಳಸಿಕೊಂಡು ಅದರಿಂದ ದುಡ್ಡು ವಸೂಲಿ ಮಾಡುವುದೇ ಈ ಹನಿ ಟ್ರ್ಯಾಪ್.

ಇತ್ತೀಚೆಗೆ ಬೆಂಗಳೂರಿನಲ್ಲಿ ಕೊಡ ಇಂತದ್ದೇ ಕೇಸ್ ದಾಖಲಾಗಿತ್ತು. ಅದರಿಂದ ಜನ ಎಚ್ಚೆತ್ತು ಕೊಳ್ಳುತ್ತಾರೆ ಎನ್ನುವಷ್ಟರಲ್ಲಿ ಇದೀಗ ತಮಿಳು ನಾಡಿನಲ್ಲಿ ಕೂಡ ಮತ್ತೊಂದು ಕೇಸ್ ದಾಖಲಾಗಿದೆ. ಇನ್ನೂ ಫೇಸ್ ಬುಕ್ ನಲ್ಲಿ ನಿಮಗೆ ನಿಮ್ಮ ಸ್ನೇಹಿತರು ಅಲ್ಲದೆ ಅದೆಷ್ಟೋ ಮಂದಿ ಪರಿಚಯ ಆಗುತ್ತಾರೆ. ಹಾಗೆಯೇ ಆ ವ್ಯಕ್ತಿಗೆ ಒಬ್ಬ ಮಹಿಳೆಯ ಪರಿಚಯ ಆಗಿದೆ. ಆ ಪರಿಚಯದಿಂದ ಇಬ್ಬರ ವಾಟ್ಸ್ ಆ್ಯಪ್ ನಂಬರ್ ಕೂಡ ಬದಲಾಗಿದೆ. ಹೀಗೆ ಮಾತನಾಡುತ್ತಾ ಇಬ್ಬರ ನಡುವೆ ಸಲುಗೆ ಹೆಚ್ಚಾಗಿದೆ. ಆ ಸಲುಗೆ ಫೋಟೋ ವಿಡಿಯೋ ಆ ನಂತರ ತಮ್ಮ ಖಾಸಗಿ ವಿಡಿಯೋ ಶೇರ್ ಮಾಡುವ ಹತಂಕ್ಕು ಬೇಳಸಿದೆ. ಆದನ್ನೆ ದಾಳವಾಗಿ ಬಳಸಿಕೊಳ್ಳುವ ಇಂತಹ ವ್ಯಕ್ತಿಗಳು ಹಣವನ್ನು ಕೇಳುತ್ತಾರೆ. ಈಕೆ ಆ ವ್ಯಕ್ತಿಗೆ 25 ಲಕ್ಷವನ್ನು ಕೇಳಿದ್ದಾಳೆ. ಭಯಬಿತನಾದ ಆ ವ್ಯಕ್ತಿ ಈಗ ತಮಿಳುನಾಡಿನ ಪೊಲೀಸರಿಗೆ ದೂರು ದಾಖಲಿಸಿದ್ದಾನೆ. ಇದೀಗ ಆ ಪೊಲೀಸರು ಈ ತಂಡದ ಹುಡುಕಾಟದಲ್ಲಿ ಇದ್ದಾರೆ. ( video credit : kannada tech for you )