ಟೆರೇಸ್ ಮೇಲೆ ಪ್ರಿಯಕರನ ಜೊತೆ ಮಲಗಿದ್ದ ತಾಯಿ..! ಅದನ್ನ ನೋಡಿದ ಮಗನ್ನ ಈಕೆ ಏನು ಮಾಡಿದಳು ಗೊತ್ತಾ

ಟೆರೇಸ್ ಮೇಲೆ ಪ್ರಿಯಕರನ ಜೊತೆ ಮಲಗಿದ್ದ ತಾಯಿ..! ಅದನ್ನ ನೋಡಿದ ಮಗನ್ನ ಈಕೆ ಏನು ಮಾಡಿದಳು ಗೊತ್ತಾ

ಹೌದು ಇವತ್ತಿನ ದಿನಮಾನದಲ್ಲಿ ನಾವು ಹೆಚ್ಚಾಗಿ ಅ*ಕ್ರಮ ಸಂಬಂಧಗಳನ್ನು ನೋಡುತ್ತಿದ್ದೇವೆ, ಮುದ್ದಾದ ಸಂಸಾರ ಇದ್ದರೂ, ಮುತ್ತಿನಂತ ಮಕ್ಕಳು ಸಹ ಇದ್ದರೂ, ದೇವರಂತ ಗಂಡನಿದ್ದರೂ ಎಲ್ಲಾ ಸೌಲಭ್ಯ ಇದ್ದರೂ ಸಹ ಈ ಕಾಮ ಅನ್ನೋ ವಿಷಯಕ್ಕೆ ಹೆಚ್ಚು ಒತ್ತು ಕೊಡ್ತಾರೆ  ಕೆಲ ಹೆಣ್ಣು ಮಕ್ಕಳು. ಆತನಿಂದ ಸರಿಯಾದ ರೀತಿ ಸುಖ ಸಿಗುತ್ತಿಲ್ಲ, ಆತನು ನನಗೆ ಸರಿಯಾದ ಜೋಡಿ ಅಲ್ಲ, ಎಂದು ಬೇರೆ ಬೇರೆ ರೀತಿ ದಾರಿ ಹಿಡಿದುಬಿಡುತ್ತಾರೆ. ಈ ರೀತಿ ನಾನು ತಪ್ಪು ಕೆಲಸ ಮಾಡುವುದರಿಂದ, ಯಾವ ರೀತಿ ಮುಂದೊಂದು ದಿನ ನನಗೆ ಇದು ಕೇಡು ಆಗುತ್ತದೆ ಎಂದು ಯಾವ ಅರಿವು  ಇಲ್ಲದೆ ಕಾ"ಮದಾಸೆಯಿಂದ ಏನೇನು ಮಾಡಿಬಿಡುತ್ತಾರೆ..

ಅಂತಹದೆ ಒಂದು ನೈಜ ಘಟನೆಯ ವಿಷಯದ ಬಗ್ಗೆ ಇಂದು ಈ ಲೇಖನದಲ್ಲಿ ನಾವು ನಿಮಗೆ ಹೇಳುತ್ತಿದ್ದೇವೆ. ಹೌದು ಕಾ+ಮದಾಸೆಗಾಗಿ ಹೆಣ್ಣು ಮಕ್ಕಳು ಏನೇನೋ ಮಾಡಿ ಬಿಡುತ್ತಾರೆ. ಗಂಡನನ್ನೇ ಪ್ರಿಯಕರನ ಜೊತೆ ಸೇರಿ ಕೆಲ ಹೆಂಗಸರು ಮುಗಿಸಿ ಬಿಟ್ಟಿದ್ದಾರೆ.. ಇನ್ನು ಕೆಲ ಹೆಣ್ಣು ಮಕ್ಕಳು ತಮ್ಮ ಅ++ಕ್ರಮ ಸಂಬಂಧವನ್ನ ಮುಂದುವರಿಸಲು ಬೇರೆ ಬೇರೆ ದಾರಿ ಹುಡುಕಿಕೊಂಡು ಇಂದಿಗೂ ಕೂಡ ಎದುರು ಬಂದವರ ಮುಗಿಸಿ ಅದು ಬಯಲಾಗಿ ಜೈಲಿನಲ್ಲಿ ಸೆರೆವಾಸ ಅನುಭವಿಸುತ್ತಾನೂ ಇದ್ದಾರೆ..

ಮಧ್ಯಪ್ರದೇಶದ ಗ್ವಾಲಿಯರ್ ತಾರಮಯ್ ಎಂಬ ಕಾಲೋನಿಯ ನಿವಾಸಿ ದ್ಯಾನ್ ಸಿಂಗ್ ರಾಥೋಡ್ ಅವರು ಕಾನ್ಸ್ಟೇಬಲ್ ಪೋಲಿಸ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿತ್ತಿರುತ್ತಾರೆ. ಈತನ ಹೆಂಡತಿ ಜ್ಯೋತಿ, ಜೊತೆಗೆ ಇಬ್ಬರೂ ಮುದ್ದಾದ ಮಕ್ಳು ಸಹ ಇದ್ದರು... ಮೂರುವರೆ ವರ್ಷದ ಜತಿನ್, ಹಾಗೂ ಒಂದು ವರ್ಷದ ಹೆಣ್ಣು ಮಗು ಮೌನ ಎಂದು, ಇವರ ಸಂಸಾರ ತುಂಬಾ ಚೆನ್ನಾಗಿಯೇ ಆರಂಭದಲ್ಲಿ ಇತ್ತು. ಅತ್ತ ಗಂಡ ಕೆಲಸಕ್ಕೆ ಹೋಗುತ್ತಿದ್ದಂತೆ, ತನ್ನ ಮಕ್ಕಳನ್ನು ಶಾಲೆಗೆ ಕಳುಹಿಸಿ ಮನೆ ಕೆಲಸ ಮಾಡಿಕೊಂಡು ಜ್ಯೋತಿ ಎಂಬ ಈ ಮಹಿಳೆ ತುಂಬಾನೇ ಸೊಗಸಾಗಿ ಜೀವನವನ್ನು ಸಾಗಿಸುತ್ತಿದ್ದಳು. ಆದರೆ ಈಕೆಗೆ ಎದುರಾಗಿದ್ದು ಹೆಚ್ಚು ಕಾ+ಮದಾಸೆ..  

ತನ್ನ ಕಾ+ಮದಾಸೆ ತೀರುತ್ತಿಲ್ಲ ಎಂದು ಈಕೆ ಎದುರು ಮನೆಯ ಆಂಟಿಯ ಮಗನ ಜೊತೆ ಸಂಬಂಧವನ್ನ ಇಟ್ಟುಕೊಂಡುಬಿಡುತ್ತಾಳಂತೆ. ಹೌದು ಆರಂಭದಲ್ಲಿ ಇವರಿಬ್ಬರದು ಕೇವಲ ಕಣ್ಸನ್ನೆ ಮೂಲಕವೇ ಹೆಚ್ಚು ನೋಟ ಇರುತ್ತಿದ್ದು, ನಂತರ ಅದಕ್ಕೆ ಪುಷ್ಟಿ ಎಂಬಂತೆ ಮಂಚದವರೆಗೂ ಕೂಡ ಹೋಗಿ ಬಿಡುತ್ತದೆ. ಸುಮಾರು ೩ ವರ್ಷದವರೆಗೆ ತನ್ನ ಆಟವನ್ನು ಉದಯ ಎನ್ನುವ ಒಬ್ಬ ಹುಡುಗನ ಜೊತೆ ಈಕೆ ಆಡುತ್ತಲೇ ಇರುತ್ತಾಳೆ ಎಂದು ತಿಳಿದುಬಂದಿದೆ. 

ಇದೆ ವರ್ಷದ ಏಪ್ರಿಲ್ ತಿಂಗಳಲ್ಲಿ ಈಕೆಯ ಗಂಡ ಅದೊಂದು ಫಂಕ್ಷನ್ ಏರ್ಪಡಿಸಿರುತ್ತಾನೆ. ಅಂದಿನ ದಿನ ರಾತ್ರಿ ಟೆರೆಸ್ ಮೇಲೆ ತನ್ನ ಮಗನ ಎದುರೇ ಬಹಳ ದಿನಗಳ ನಂತರ ಭೇಟಿಯಾದ ಉದಯ್ ತುಟಿಗೆ ಚುಂಬನದ ಸುರಿಮಳೆ ಸುರಿಸುತ್ತಿದ್ದ ಈ ಜ್ಯೋತಿ ಹೇಗೆ ತನ್ನ ಮಗನ ಎದುರು ಕಂಡಳು ಆಗ ಎಂದು ಎಲ್ಲವನ್ನು ಈ ವಿಡಿಯೋದಲ್ಲಿ ನೋಡಿ ತಿಳಿದುಕೊಳ್ಳಿ. ನಂತರ ಇವರಿಬ್ಬರ ದೃಶ್ಯ ನೋಡಿದ ಆ ಪುಟ್ಟ ಕಂದನನ್ನ ಈಕೆ  ಮಾಡಿದ್ದಾದರೂ ಏನು..? ಇದೀಗ ತನ್ನ ಮಗನ ಆತ್ಮ  ಅಲೆದಾಡುತ್ತಿರಲು ಕಾರಣ ಏನು.? ಎಂದು ತಿಳಿಯಲು ಈ ವಿಡಿಯೋ ನೋಡಿ. ಇದೆಲ್ಲ ತಿಳಿದ ಈಕೆಯ ಪತಿ ನಂತರ ಇವರಿಬ್ಬರನ್ನು ಹೇಗೆ ಜೈಲಿಗೆ ಅಟ್ಟಿದ ಎಲ್ಲವನ್ನು ಈ ವಿಡಿಯೋದಲ್ಲಿ ತಿಳಿಸಲಾಗಿದೆ.  ಯಾವ ಹೆಣ್ಣು ಮಗಳು ತನ್ನ ಸ್ವಂತ ಮಗನನ್ನೆ ಕೊ+ಲ್ಲುವ ಸಾಹಸ ಮಾಡುವುದಿಲ್ಲ. ಯಾರು ಸಹ ಈ ರೀತಿ ತಪ್ಪು ಮಾಡಿ ನಿಮ್ಮ ಜೀವನಕ್ಕೆ ಕಳಂಕ ತಂದುಕೊಳ್ಳಬೇಡಿ ಎಂದು ಕೇಳಿಕೊಳ್ಳುತ್ತಿದ್ದೇವೆ..ಹಾಗೆ ಈ ಜ್ಯೋತಿ ಮಾಡಿದ ನೀಚ ಕೆಲಸದ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ,, ಧನ್ಯವಾದ

( video credit : sandalwood reviews )