ಶಾಕಿಂಗ್ ನ್ಯೂಸ್ : ಸೂಪರ್ ಸ್ಪೀಡ್ ಆಗಿ ಭಾರತಕ್ಕೆ ಬಂದ ಬ್ರಿಟನ್ ವೈರಸ್..! ಇದು ಬಂದ್ರೆ ಅಷ್ಟೇ ಅಂತೆ
Updated: Tuesday, December 22, 2020, 15:36 [IST]

ಹೌದು ಸ್ನೇಹಿತರೆ ಇದೀಗ ಬಂದಿರುವ ಮಾಹಿತಿ ಪ್ರಕಾರ ಮಾಧ್ಯಮದವರು ಹೇಳಿದ ಹಾಗೆ, ಈಗಾಗಲೇ ಇಡೀ ಪ್ರಪಂಚದಾದ್ಯಂತ ಹರಡಿದ್ದ ಕರೋನವೈರಸ್ ಹಾರಾಟ ಜೋರಾಗಿ ಕೇಳಿಸಿದ್ದು, ಸಾಕಷ್ಟು ಜನರು ಇದರಿಂದ ತತ್ತರಿಸಿ ಹೋಗಿದ್ದರು. ಮತ್ತು ಎರಡು ಮೂರು ಬಾರಿ ಲಾಕ್ ಡೌನ್ ಕೂಡ ಮಾಡಿ ರೋಗವನ್ನು ನಿಯಂತ್ರಣ ಮಾಡಲು ಸರ್ಕಾರ ಕೂಡ ಹರಸಾಹಸ ನಡೆಸಿತ್ತು. ಆದರೆ ಇತ್ತೀಚಿಗೆ ಭಾರತದಲ್ಲಿ ಲಾಕ್ ಡೌನ್ ಸಡಿಲಿಕೆ ಬಳಿಕ, ಎಲ್ಲರೂ ತಮ್ಮ ತಮ್ಮ ಕಾರ್ಯಗಳಲ್ಲಿ ಬಿಜಿಯಾಗಿದ್ದಾರೆ.
ಮತ್ತು ಕೋರೋನ ಹೋಯಿತೆಂದು, ನಿಟ್ಟುಸಿರುಬಿಟ್ಟು ತಮ್ಮ ಕೆಲಸಗಳಲ್ಲಿ ತಾವು ತೊಡಗಿಕೊಂಡಿದ್ದಾರೆ. ಆದರೆ ಮಾಧ್ಯಮ ಮೂಲಕ ಇದೀಗ ಬಂದಿರುವ ಮಾಹಿತಿ ಪ್ರಕಾರ, ಬ್ರಿಟನ್ ನಿಂದ ಭಾರತಕ್ಕೆ ಬಂದಿಳಿದಿದ್ದ ಜನರಲ್ಲಿ ಈಗಾಗಲೆ 12 ಜನರಿಗೆ ಕೊರೋನಾ ಪಾಸಿಟಿವ್ ಬಂದಿದೆಯಂತೆ. ಮತ್ತು ಈ ವೈರಸ್ ಕೊರೊನಗಿಂತಲೂ ಹೆಚ್ಚು ಪ್ರಭಾವಶಾಲಿಯಾಗಿ ಇದೆಯಂತೆ. ಹಾಗೇನೇ ಇದು ಸಕತ್ ಸ್ಪೀಡಾಗಿ ಒಬ್ಬರಿಂದ ಒಬ್ಬರಿಗೆ ಹರಡುವ ಸಾಮರ್ಥ್ಯವನ್ನು ಹೊಂದಿದೆಯಂತೆ.
ಹೌದು ಕಲ್ಕತ್ತಾ 6 ದೆಹಲಿ 5 ಮತ್ತು ಚೆನ್ನೈನಲ್ಲಿ 1, ಈ ವೈರಸ್ ನ ಕೇಸುಗಳು, ಪಾಸಿಟಿವ್ ಆಗಿ ಕಂಡುಬಂದಿವೆ. ಮತ್ತು ಭಾರತಕ್ಕೆ ಈಗಾಗಲೇ ಸಾಕಷ್ಟು ಜನರು ಬ್ರಿಟನ್ನಿನಿಂದ ಬಂದಿದ್ದು, ನಮ್ಮ ಕರ್ನಾಟಕಕ್ಕೂ ಕೂಡ 500 ಜನಕ್ಕಿಂತ ಹೆಚ್ಚು ಜನ ಬಂದಿರುವುದಾಗಿ ವರದಿಯಾಗಿದೆ. ಹೌದು ಸರ್ಕಾರ ಇದರ ಬಗ್ಗೆ ಇನ್ನೂ ಯಾವ ಮಾಹಿತಿಯನ್ನು ಮತ್ತು ಯಾವ ಆದೇಶವನ್ನು ಹೊರಡಿಸಿಲ್ಲ.
ಇದರ ಬಗ್ಗೆ ನಿಮ್ಮ ಅನಿಸಿಕೆಗಳನ್ನು ತಿಳಿಸಿ, ಜೊತೆಗೆ ಈ ವೈರಸ್ ಎಲ್ಲಾ ಕಡೆ ಹರಡುವ ಮುನ್ನ, ಎಲ್ಲರೂ ತುಂಬಾ ಜಾಗರೂಕತೆಯಿಂದ ಇರಿ, ಹಾಗೇನೆ ಈ ಮಾಹಿತಿಯನ್ನು ಎಲ್ಲರೂ ಶೇರ್ ಮಾಡಿ ಈ ರೋಗ ಬರುವ ಮುಂಚೆ ಎಲ್ಲರಿಗೂ ಜಾಗೃತಿ ಮೂಡಿಸಿ, ಧನ್ಯವಾದಗಳು..