ಇಡೀ ಕರ್ನಾಟಕವನ್ನ ಸರಕಾರ ಲಾಕ್ ಡೌನ್ ಮಾಡುತ್ತಾ..? ನಿಮ್ಮ ಪ್ರಕಾರ ಲಾಕ್ ಡೌನ್ ಆಗಬೇಕಾ? ಆಗಬಾರದ? ಕಾಮೆಂಟ್ ಮಾಡಿ

Updated: Tuesday, June 30, 2020, 13:14 [IST]

ಹೌದು ಸುಮಾರು ಮೂರು ತಿಂಗಳಿನಿಂದ ಬಂದೊದಗಿದ ಈ ಕೊರೊನ ಎಂಬ ಈ ಸೋಂಕಿನ ಕಾಯಿಲೆ, ನಮ್ಮನ್ನ ಇಡೀ ಜಗತ್ತನ್ನು ಬಿಟ್ಟು ಹೋಗುತ್ತಲೆ ಇಲ್ಲ, ಹಾಗಾಗಿ ಇದಕ್ಕಿಂತ ಮುಂಚೆ ಇದರ ನಿಯಂತ್ರಣಕ್ಕೆ ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರ ಕೆಲವು ಆದೇಶವನ್ನು, ಮತ್ತು ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವ ಹಾಗೆ ಹೇಳಿ, ಇಡೀ ದೇಶದಾದ್ಯಂತ ಲಾಕ್ ಡೌನ್ ಘೋಷಣೆ ಮಾಡಿ,

ಏನೆಲ್ಲ ಮಾಡಿದರು, ರೋಗದ ಪ್ರಕರಣಗಳು ಮಾತ್ರ ಕಮ್ಮಿ ಆಗಿಯೇ ಇಲ್ಲ, ದಿನದಿಂದ ದಿನಕ್ಕೆ ಕೊರೊನ ಪ್ರಕರಣಗಳು ಹೆಚ್ಚುತ್ತಿವೆ, ಇತ್ತೀಚಿಗಷ್ಟೆ ಲಾಕ್ ಡೌನ್ ಸಡಿಲಿಕೆ ಮಾಡಿದ್ದು, ಮತ್ತೆ ಕೊರೊನ ಸೋಂಕಿನಿಂದ ಹೆಚ್ಚಿರುವ ಕೇಸ್ ಗಳನ್ನ ನೋಡಿ ರಾಜ್ಯದ ಜನತೆ ತುಂಬಾ ಭಯ ಬೀತರಾಗಿದ್ದಾರೆ. ಇದರ ನಡುವೆ ರಾಜ್ಯ ಸರಕಾರ ಕೂಡ, ರೋಗದ ನಿಯಂತ್ರಣಕ್ಕೆ ಏನೇ ನಿರ್ಧಾರ ಕೈಗೊಂಡರು, ಯಾವುದೇ ಪ್ರಯೋಜನವಾಗಿಲ್ಲ. ಕಳೆದ ಎರಡು ದಿನಗಳಿಂದ ಕೋವಿಡ್ ರೋಗಿಗಳ ಸಂಖ್ಯೆಯಲ್ಲಿ ಭಾರಿ ಹೆಚ್ಚಳವಾಗಿದೆ . ಕರ್ನಾಟಕದಲ್ಲಿ ನಿನ್ನೆ ಒಟ್ಟು ಕರೋನಾ ಪಾಸಿಟಿವ್ ಪ್ರಕರಣ   1105   ! ಬೆಂಗಳೂರಿನಲ್ಲಿ ನಿನ್ನೆ ಕರೋನ ಸ್ಫೋಟ  738 . ಇದಕ್ಕೆ ಕಡಿವಾಣ ಹಾಕಬೇಕಾದ್ರೆ ಲಾಕ್ ಡೌನ್ ಮಾಡುವುದು ಬಹಳ ಅವಶ್ಯಕ ಎಂದು ಎಲ್ಲರ ಅಭಿಪ್ರಾಯವಾಗಿದೆ 

ಹಾಗಾಗಿ ಮತ್ತೆ ಇಷ್ಟರಲ್ಲಿ ಇಡೀ ಕರ್ನಾಟಕ ರಾಜ್ಯವನ್ನು ಲಾಕ್ ಡೌನ್ ಮಾಡಲು ಸರಕಾರ ಆಲೋಚನೆ ಮಾಡಿದ್ದು, ಇನ್ನೂ ಯಾವುದೇ ರೀತಿಯ ಹೇಳಿಕೆಗಳನ್ನು ಬಹಿರಂಗವಾಗಿ ಹೇಳಿಲ್ಲ, ಮತ್ತು ಜನರು ಈಗಾಗಲೇ ಈ ಕೊರೊನ ರೋಗಕ್ಕೆ ಹೆದರಿ, ಸಿಟಿ ಬಿಟ್ಟು ಹಳ್ಳಿ ಸೇರುತ್ತಿದ್ದಾರೆ. ಮತ್ತು ಸರಕಾರ ಯಾವ ಕೊರೊನ ಹಿನ್ನೆಲೆಯಲ್ಲಿ ಹೆಚ್ಚುತ್ತಿರುವ ಕೊರೊನ ಪ್ರಕರಣಗಳ ಬಗ್ಗೆ, ಯಾವ ರೀತಿ ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಗಿದೆ ಕಾದು ನೋಡಬೇಕು. ಮತ್ತು ಈ ರೋಗದ ಹಿನ್ನೆಲೆಯಲ್ಲಿ ಇನ್ನೂ ಸ್ವಲ್ಪ ದಿವಸ ಲಾಕ್ ಡೌನ್ ಮಾಡಬೇಕಾ? ಬೇಡವ? ಎಂಬ ನಿಮ್ಮ ಅನಿಸಿಕೆಗಳನ್ನು ನಮಗೆ ಕಾಮೆಂಟ್ ಮಾಡಿ ತಪ್ಪದೇ ಶೇರ್ ಮಾಡಿ ಧನ್ಯವಾದಗಳು... ಲಾಕ್ ಡೌನ್ ಬೇಕಾದರೆ A ಎಂದು ಬೇಡವಾದ್ರೆ B ಎಂದು ಕಾಮೆಂಟ್ ಮಾಡಿ . ನಿಮ್ಮ ಅಭಿಪ್ರಾಯ ಬಹಳ ಮುಖ್ಯ