ನೋ ಫೋನ್ ಪೆ .ಗೂಗಲ್ ಪೆ, ಡೈರೆಕ್ಟ್ ನನ್ನ ಪಾಕೆಟ್ ಪೆ ಹಣ ಇಳಿಸಿ ಎಂದ ಮಹಿಳಾ ಟ್ರಾಫಿಕ್ ಪೊಲೀಸ್..! ವಿಡಿಯೋ ವೈರಲ್..?

Updated: Tuesday, December 22, 2020, 13:11 [IST]

ಹೌದು ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಕೆಲವೊಂದು ವಿಚಿತ್ರ ಘಟನೆಗಳು ನಡೆದು ಎಲ್ಲರಿಗೂ ಶಾಕ್ ಆಗುವ ರೀತಿ ಕಾಣುತ್ತವೆ. ಹೌದು ಕಳೆದೆರಡು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಟ್ರಾಫಿಕ್ ಪೊಲೀಸ್ ಯುವತಿಯೊಬ್ಬರ ಲಂಚ ತೆಗೆದುಕೊಳ್ಳುವ ವಿಡಿಯೋ ಕಂಡುಬಂದಿದ್ದು, ತುಂಬಾನೇ ವೈರಲ್ ಆಗುತ್ತಿದೆ. ಅಷ್ಟಕ್ಕೂ ಈ ಟ್ರಾಫಿಕ್ ಪೊಲೀಸ್ ಅವರ ಘಟನೆ ಎಲ್ಲಿ ನಡೆದಿದೆ ಎಂಬುವ ಯಾವ ಮಾಹಿತಿಯು ನಮಗೆ ತಿಳಿದುಬಂದಿಲ್ಲ. 

Advertisement

ಬದಲಿಗೆ ಇದೆ ಟ್ರಾಫಿಕ್ ಪೊಲೀಸ್ ಯುವತಿಯ ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಕಂಡುಬಂದ ಹಿನ್ನೆಲೆಯಲ್ಲಿ, ಸೋಶಿಯಲ್ ಪ್ರಿಯರು ಮತ್ತು ಜನಸಾಮಾನ್ಯರು ವಿಡಿಯೋ ನೋಡಿದ ಬಳಿಕ ಪೊಲೀಸ್ ಲಂಚ ತೆಗೆದುಕೊಳ್ಳುವ ದೃಶ್ಯ ನೋಡಿ ತಮ್ಮ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ. ಹೌದು ಟ್ರಾಫಿಕ್ ಪೊಲೀಸ್ ಯುವತಿಯೊಬ್ಬರು ಬೈಕ್ ಮೂಲಕ ಬಂದಿಳಿದ ಯುವತಿಯ ತಡೆದು, ತದನಂತರ ಮಾತಿನ ಚಕಮಕಿ ನಡೆಸಿ, ಲೈಸೆನ್ಸ್ ಮತ್ತು ಗಾಡಿ ಡಾಕ್ಯುಮೆಂಟ್ಸ್ ಕೇಳಿದ್ದಾರೆ.ಬಳಿಕ ಬೈಕ್ ಓಡಿಸುತ್ತಿದ್ದ ಯುವತಿಯ ಹತ್ತಿರ ಯಾವ ದಾಖಲೆಗಳು ಇಲ್ಲದ ಕಾರಣ ಈ ಮಹಿಳಾ ಟ್ರಾಫಿಕ್ ಪೊಲೀಸು ಆಕೆಯ ಬಳಿ ಫೈನ್ ಕಟ್ಟುವ ರೀತಿ ಮೊದಲಿಗೆ ಹೇಳಿದ್ದಾರೆ. 

Advertisement

ತದನಂತರ ಡೈರೆಕ್ಟ್ ತಮ್ಮ ಹಿಂದಿನ ಪಾಕೆಟ್ ಗೆ ದುಡ್ಡನ್ನು ಇಳಿಸುವಂತೆ ಹೇಳಿದ್ದಾರೆ. ಸದ್ಯ ಈ ದೃಶ್ಯದ ವಿಡಿಯೋ ಇದೀಗ ಎಲ್ಲಾ ಕಡೆ ವೈರಲ್ ಆಗಿದೆ. ಜೊತೆಗೆ ಘಟನೆ ನಡೆದ ದೃಶ್ಯ ವಿಡಿಯೋ ಮೂಲಕ ಹರಿದಾಡಿದ ಮೇಲೆ ಮಹಿಳಾ ಟ್ರಾಫಿಕ್ ಪೊಲೀಸರನ್ನು ಅಮಾನತು ಮಾಡಲಾಗಿದೆ ಎಂದು ತಿಳಿದುಬಂದಿದೆ. ವೀಡಿಯೋ ನೋಡಿದ ಸೋಶಿಯಲ್ ಪ್ರಿಯರು ನೋ ಗೂಗಲ್ ಪೇ, ನೋಫೋನ್ ಪೆ, ಡೈರೆಕ್ಟ್ ಪಾಕೆಟ್ ಪೆ, ಎಂಬುದಾಗಿ ತಮ್ಮ ಅನಿಸಿಕೆಗಳನ್ನು ತಿಳಿಸಿದ್ದಾರೆ ವಿಡಿಯೋ ನೋಡಿ ನಿಮ್ಮ ಅನಿಸಿಕೆ ತಿಳ್ಸಿ ಧನ್ಯವಾದಗಳು..