ಡ್ರೈವಿಂಗ್ ಲೈಸನ್ಸ್ ಇದ್ದವರಿಗೆ ಜನವರಿ 1 ರಿಂದ ಹೊಸ ರೂಲ್ಸ್ !! ತಪ್ಪಿದರೆ ದಂಡ ?

ಡ್ರೈವಿಂಗ್ ಲೈಸನ್ಸ್ ಇದ್ದವರಿಗೆ ಜನವರಿ 1 ರಿಂದ ಹೊಸ ರೂಲ್ಸ್ !!  ತಪ್ಪಿದರೆ ದಂಡ ?

ಸ್ನೇಹಿತರೆ ನಮಸ್ತೆ ಸ್ನೇಹಿತರೆ ನೀವು ಕೂಡ ಡ್ರೈವಿಂಗ್ ಲೈಸೆನ್ಸ್ ಅನ್ನ ಹೊಂದಿದ್ರೆ ಇನ್ನು ಮುಂದೆ ಕಡ್ಡಾಯವಾಗಿ ನೀವು ಈ ನಿಯಮವನ್ನ ಪಾಲನೆ ಮಾಡಬೇಕಾಗಿದೆ. ಡ್ರೈವಿಂಗ್ ಲೈಸೆನ್ಸ್ ವಿಷಯವಾಗಿ ಹೈಕೋರ್ಟ್ ಈಗ ಮಹತ್ವದ ತೀರ್ಪು ಕೊಟ್ಟಿದೆ. ಇನ್ನು ಮುಂದೆ ಡ್ರೈವಿಂಗ್ ಲೈಸೆನ್ಸ್ ಅನ್ನ ಹೊಂದಿರುವವರು ಈ ತಪ್ಪನ್ನ ಮಾಡಿದರೆ ಕಡ್ಡಾಯವಾಗಿ ದಂಡವನ್ನ ಪಾವತಿ ಮಾಡಬೇಕು. ಹಾಗಾದರೆ ಡ್ರೈವಿಂಗ್ ಲೈಸೆನ್ಸ್ ಗಳಿಗೆ ಸಂಬಂಧಪಟ್ಟಂತೆ ಹೈಕೋರ್ಟ್ ಹೊರಡಿಸಿರುವ ಆದೇಶ ಏನು ಅನ್ನೋದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ  ನಾವು ನಿಮಗೆ ತಿಳಿಸಿ ಕೊಡ್ತೀವಿ. 

 ಈ ಮಾಹಿತಿಯನ್ನ ಡ್ರೈವಿಂಗ್ ಲೈಸೆನ್ಸ್ ಹೊಂದಿರುವ ಪ್ರತಿಯೊಬ್ಬರಿಗೂ ಶೇರ್ ಮಾಡಿ. ಸ್ನೇಹಿತರೆ ಡ್ರೈವಿಂಗ್ ಲೈಸೆನ್ಸ್ ನಿಯಮದಲ್ಲಿ ಈಗ ತಿದ್ದುಪಡಿಯನ್ನ ಮಾಡಲಾಗಿದೆ. ಹೊಸ ತಿದ್ದುಪಡಿಯ ಪ್ರಕಾರ ಇನ್ನು ಮುಂದೆ ಡ್ರೈವಿಂಗ್ ಲೈಸೆನ್ಸ್ ಎಕ್ಸ್ಪೈರ್ ಆದರೆ ಅವರು ಕಡ್ಡಾಯವಾಗಿ ದಂಡವನ್ನ ಪಾವತಿ ಮಾಡಬೇಕು. ಈ ಹಿಂದೆ ಡ್ರೈವಿಂಗ್ ಲೈಸೆನ್ಸ್ ಎಕ್ಸ್ಪೈರ್ ಆದ ನಂತರ 30 ದಿನಗಳವರೆಗೆ ವಾಹನವನ್ನ ಚಲಾಯಿಸಬಹುದಾಗಿತ್ತು ಆದರೆ ಆ ನಿಯಮದಲ್ಲಿ ಈಗ ಬದಲಾವಣೆಯನ್ನ ಮಾಡಲಾಗಿದೆ. ಇನ್ನು ಮುಂದೆ ಡ್ರೈವಿಂಗ್ ಲೈಸೆನ್ಸ್ ಎಕ್ಸ್ಪೈರ್ ಆದರೆ ಅವರು ಯಾವುದೇ ಕಾರಣಕ್ಕೂ ವಾಹನವನ್ನ ಚಲಾಯಿಸುವಂತಿಲ್ಲ. ಎಕ್ಸ್ಪೈರ್ ಆದ ಡ್ರೈವಿಂಗ್ ಲೈಸೆನ್ಸ್ ಅನ್ನ

ಇಟ್ಟುಕೊಂಡು ವಾಹನವನ್ನ ಚಲಾಯಿಸಿದರೆ ಅವರಿಗೆ ಕಡ್ಡಾಯವಾಗಿ ದಂಡವನ್ನ ಹಾಕಲಾಗುತ್ತೆ. ಡ್ರೈವಿಂಗ್ ಲೈಸೆನ್ಸ್ ಎಕ್ಸ್ಪೈರ್ ಆದ ನಂತರ ಯಾವುದೇ ಕಾರಣಕ್ಕೂ ವಾಹನಗಳನ್ನ ಚಲಾಯಿಸುವಂತಿಲ್ಲ ಅಂತ ಈಗ ಹೈಕೋರ್ಟ್ ಆದೇಶವನ್ನು ಹೊರಡಿಸಿದೆ. ಒಂದುವೇಳೆ ಎಕ್ಸ್ಪೈರ್ ಆದ ಡ್ರೈವಿಂಗ್ ಲೈಸೆನ್ಸ್ ಅನ್ನ ಇಟ್ಟುಕೊಂಡು ವಾಹನವನ್ನ ಚಲಾಯಿಸಿದರೆ ಅವರು ಕಾನೂನಿನ ಪ್ರಕಾರ ದಂಡವನ್ನ ಪಾವತಿ ಮಾಡಬೇಕು. ಈ ಕಾರಣಗಳಿಂದ ಒಬ್ಬ ವ್ಯಕ್ತಿ ತನ್ನ ಡ್ರೈವಿಂಗ್ ಲೈಸೆನ್ಸ್ ಎಕ್ಸ್ಪೈರ್ ಆಗುವುದರ ಒಳಗಾಗಿ ಅದನ್ನ ನವೀಕರಣ ಮಾಡಬೇಕು ಅಂತ ಹೈಕೋರ್ಟ್ ಈ ಮೂಲಕ ಆದೇಶವನ್ನು ಹೊರಡಿಸಿದೆ. ಸ್ನೇಹಿತರೆ ನಿಮ್ಮ ಬಳಿ ಕೂಡ ಡ್ರೈವಿಂಗ್ ಲೈಸೆನ್ಸ್ ಇದ್ದರೆ ಅದರ ಎಕ್ಸ್ಪೈರಿ ಡೇಟ್ ಯಾವುದು ಅಂತ ನಮಗೆ ಕಮೆಂಟ್