ನೀವು ಸೆಕೆಂಡ್ ಹ್ಯಾಂಡ್ ಕಾರನ್ನ ಖರೀದಿ ಮಾಡ್ತಾ ಇದ್ರೆ ಹುಷಾರು ! 5 ಹೊಸ ನಿಯಮ ಘೋಷಣೆ

ನೀವು ಸೆಕೆಂಡ್ ಹ್ಯಾಂಡ್ ಕಾರನ್ನ ಖರೀದಿ ಮಾಡ್ತಾ ಇದ್ರೆ ಹುಷಾರು !    5 ಹೊಸ ನಿಯಮ ಘೋಷಣೆ

ಸ್ನೇಹಿತರೆ ನೀವು ಸೆಕೆಂಡ್ ಹ್ಯಾಂಡ್ ಕಾರನ್ನ ಖರೀದಿ ಮಾಡ್ತಾ ಇದ್ರೆ ಜಾಗ್ರತೆ ವಹಿಸಿ ಇದೀಗ ದೆಹಲಿಯ ಘಟನೆ ಬಳಿಕ ಈಗ ಐದು ಹೊಸ ನಿಯಮಗಳು ಜಾರಿ ಬಂದಿವೆ ಒಂದುವೇಳೆ ಈ ದಾಖಲೆಗಳು ತಪ್ಪಿದ್ರೆ ಕಾರು ನಿಮ್ಮ ಹೆಸರಿಗೂ ಕೂಡ ಬರೋದಿಲ್ಲ ಹಾಗಿದ್ರೆ ಏನು ಆ ಹೊಸ ರೂಲ್ಸ್ ಅಂತ ನೋಡಿ ರಾಜಧಾನಿ ದೆಹಲಿಯಲ್ಲಿ ಇತ್ತೀಚಿಕೆ ಸಂಭವಿಸಿದಂತಹ ಕಾರು ಸ್ಪೋಟದಂತಹ ಗಂಭೀರ ಘಟನೆಗಳ ಹಿನ್ನಲೆಯಲ್ಲಿ ಹಳೆಯ ವಾಹನಗಳ ದುರ್ಬಳಿಕೆಯನ್ನ ತಡೆಯಲು ಸರ್ಕಾರ ಮತ್ತು ಸಾರಿಕೆ ಇಲಾಖೆ ಇದಕ ಮಹತ್ವದ ಕ್ರಮಕ್ಕೆ

ಮುಂದಾಗಿದೆ ಹಾಗಾಗಿ ಇದೀಗ ಐದು ಹೊಸ ಪರಿಶೀಲನಾ ನಿಯಮಗಳನ್ನ ಜಾರಿಗೊಳಿಸಿದ ಹಾಗಿದ್ರೆ ಯಾವುದು

 ಮೊದಲನೆದಾಗಿ ಆಧಾರ್ ಮತ್ತೆ ಲೈಸೆನ್ಸ್ ಕಡ್ಡಾಯ ಹಳೆಯ ಕಾರುಗಳನ್ನ ಖರೀದಿ ಮಾಡುವರು ಮತ್ತು ಮಾರಾಟ ಮಾಡುವರು ಇಬ್ಬರು ಕೂಡ ತಮ್ಮ ಅಧಿಕೃತ ಆಧಾರ್ ಕಾರ್ಡ್ ಮತ್ತೆ ಚಾಲನ ಪರವನಿಗೆ ದಾಖಲೆಗಳನ್ನ ಕಡ್ಡಾಯವಾಗಿ ಸಲ್ಲಿಸಬೇಕು ಅವುಗಳನ್ನ ನೀವು ಪರಿಶೀಲನೆಗೆ ಕೂಡ ಒಳಪಡಿಸಬೇಕು 
ಎರಡನೆದಾಗಿ ಪೊಲೀಸ್ ಡೇಟಾ ಎಂಟ್ರಿ ಕಡ್ಡಾಯ ಅಂದರೆ ಸೆಕೆಂಡ್ ಹ್ಯಾಂಡ್ ಕಾರು ಡೀಲರ್ಗಳು ತಮ್ಮ ಮೂಲಕ ನಡೆಯುವ ಪ್ರತಿ ವಾಹನದ ವ್ಯವಹಾರದ ಸಂಪೂರ್ಣ ವಿವರಗಳನ್ನ ಕಡ್ಡಾಯವಾಗಿ ಸ್ಥಳೀಯ ಪೊಲೀಸ್ ಪೋರ್ಟಲ್ಗೆ ಅಥವಾ ಗೊತ್ತುಪಡಿಸಿದ ಸುರಕ್ಷಿತ ಪೋರ್ಟಲ್ಗೆ ಅಪ್ಲೋಡ್ 
ಮಾಡಲೇಬೇಕು 
ಮೂರನೇದಾಗಿ ನಗದು ವೈವಾಟಿಕೆ ನಿರ್ಬಂಧ 50ಸಾವ ರೂಪಾಯಿಗಿಂತ ಹೆಚ್ಚಿನ ಒತ್ತದ ಸೆಕೆಂಡ್ ಹ್ಯಾಂಡ್ ಕಾರು ಖರೀದಿಗೆ ನಗದು ವ್ಯವಹಾರವನ್ನ ನಿಷೇಧ ಮಾಡಲಾಗಿದೆ. ಆನ್ಲೈನ್ ಅಥವಾ ಬ್ಯಾಂಕ್ ವರ್ಗಾವಣೆ ಮೂಲಕ ಮಾತ್ರ ಹಣವನ್ನ ಅಪಾವತಿ ಮಾಡುವುದು ಮಾನ್ಯವಾಗಿರುತ್ತದೆ.
 ನಾಲ್ಕನೆದಾಗಿ ತಕ್ಷಣದ ಡೇಟಾ ಅಪ್ಡೇಟ್ ಸಿಸ್ಟಮ್ ಅಂದ್ರೆ ಮಾಲಿಕತ್ವ ವರ್ಗಾವಣೆಯ ಪ್ರಕ್ರಿಯೆ ಆರಂಭಗೊಂಡ ತಕ್ಷಣ ವಾಹನದ ಹೊಸ ಡೇಟಾವು ಕೇಂದ್ರ ಸರ್ಕಾರದ ಸರ್ವರ್ನಲ್ಲಿ ತಕ್ಷಣವೇ ಅಪ್ಡೇಟ್ ಆಗಲೇಬೇಕು
. ಐದನೇದಾಗಿ ಮಿಸ್ ಮ್ಯಾಚ್ ವಾಹನಗಳ ತೀವ್ರ ತಪಾಸಣೆ ಅಂದರೆ ವಾಹನದ ಆರ್ಸಿ ಬುಕ್ ನಲ್ಲಿರುವಂತ ಮಾಹಿತಿ ಮತ್ತು ವಾಹನದಲ್ಲಿರುವ ಚಾಸಿಸ್ ನಂಬರ್ ಅಥವಾ ಇಂಜಿನ್ ನಂಬರ್ ನಲ್ಲಿಯಾವುದೇ ವ್ಯತ್ಯಾಸ ಕಂಡುಬಂದರೆ ಅಂತಹ ವಾಹನಗಳನ್ನ ಅನುಮಾನ ಪಿಸ್ತದ ಅಂತ ಹೇಳಿ ಪರಿಗಣಿಸಿ ತಕ್ಷಣ ತನಿಖೆ ಪ್ರಾರಂಭಿಸಲು ಆದೇಶ ಕೂಡ ಮಾಡಲಾಗಿದೆ