ಕೋಡಿ ಮಠದ ಸ್ವಾಮೀಜಿ ಹೇಳಿರುವ ಭವಿಷ್ಯವಾಣಿಯನ್ನು ನಿಜ ಮಾಡುವ ಹಾದಿ ಹಿಡಿದ ರಾಜಕಾರಿಣಿಗಳು! ಇವರ ಹೊಸ ಯೋಜನೆ ಏನು ಗೊತ್ತಾ?

ಕೋಡಿ ಮಠದ ಸ್ವಾಮೀಜಿ ಹೇಳಿರುವ ಭವಿಷ್ಯವಾಣಿಯನ್ನು ನಿಜ ಮಾಡುವ ಹಾದಿ ಹಿಡಿದ ರಾಜಕಾರಿಣಿಗಳು! ಇವರ ಹೊಸ ಯೋಜನೆ ಏನು ಗೊತ್ತಾ?

ನಮ್ಮ ರಾಜಕೀಯದ ವ್ಯವಸ್ಥೆ ದಿನಕ್ಕೊಂದು ದಾರಿಯನ್ನು ಹಿಡಿಯುತ್ತಾ ಬರುತ್ತಿದೆ. ಅದ್ರಲ್ಲೂ ಯೋಜನೆಗಳ ಅಮಿಷವನ್ನು ಹೊಡ್ಡಿ ಎಲ್ಲರ ಗಮನ ಹಾಗೂ ಮತಗಳನ್ನು ಪಡೆದಿರುವ ಕಾಂಗ್ರೆಸ್ ಸರ್ಕಾರ ಈಗ ಅಧಿಕಾರದಲ್ಲಿ ಇದೆ. ಇನ್ನೂ ಅವರು ಕೊಟ್ಟಿರುವ ಮಾತಿನಂತೆ ತಾವು ಹೇಳಿದ್ದ ಐದು ಗ್ಯಾರೆಂಟಿ ಯೋಜನೆಗಳನ್ನು ಒಂದೊಂದಾಗಿ ಜಾರಿಗೆ   ತರುತ್ತಿದ್ದಾರೆ. ಇದೀಗ ಕಾಂಗ್ರೆಸ್ ಸರ್ಕಾರ ಮತ್ತೊಂದು ವಿಚಾರದಲ್ಲಿ ಸುದ್ದಿಯಲ್ಲಿ ಇದೆ. ಆ ಸುದ್ದಿ ಏನೆಂದರೆ ಅದುವೇ ರಾಜಕಾರಣದಲ್ಲಿ ಕೂಡ ಮಹಿಳಾ ಮೀಸಲಾತಿ. ಹೌದು ಇದೀಗ ಕಾಂಗ್ರೆಸ್ ಸರ್ಕಾರದಿಂದ ಮಹಿಳಾ ಮೀಸಲಾತಿ ಕೊಡ ಜಾರಿಗೆ ತರಲು ಮುಂದಾಗುತ್ತಿದ್ದಾರೆ. ಈಗಾಗಲೇ ಈ ವಿಚಾರ ಬಹುತೆಕ ಖಚಿತವಾಗಿರುವುದರಿಂದ ಈಗ ಸಾಕಷ್ಟು ಏರಿಳಿತದ ದ್ವನಿಗಳು ಲೋಕ ಸಭೆ ಹಾಗೂ ರಾಜ್ಯ ಸಭೆಯಲ್ಲಿ ಹೆಚ್ಚಾಗಿದೆ.

ಇನ್ನೂ ಲೋಕ ಸಭೆಯ ನಾಯಕರು ಹೇಳಿರುವ ಪ್ರಕಾರ ಮಹಿಳಾ ಮೀಸಲಾತಿ ಮಸೂದೆ ತರಲು ಈಗ ಸಿದ್ಧತೆಗಳನ್ನು ನಡೆಸಲಾಗುತ್ತಿದೆ. ಇನ್ನೂ ಮಹಿಳಾ ಮೀಸಲಾತಿ ಮಸೂದೆ ಎಂದರೆ ರಾಜಕಾರಣದಲ್ಲಿ ಕೂಡ ಮಹಿಳೆಯರಿಗೆ 3:1 ರಷ್ಟು ಹೆಣ್ಣು ಮಕ್ಕಳಿಗಾಗಿ ಸೀಟುಗಳನ್ನು ಮೀಸಲಾತಿ ಮಾಡಲಾಗುವಂತೆ ತಿಳಿಸಿದೆ. ಅದರಲ್ಲೂ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಮಹಿಳೆಯರಿಗೆ ಈ ಮೀಸಲಾತಿ ಅನ್ವಯ ಆಗಲಿದೆ. ಇದೀಗ ಈ ವಿಚಾರ ಬಹುತೇಕ ಖಚಿತವಾಗುತ್ತಿದ್ದಂತೆ ವಿರೋಧ ಪಕ್ಷದವರು ಕೂಡ ತಾವು ಕೊಡ ಈ ಯೋಜನೆಯ ಬಗ್ಗೆ ಆಲೋಚನೆ ನಡೆಸಿದ್ದೇವೆ. ಆದರೆ ಜಾರಿಗೆ ತರಲು ಆಗಿಲ್ಲ ಎಂದು ಈ ಯೋಜನೆಯ ಕ್ರೆಡಿಟ್ ತೆಗೆದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ.

ಇನ್ನೂ ಈ ಯೋಜನೆ ಇದೆ ವರ್ಷದಲ್ಲಿ ಜಾರಿಗೆ ಬರುವ ಸಾಧ್ಯತೆಗಳು ಹೆಚ್ಚಾಗಿವೆ ಎನ್ನುವ ಸುದ್ದಿ ಕೂಡ ಇದೀಗ ಹೆಚ್ಚು ವೈರಲ್ ಆಗಿದೆ. ಇನ್ನೂ ಈ ಸುದ್ದಿ ವೈರಲ್ ಆಗುವ ಬೆನ್ನಲ್ಲೆ ಕೊಡಿ ಮಠದ ಸ್ವಾಮೀಜಿ ಅವರು ಹೇಳಿರುವ ಭವಿಷ್ಯವಾಣಿ ಕೊಡ ನಿಜ ಆಗಬಹುದು ಎನ್ನುವ ಮಾತು ಕೊಡ ಕೇಳಿ ಬರುತ್ತಿದೆ. ಇನ್ನು ಈ ಸ್ವಾಮೀಜಿ ಅವರು ಹೇಳಿರುವ ಹಾಗೆ ಮುಂದಿನ ಭವಿಷ್ಯದ ದಿನಗಳಲ್ಲಿ ಮಹಿಳೆ ನಮ್ಮ ದೇಶವನ್ನು ಆಳುವ ಸಾದ್ಯತೆ ಹೆಚ್ಚಾಗಿ ಇದೆ ಎಂದು ಭವಿಷ್ಯ ನುಡಿದಿದ್ದರು. ಇದೀಗ ವಿಧಾನ ಹಾಗೂ ಲೋಕ ಸಭೆಯಲ್ಲಿ ಈ ಮೀಸಲಾತಿ ಮಾಡುವುದರಿಂದ ಮುಂದಿನ ದಿನಗಳಲ್ಲಿ ಮಹಿಳಾ ಮುಖ್ಯಮಂತ್ರಿ ಅಥವಾ ಮಹಿಳಾ ಪ್ರಧಾನ ಮಂತ್ರಿ ಆಯ್ಕೆ ಆಗಿ ನಮ್ಮ ದೇಶವನ್ನು ಆಳಿ ಕೊಡಿ ಮಠದ ಸ್ವಾಮೀಜಿ ಮಾತುಗಳನ್ನು ನಿಜ ಮಾಡಬಹುದು ಎನ್ನುವ ನಂಬಿಕೆ ಹೆಚ್ಚಾಗಿದೆ.