ಇಂತಹವರಿಗೆ ರೈಲ್ವೆ ನಲ್ಲಿ ಉಚಿತ ಪ್ರಯಾಣ,ಇಂದಿನದಲೇ ಜಾರಿಗೆ!!

2025 ರಿಂದ ಭಾರತೀಯ ರೈಲ್ವೆ ಇಲಾಖೆ 60 ವರ್ಷ ಮೇಲ್ಪಟ್ಟ ರೊದ್ದರಿಗೆ ಎಲ್ಲಾ ವರ್ಗದಲ್ಲಿ ಶೇಕಡ 70ರಷ್ಟು ರಿಯಾಯಿತಿಯನ್ನು ನೀಡಲು ಮುಂದಾಗಿದೆ. ಹೌದು ಸ್ನೇಹಿತರೆ 60 ವರ್ಷ ಮೇಲ್ಪಟ್ಟ ಪುರುಷರು ಮತ್ತು 50 ವರ್ಷ ಮೇಲ್ಪಟ್ಟ ಮಹಿಳೆಯರು ರೈಲ್ವೆ ಇಲಾಖೆಯಿಂದ ಈಗ ರಿಯಾಯಿತಿಯನ್ನ ಪಡೆದುಕೊಳ್ಳಬಹುದು. ಹಾಗಾದರೆ ಭಾರತೀಯ ರೈಲ್ವೆ ಇಲಾಖೆ 60 ವರ್ಷ ಮೇಲ್ಪಟ್ಟ ವೃದ್ದರಿಗೆ ಎಷ್ಟು ರಿಯಾಯಿತಿಯನ್ನ ನೀಡುತ್ತಿದೆ ಮತ್ತು ಯಾವ ಯಾವ ವರ್ಗದಲ್ಲಿ ರಿಯಾಯಿತಿಯನ್ನ ನೀಡುತ್ತಿದೆ ಅನ್ನೋದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನೋಡೋಣ ಬನ್ನಿ .
60 ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ಹಿರಿಯರಿಗೂ ಭಾರತೀಯ ರೈಲ್ವೆ ಇಲಾಖೆಯ ಈ ಹೊಸ ನಿಯಮವು ಎಲ್ಲಾ ವರ್ಗಗಳಿಗೆ ಅನ್ವಯವಾಗುತ್ತೆ. ಅದೇ ರೀತಿಯಲ್ಲಿ ಭಾರತೀಯ ರೈಲ್ವೆ ಇಲಾಖೆಯ ಈ ಸೌಲಭ್ಯವನ್ನು ಪಡೆದುಕೊಳ್ಳಲು 60 ವರ್ಷ ಮೇಲ್ಪಟ್ಟ ಪುರುಷರು ಮತ್ತು 50 ವರ್ಷ ಮೇಲ್ಪಟ್ಟ ಮಹಿಳೆಯರು ಮಾತ್ರ ಅರರರಾಗಿರುತ್ತಾರೆ.
60 ವರ್ಷ ಮೇಲ್ಪಟ್ಟ ಹಿರಿಯರ ಆರ್ಥಿಕ ವೆಚ್ಚವನ್ನ ಕಡಿಮೆ ಮಾಡುವ ಉದ್ದೇಶದಿಂದ ಭಾರತೀಯ ರೈಲ್ವೆ ಇಲಾಖೆ ಈಗ ಟಿಕೆಟ್ನಲ್ಲಿ ರಿಯಾಯಿತಿಯನ್ನ ನೀಡಲು ಮುಂದಾಗಿದೆ. ಅದೇ ರೀತಿಯಲ್ಲಿ ಭಾರತೀಯ ರೈಲ್ವೆ ಇಲಾಖೆಯ ಹೊಸ ನಿಯಮದ ಪ್ರಕಾರ ಪುರುಷರು 40% ಮತ್ತು ಮಹಿಳೆಯರು 50% ರಿಯಾಯಿತಿಯನ್ನ ಪಡೆದುಕೊಳ್ಳಬಹುದು. ರೈಲು ಪ್ರಯಾಣಕ್ಕೆ ಟಿಕೆಟ್ ಮಾಡುವ ಸಮಯದಲ್ಲಿ ವೃದ್ದರು ತಮ್ಮ ಆಧಾರ್ ಕಾರ್ಡ್ ಪಾನ್ ಕಾರ್ಡ್ ಅಥವಾ ಯಾವುದೇ ಒಂದು ವಯಸ್ಸಿನ ಗುರುತಿನ ಚೀಟಿಯನ್ನ ನೀಡಿ ಟಿಕೆಟ್ನಲ್ಲಿ ರಿಯಾಯಿತಿಯನ್ನ ಪಡೆದುಕೊಳ್ಳಬಹುದಾಗಿದೆ.
ಅದೇ ರೀತಿಯಲ್ಲಿ ಆನ್ಲೈನ್ ಮೂಲಕ ಟಿಕೆಟ್ನ್ನ ಬುಕ್ ಮಾಡುವವರು ರಿಯಾಯಿತಿ ಆಯ್ಕೆಯಲ್ಲಿ ತಮ್ಮ ವಿವರಗಳನ್ನ ಭರ್ತಿ ಮಾಡಿ ಅಪ್ಲೋಡ್ ಅನ್ನ ಮಾಡಬೇಕು. ಆನ್ಲೈನ್ ಟಿಕೆಟ್ ಬುಕ್ ಮಾಡುವ ಸಮಯದಲ್ಲಿ ರಿಯಾಯಿತಿ ಆಯ್ಕೆಯನ್ನ ಆರಿಸಿಕೊಂಡರೆ ನೀವು ಕಡಿಮೆ ಶುಲ್ಕವನ್ನ ಪಾವತಿ ಮಾಡಬೇಕಾಗುತ್ತೆ. ಅಂದರೆ ಕಡಿಮೆ ಟಿಕೆಟ್ ದರವನ್ನ ಪಾವತಿ ಮಾಡಬೇಕಾಗುತ್ತೆ. ಭಾರತೀಯ ರೈಲ್ವೆ ಇಲಾಖೆಯ ಈ ಸೌಲಭ್ಯವು ವೃದ್ದ ಪ್ರಯಾಣಿಕರ ದೈಹಿಕ ಒತ್ತಡ ಮತ್ತು ಆತಂಕವನ್ನ ಕಡಿಮೆ ಮಾಡಲು ಸಹಾಯವನ್ನ ಕೂಡ ಮಾಡುತ್ತೆ ಅಂತ ಭಾರತೀಯ ರೈಲ್ವೆ ಇಲಾಖೆ ಸ್ಪಷ್ಟಪಡಿಸಿದೆ.
ಇನ್ನು ಭಾರತೀಯ ರೈಲ್ವೆ ಇಲಾಖೆ ರೈಲು ದರಗಳನ್ನ ಕಡಿಮೆ ಮಾಡಿರುವುದರಿಂದ ಪ್ರವಾಸಿ ತಾಣಗಳಲ್ಲಿ ವೃದ್ದರು ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.