ಬೆಂಗಳೂರಿನಲ್ಲಿ ಮಳೆ ಬರುವ ಸೂಚನೆ ಕೊಟ್ಟ ಹವಾಮಾನ ಇಲಾಖೆ! ಯಾವಾಗ ನಿರೀಕ್ಷೆ ಮಾಡಬಹುದು ಗೊತ್ತಾ?

ಬೆಂಗಳೂರಿನಲ್ಲಿ ಮಳೆ ಬರುವ ಸೂಚನೆ ಕೊಟ್ಟ ಹವಾಮಾನ ಇಲಾಖೆ! ಯಾವಾಗ ನಿರೀಕ್ಷೆ ಮಾಡಬಹುದು ಗೊತ್ತಾ?

ಈ ದಿನಗಳಲ್ಲಿ, ಬೇಸಿಗೆ ಹಾಗೂ ಬರಗಾಲದ ಸಂಬಂಧ ಎಷ್ಟು ನಿಜವಾಗಿದೆಯೆಂದರೆ, ಬೇಸಿಗೆಯ ಆದಾಯದಲ್ಲಿ ಕಡಿಮೆ ಹೊಂದಿಕೊಳ್ಳುತ್ತಿರುವ ಸಾಕಾರಾತ್ಮಕ ಪರಿಣಾಮವನ್ನು ಕಾಣಬಹುದು. ಹಾಗೆಯೇ, ಬರಗಾಲದಲ್ಲಿ ರೈತರು ಹೆಚ್ಚು ಸಂಕಟಪಡುವ ಸಾಮಾಜಿಕ ಮತ್ತು ಆರ್ಥಿಕ ಸಮಸ್ಯೆಗಳು ಏರ್ಪಡಬಹುದು. ಆದರೆ ಈ ಕಾರ್ಯಕ್ರಮಗಳ ಪರಿಣಾಮಗಳನ್ನು ಸಾಮರ್ಥ್ಯದಿಂದ ನಿರ್ಧರಿಸಬೇಕು. ಇನ್ನೂ ಈಗ ಬಿಸಿಲಿನ ತಾಪಮಾನ ಕೊಡ ಹೆಚ್ಚಾಗಿದ್ದು ಈ ವರೆಗೂ ಬೇಸಿಗೆ ಇಲ್ಲದೆಯೇ ಎಷ್ಟೊಂದು ಬಿಸಿಲಿದ್ದು ಇನ್ನೂ ಈಗ ಬೇಸಿಗೆಯ ಕಾಲ ಶುರುವಾಗಿದೆ ಈಗ ತಾಪಮಾನ ಹೇಗಪ್ಪಾ ಎದುರಿಸುವುದು ಎನ್ನುವ ಪ್ರಸಂಗ ಬಂದಿದೆ. 

ಇನ್ನೂ ಬೆಂಗಳೂರಿನಲ್ಲಿ ಕಟ್ಟಡಗಳ ಮೇಲೆ ಏರುತ್ತಿರುವ ಕಾರಣದಿಂದ ಹಸಿರಿನ ವನಸಿರಿಯ ಕುಗ್ಗಿದೆ ಈ ಕಾರಣದಿಂದ ಬಿಸಿಲಿನ ತಾಪಮಾನ ಕೊಡ ಅಷ್ಟೇ ಚುರುಕು ಮುಟ್ಟಿಸುವಂತೆ ಇದೆ ಎಂದು ಹೇಳಬಹುದು. ಇನ್ನೂ ಕಾಲಾಜ್ಞಾನಿಗಳ ಪ್ರಕಾರ ಯುಗಾದಿ ಕಳೆದ ಬಳಿಕ ಕೆಲ ಕಡೆ ಮಳೆ ಆಗುವ ಸಂಭವ ಇದೇ ಎಂದು ಸೂಚನೆ ನೀಡಿದ್ದಾರೆ. ಇದೀಗ ದಿನದಿಂದ ದಿನಕ್ಕೆ ಬೆಂಗಳೂರಿನಲ್ಲಿ ತಾಪಮಾನ ಕೊಡ ಕುಗ್ಗುತ್ತಿರುವುದನ್ನೂ ನೋಡಿದರೆ ಮುಂದಿನ ದಿನಗಳಲ್ಲಿ ಅಂದರೆ ಏಪ್ರಿಲ್ ಅಂತ್ಯದ ವೇಳೆಯಲ್ಲಿ ಮಳೆ ಆಗಬಹುದು ಎನ್ನುವ ನಂಬಿಕೆ ಎಲ್ಲರಲ್ಲೂ ಮೂಡಿದೆ ಎಂದು ಹೇಳಬಹುದು.

ಇನ್ನೂ ಬೆಂಗಳೂರಿನಲ್ಲಿ ಇಂದು ಅಂದರೆ ಗುರುವಾರ (ಏಪ್ರಿಲ್ 10) ರಂದು ಬೆಂಗಳೂರು ನಗರದಲ್ಲಿ 35.2 ಡಿಗ್ರಿ ಸೆಲ್ಸಿಯಸ್ ತಾಪಮಾನ ಇದ್ದು, ಬೆಂಗಳೂರು ಕೆಐಎಎಲ್ 35.7 ಡಿಗ್ರಿ ಸೆಲ್ಸಿಯಸ್, ಹಾಗೂ ಬೆಂಗಳೂರು ಎಚ್‌ಎಎಲ್ 34.4 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ನಗರದ ಕನಿಷ್ಠ ತಾಪಮಾನ 21-22ರಷ್ಟು ಡಿಗ್ರಿ ಸೆಲ್ಸಿಯಸ್ ಆಗಿದೆ. ಈ ತಾಪಮಾನ ಹಿಂದಿನ ತಾಪಮಾನಕ್ಕಿಂತ ಬಹುತೇಕ ಕುಗ್ಗಿದೆ ಎಂದು ಹೇಳಬಹುದು. ಹೀಗೆ ದಿನದಿಂದ ದಿನಕ್ಕೆ ಬಿಸಿಲಿನ ತಾಪ ಕಡಿಮೆ ಆದ್ರೆ ಮುಂದಿನ ದಿನಗಳಲ್ಲಿ ನಾವು ಬೆಂಗಳೂರಿನಲ್ಲಿ ಮಳೆಯನ್ನು ನಿರೀಕ್ಷೆ ಮಾಡಬಹುದು.