ಸೌಜನ್ಯ ಕೇಸಿನ ಸಂತೋಷ್ ರಾವ್ 11 ವರ್ಷದ ಬಳಿಕ ಕಾಣಿಸಿದ್ದು ಹೀಗೆ..! ದೇವಸ್ಥಾನದಲ್ಲಿ ಪೂಜೆ

ಸೌಜನ್ಯ ಕೇಸಿನ ಸಂತೋಷ್ ರಾವ್ 11 ವರ್ಷದ ಬಳಿಕ ಕಾಣಿಸಿದ್ದು ಹೀಗೆ..! ದೇವಸ್ಥಾನದಲ್ಲಿ ಪೂಜೆ

ನಮಸ್ಕಾರ ಸ್ನೇಹಿತರೆ ಸೌಜನ್ಯ ಹೌದು, ಧರ್ಮಸ್ಥಳದ ಸೌಜನ್ಯ ಪ್ರಕರಣ ದಿನದಿಂದ ದಿನಕ್ಕೆ ಬೇರೆ ಬೇರೆ ತಿರುವುಗಳನ್ನ ಪಡೆದುಕೊಳ್ಳುತ್ತಿದೆ. ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಖ್ಯಾತ ವಕೀಲರು ಕೂಡ ಈಗ ಎಂಟ್ರಿ  ನೀಡಿದ್ದಾರೆ. ಅವರೇ ಶ್ರೀನಿವಾಸ್. ಹೌದು ಈ ಸೌಜನ್ಯ ಕೇಸಿಗೆ ಸಂಬಂಧಿಸಿದಂತೆ ಸುಮಾರು 11 ವರ್ಷಗಳ ಕಾಲ ನರಕಯಾತನೇ ಅನುಭವಿಸಿದ ಈ ಸಂತೋಷ್ ರಾವ್ ಯಾರು ಅದ್ಹೇಗೆ ಈ ಕೇಸ್ ನಲ್ಲಿ ಜೈಲುವಾಸ ಅನುಭವಿಸಿದರು ಎಂದು ನೋಡೋಣ. ಜೈಲಿನಿಂದ ಮುಕ್ತಿ ಹೊಂದಿರುವ ಹಾಗೂ ಸೌಜನ್ಯ ಪ್ರಕರಣದಿಂದ ಹೊರಬಂದ ಸಂತೋಷ ಅವರು ಇದೀಗ ಮಾದ್ಯಮದ ಮುಂದೆ ಮೊದಲ ಬಾರಿ ಕಾಣಿಸಿಕೊಂಡಿದ್ದಾರೆ.

ಹೌದು 2012 ರಿಂದ 2017 ರವರೆಗೆ ಜೈಲಿನಲ್ಲಿ ವಾಸ ಮಾಡಿದ್ದ ಅರ್ಚಕರಾದ ಸಂತೋಷ ರಾವ್ ಅವರು ಈಗ ಈ ಸೌಜನ್ಯ ಪ್ರಕರಣದಿಂದ ಮುಕ್ತಿ ಹೊಂದಿದ್ದಾರೆ. 2017ರಲ್ಲಿ ಇವರಿಗೆ ಬೇಲ್ ಮೂಲಕ ಜಾಮೀನು ಸಹ ನೀಡಲಾಗಿತ್ತು. ಯಾವುದೇ ಸಾಕ್ಷಾಧಾರಗಳು ಈ ಕೇಸ್ ನಲ್ಲಿ ಸರಿಯಾಗಿ ಸಿಗದ ಕಾರಣ ಇವರನ್ನು ಅಂದು ಬೇಲ್ ಮೂಲಕ ಹೊರಗೆ ಕಳಿಸಲಾಗಿತ್ತು. ಆದರೆ 2023 ರಲ್ಲಿ ಸಂತೋಷ ರಾವ್ ಅವರಿಗೆ ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಸಂಬಂಧ ಇಲ್ಲ ಎನ್ನಲಾಗಿ ಕೋರ್ಟ್ ಆದೇಶಿಸಿದೆ. ಅವರನ್ನು ಬಿಡುಗಡೆ ಮಾಡಿದೆ.  

ಆದರೆ ಸುಮಾರು 11 ವರ್ಷಗಳಿಂದ ಅನುಭವಿಸಿದ ಯಾತನೆ, ಕಷ್ಟ, ಅವರ ಕುಟುಂಬ ಎದುರಿಸಿದ ಕಷ್ಟದ ದಿನಗಳು ಅವರ ತಾಯಿ ಈ ವಿಚಾರದಲ್ಲಿ ಪ್ರಾಣವನ್ನ ಬಿಟ್ಟಿದ್ದು ನಿಜಕ್ಕೂ ಕಣ್ಣೀರು ತಲಿಸುವಂತದ್ದು. ಹೌದು ಈ ಸಂತೋಷ್  ರಾವ್ ಅವರು ಬೇಲ್ ಮೂಲಕ ಹೊರ ಬಂದಿದ್ದರೂ ಸಾಕಷ್ಟು ದಿನದಿಂದ ಎಲ್ಲಿಯೂ ಎಲ್ಲಿ ಕಾಣಿಸಿಕೊಂಡರಲಿಲ್ಲ. ಹೌದು ಇವರು ಆಧ್ಯಾತ್ಮಿಕ ಚಿಂತನೆಯಲ್ಲಿ ತೊಡಗಿದವರು, ದೇವರ ಪೂಜೆಯನ್ನು ಮಾಡುತ್ತಿದ್ದವರು. ಈ ರೀತಿ ಕೆಸ್ನಲಿ ಒಳಗೆ ಹೋದರೆ ಹೇಗೆ ಕಾಣಿಸುತ್ತಾರೆ ಅಲ್ವಾ.

ಇದೀಗ ಮೊದಲ ಬಾರಿ ಕಾಣಿಸಿದ್ದಾರೆ. ಅದು ಕೋರ್ಟ್ ಆದೇಶ ಬಂದ ಮೇಲೆ ಎನ್ನಬಹುದು. ಬಾಲಾಜಿ ಶಿಬಿರದಲ್ಲಿ ಅವರ ತಂದೆ ಇವರನ್ನು ಏಕೆ ಬಿಟ್ಟು ಹೋಗಿದ್ದರು. ಹಾಗೆ ಈ ಸೌಜನ್ಯ ಕೇಸಿಗೆ ಕುರಿತು ಈ ಸಂತೋಷ್ ರಾವ್ ಏನೆಲ್ಲಾ ಸಮಸ್ಯೆ ಎದುರಿಸಿ ಈಗ ಹೇಗಿದ್ದಾರೆ ಎಲ್ಲಿದ್ದಾರೆ ಏನು ಮಾಡುತ್ತಿದ್ದಾರೆ ಎಲ್ಲವನ್ನು ಕೂಡ ಇಲ್ಲೊಂದು ವಿಡಿಯೋ ಮೂಲಕ ನೀವು ಸಂಪೂರ್ಣವಾಗಿ ತಿಳಿದುಕೊಳ್ಳಬಹುದು. ಸಂತೋಷ್ ರಾವ್ ಇದೀಗ ವಿಡಿಯೋ ಒಂದರಲ್ಲಿ ಕಾಣಿಸಿಕೊಂಡಿದ್ದು ಸ್ವಲ್ಪ ನಗುತ್ತಿದ್ದಾರೆ..ಹೌದು ದೇವರ ಗುಡಿಯಲ್ಲಿ ಪೂಜೆ ಮಾಡುತ್ತಿದ್ದಾರೆ ಇಂತಹ ವ್ಯಕ್ತಿ ಸೌಜನ್ಯ ಕೇಸಿನಲ್ಲಿ ಅನುಭವಿಸಿದ ನೋವು ಅಷ್ಟಿಷ್ಟಲ್ಲ. ಅದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ ವಿಡಿಯೋ..ಹಾಗೆ ಸಂತೋಷ್ ರಾವ್ ಅವರಿಗೆ 11 ವರ್ಷಗಳ ಕಾಲ ನ್ಯಾಯಾಲಯ ಸೌಜನ್ಯ ಪ್ರಕರಣದಲ್ಲಿ ಉಳಿಸಿಕೊಂಡಿದ್ದು, ಇದಕ್ಕೆ ಪರಿಹಾರ ಏನು ಎಂಬುದಾಗಿ ವಿಡಿಯೋ ಕೊನೆಯಲ್ಲಿ ನೋಡಿ, ಮತ್ತು ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿ ಯಾರೇ ಆಗಿರಲಿ ಆದಷ್ಟು ಬೇಗ ಶ್ರೀನಿವಾಸ್ ವಕೀಲರು ಈ ಕೇಸಿಗೆ ಫುಲ್ ಸ್ಟಾಪ್ ಕೊಟ್ಟು ಸೌಜನ್ಯ ಅವರಿಗೆ ನ್ಯಾಯ ದೊರಕಿಸಲಿ ಹಾಗೆ ಸೌಜನ್ಯ ಅವರ ಆತ್ಮಕ್ಕೆ ಶಾಂತಿ ದೊರಕಿಸಲಿ ಎಂದು ಎಲ್ಲರೂ ದೇವರಲ್ಲಿ ಬೇಡಿಕೊಳ್ಳೋಣ ಧನ್ಯವಾದಗಳು..( video credit : third eye )