ಕೋರ್ಟ್ ಹೊಸ ಆದೇಶ ಜಾರಿಗೆ !! ಇಂತಹ ಮಹಿಳೆಯರಿಗೆ ಗಂಡನಿಂದ ಜೀವನಾಂಶ ಸಿಗುವುದಿಲ್ಲ !!
ಸ್ನೇಹಿತರೆ ನಮಸ್ತೆ ದೇಶದಲ್ಲಿ ವಿಚ್ಛೇದನವನ್ನ ಪಡೆದುಕೊಳ್ಳುವ ದಂಪತಿಗಳಿಗೆ ಈಗ ಹೈಕೋರ್ಟ್ ಹೊಸ ನಿಯಮವನ್ನ ಜಾರಿಗೆ ತಂದಿದೆ. ಸ್ನೇಹಿತರೆ ದೆಹಲಿ ಹೈಕೋರ್ಟ್ ಈಗ ಮಹಿಳೆಯರಿಗೆ ನೀಡಲಾಗುವ ಜೀವನಾಂಶದ ವಿಷಯವಾಗಿ ಹೊಸ ನಿಯಮವನ್ನ ಜಾರಿಗೆ ತಂದಿದೆ. ಹೈಕೋರ್ಟ್ ಹೊರಡಿಸಿರುವ ಈ ಆದೇಶದ ಪ್ರಕಾರ ಇನ್ನು ಮುಂದೆ ಇಂತಹ ಮಹಿಳೆಯರು ಜೀವನಾಂಶವನ್ನ ಪಡೆದುಕೊಳ್ಳಲು ಸಾಧ್ಯವಿಲ್ಲ. ಹಾಗಾದರೆ ಮಹಿಳೆಯರಿಗೆ ನೀಡಲಾಗುವ ಜೀವನಾಂಶದ ವಿಷಯವಾಗಿ ಹೈಕೋರ್ಟ್ ಹೊರಡಿಸಿರುವ ಆದೇಶ ಏನು ಅನ್ನೋದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ನಿಮಗೆ ತಿಳಿಸಿಕೊಡ್ತೀವಿ. ಹಾಗೂ ಈ ಮಾಹಿತಿಯನ್ನ ಪ್ರತಿಯೊಬ್ಬರಿಗೂ ಶೇರ್ ಮಾಡಿ. ಸ್ನೇಹಿತರೆ ಸಾಮಾನ್ಯವಾಗಿ ಪತಿ ಪತ್ನಿಯರು ವಿಚ್ಛೇದನವನ್ನ ಪಡೆದುಕೊಂಡರೆ ಪತಿಯಾದವನು ಪತ್ನಿಗೆ ಜೀವನಾಂಶವನ್ನು ಕೊಡುತ್ತಾನೆ. ಜೀವನದಲ್ಲಿ ಒಂದೇ ಬಾರಿಗೆ ಅಥವಾ ಪ್ರತಿ ತಿಂಗಳು ಜೀವನಾಂಶವನ್ನು ಕೊಡಬೇಕು. ಆದರೆ ಕೆಲವು ಮಹಿಳೆಯರು ಈ ಜೀವನಾಂಶದ ನಿಯಮವನ್ನ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಈ ಕಾರಣಗಳಿಂದ ದೆಹಲಿ ಹೈಕೋರ್ಟ್ ಈಗ ಮಹಿಳೆಯರಿಗೆ ನೀಡಲಾಗುವ ಜೀವನಾಂಶದ ವಿಷಯವಾಗಿ ಬಹು ದೊಡ್ಡ ತೀರ್ಪನ್ನು ಕೊಟ್ಟಿದೆ. ಸ್ನೇಹಿತರೆ, ಹೈಕೋರ್ಟ್ ಹೊರಡಿಸಿರುವ ಆದೇಶದ ಪ್ರಕಾರ ಇನ್ನು ಮುಂದೆ ಆರ್ಥಿಕವಾಗಿ ಸದೃಢವಾಗಿರುವ ಮತ್ತು ಸ್ವತಂತ್ರವಾಗಿ ಜೀವನವನ್ನ ಮಾಡುತ್ತಿರುವ
ಮಹಿಳೆಯರು ಪತಿಯಿಂದ ಯಾವುದೇ ರೀತಿಯ ಜೀವನಾಂಶವನ್ನ ಪಡೆದುಕೊಳ್ಳಲು ಸಾಧ್ಯವಿಲ್ಲ ಅಂತ ಆದೇಶವನ್ನು ಹೊರಡಿಸಿದೆ. ಆರ್ಥಿಕವಾಗಿ ಸದೃಢವಾಗಿರುವ ಮತ್ತು ಸ್ವತಂತ್ರವಾಗಿ ಜೀವನವನ್ನು ನಡೆಸುತ್ತಿರುವ ಮಹಿಳೆಯರು ಕಾನೂನಿನ ದೃಷ್ಟಿಯಲ್ಲಿ ಯಾವುದೇ ರೀತಿಯ ಜೀವನಾಂಶವನ್ನು ಪಡೆದುಕೊಳ್ಳಲು ಅರ್ಹತೆಯನ್ನ ಪಡೆದುಕೊಂಡಿರುವುದಿಲ್ಲ. ಸದ್ಯ ಹೈಕೋರ್ಟ್ ಹೊರಡಿಸಿರುವ ಈ ತೀರ್ಪು ವಿವಾದ ಕಾಯ್ದೆಯ ಅಡಿಯಲ್ಲಿ ಜೀವನಾಂಶದ ಹಕ್ಕುಗಳ ಕುರಿತು ಮಹತ್ವದ ಚರ್ಚೆಗೆ ದಾರಿ ಮಾಡಿಕೊಟ್ಟಿದೆ. ಆರ್ಥಿಕವಾಗಿ ಸದೃಢವಾಗಿರುವ ಮಹಿಳೆಯರು ಕಾನೂನಿನ ಮೂಲಕ ಯಾವುದೇ ರೀತಿಯ ಜೀವನಾಂಶವನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ ಅಂತ ಹೈಕೋರ್ಟ್ ಈಗ ಆದೇಶವನ್ನು ಹೊರಡಿಸಿದೆ. ಯಾವುದೇ ರೀತಿಯ ಜೀವನಾಂಶಕ್ಕಾಗಿ
ಅರ್ಜಿಯನ್ನು ಸಲ್ಲಿಸುವ ವ್ಯಕ್ತಿಯ ಆರ್ಥಿಕ ಸ್ಥಿತಿಯನ್ನು ಗಮನಿಸಿ ಅವರ ಸಾಪೇಕ್ಷ ಆರ್ಥಿಕ ಸಾಮರ್ಥ್ಯ ಮತ್ತು ದಾಖಲೆಗಳ ಆಧಾರದ ಮೇಲೆ ನ್ಯಾಯಯುತವಾಗಿ ತೀರ್ಪು ನೀಡಬೇಕು ಅಂತ ಹೈಕೋರ್ಟ್ ಈಗ ಆದೇಶವನ್ನ ಹೊರಡಿಸಿದೆ. ಈ ಮೂಲಕ ಆರ್ಥಿಕವಾಗಿ ಸದೃಢವಾಗಿರುವ ಮಹಿಳೆಯರು ಮತ್ತು ಆರ್ಥಿಕವಾಗಿ ಸ್ವತಂತ್ರರಾಗಿರುವ ಮಹಿಳೆಯರು ಗಂಡ ಮತ್ತು ಆರ್ಥಿಕವಾಗಿ ಸ್ವತಂತ್ರರಾಗಿರುವ ಮಹಿಳೆಯರು ಗಂಡನಿಂದ ಯಾವುದೇ ರೀತಿಯ ಜೀವನಾಂಶವನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ. ಸದ್ಯ ದೆಹಲಿ ಹೈಕೋರ್ಟ್ ಈ ಆದೇಶವನ್ನು ಹೊರಡಿಸಿದ್ದು ಕರ್ನಾಟಕದಲ್ಲಿ ಕೂಡ ಇದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಸ್ನೇಹಿತರೆ ಮಹಿಳೆಯರಿಗೆ ನೀಡಲಾಗುವ ಜೀವನಾಂಶದ ವಿಷಯವಾಗಿ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ನಮಗೆ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ




