ಈ ಆಸ್ಪತ್ರೆಗಳಲ್ಲಿ 70 ವರ್ಷ ಮೇಲ್ಪಟ್ಟವರಿಗೆ ಉಚಿತ ಚಿಕಿತ್ಸೆ!! ಕೇಂದ್ರದ ಘೋಷಣೆ

ಈ ಆಸ್ಪತ್ರೆಗಳಲ್ಲಿ 70 ವರ್ಷ ಮೇಲ್ಪಟ್ಟವರಿಗೆ ಉಚಿತ ಚಿಕಿತ್ಸೆ!! ಕೇಂದ್ರದ ಘೋಷಣೆ

ಈ ಮಾಹಿತಿಯನ್ನು ಆದಷ್ಟು ಎಲ್ಲ ಜನರಿಗೂ ಶೇರ್ ಮಾಡಿ ಯಾಕೆಂದರೆ ಇದರಿಂದ ತುಂಬಾ ಫ್ಯಾಮಿಲಿ ಗಳಿಗೆ ಉಪಯೋಗವಾಗುತ್ತದೆ  ಮತ್ತು ಅವರ ಮನೆಯಲ್ಲಿ ಯಾರಾದರೂ ಒಬ್ಬರು ವೃದ್ಧರು ಇರುತ್ತಾರೆ ಇದ್ದಾರೆ ಜೀವನ ಕಾಪಾಡಲು ತುಂಬಾ ಉಪಯೋಗವಾಗುತ್ತದೆ. 

ಭಾರತ ಆಯುಷ್ಮಾನ್ ಯೋಜನೆ ಪ್ರಕಾರ ವೃದ್ಧರಿಗೆ 70 ವರ್ಷದ ವೃದ್ಧರಿಗೆ 5 ಲಕ್ಷ ಅವರಿಗೆ ಉಚಿತ ಸೌಲಭ್ಯ ಕೊಡುತ್ತೇವೆ. ಆದರೆ ಇದರಲ್ಲಿ ಸ್ವಲ್ಪ ಗೊಂದಲ ಇತ್ತು ಯಾವ ಹಾಸ್ಪಿಟಲ್ ನಲ್ಲಿ ಕೊಡುತ್ತಾರೆ ಎಂದು. ಈಗ ತಿಳಿಯೋಣ ಬನ್ನಿ ಯಾವ್ಯಾವ ಹಾಸ್ಪಿಟಲ್ ನಲ್ಲಿ   ಸೌಲಭ್ಯಗಳು ಲಭ್ಯವಿದೆ ಎಂದು. ಬೆಂಗಳೂರಿನಿಂದ ಹಿಡಿದು ಮೈಸೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡವರೆಗೆ ಯಾವ ಆಸ್ಪತ್ರೆಗಳಲ್ಲಿ ಆಯುಷ್ಮಾನ್ ಯೋಜನೆ ಲಭ್ಯವಿದೆ ಎಂಬುದನ್ನು ವಿವರಿಸುತ್ತಿದ್ದೇವೆ.

ಆಸ್ಪತ್ರೆಗಳ ಪಟ್ಟಿ:

ಬೆಂಗಳೂರು

ವಿಕ್ಟೋರಿಯಾ ಆಸ್ಪತ್ರೆ

ನಾರಾಯಣ ಹೆಲ್ತ್ ಸಿಟಿ

ಮಣಿಪಾಲ್ ಆಸ್ಪತ್ರೆ

ಸೆಂಟ್ ಜಾನ್ಸ್ ಮೆಡಿಕಲ್ ಕಾಲೇಜ್

ಬಿಜಿಎಸ್ ಗ್ಲೋಬಲ್

ಬಾರೋಯಿಂಗ್

ಕೆಸಿ ಜನರಲ್

ಮಲ್ಯ ಆಸ್ಪತ್ರೆ

ನಾರಾಯಣ ಹೃದಯಾಲಯ

CSI ಆಸ್ಪತ್ರೆ

KIMS

 ಮೈಸೂರು

JSS

ಅಪೋಲೋ

BGS

KR ಆಸ್ಪತ್ರೆ

ಮಂಗಳೂರು

Father Muller

KMC

Yenepoya

ಹುಬ್ಬಳ್ಳಿ / ಧಾರವಾಡ

KIMS

SDM ಮೆಡಿಕಲ್ ಕಾಲೇಜ್


ಆಯುಷ್ಮಾನ್ ಯೋಜನೆಯಡಿ ಚಿಕಿತ್ಸೆ ಪಡೆಯಲು, ಮೊದಲು ನೀವು ಆಸ್ಪತ್ರೆಯ ಆಯುಷ್ಮಾನ್ ಹೆಲ್ತ್ ಸೆಂಟರ್‌ನ್ನು ಸಂಪರ್ಕಿಸಿ ಯೋಜನೆ ಲಭ್ಯವಿದೆ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಅವಶ್ಯಕ. ಈ ಯೋಜನೆಯಡಿ ಎಲ್ಲಾ ರೋಗಗಳಿಗೆ ಉಚಿತ ಚಿಕಿತ್ಸೆ ದೊರೆಯದು. ತಜ್ಞ ವೈದ್ಯರ ದೃಢೀಕರಣ ಪತ್ರ, ಆಯುಷ್ಮಾನ್ ಕಾರ್ಡ್ ಮತ್ತು KYC ಅಪ್‌ಡೇಟ್ ಅಗತ್ಯವಿದೆ. ಈ ಎಲ್ಲಾ ಪ್ರಕ್ರಿಯೆಗಳು ಸರಿ ಇದ್ದರೆ ಮಾತ್ರ, ಯೋಜನೆಯ ಪ್ರಯೋಜನವನ್ನು ಸಂಪೂರ್ಣವಾಗಿ ಪಡೆದುಕೊಳ್ಳಬಹುದು.

ಆಯುಷ್ಮಾನ್ ಯೋಜನೆಯಡಿ ಶಸ್ತ್ರಚಿಕಿತ್ಸೆ ನಡೆಸುವವರಿಗೆ ಕಡಿಮೆಗಿಂತ ಕಡಿಮೆ 3–5 ದಿನಗಳ ಆಸ್ಪತ್ರೆ ಅಡ್ಮಿಷನ್ ಅಗತ್ಯವಿದೆ. ಹೃದಯ ಮತ್ತು ಕ್ಯಾನ್ಸರ್ ಇತ್ಯಾದಿ ವಿಶೇಷ ಶಸ್ತ್ರಚಿಕಿತ್ಸೆಗಳಿಗೆ 7–10 ದಿನಗಳ ವರೆಗೆ ಆಸ್ಪತ್ರೆಯಲ್ಲಿ ಉಳಿಯಬೇಕಾಗುತ್ತದೆ. ಈ ಯೋಜನೆಯಡಿ ಆಹಾರದ, ಔಷಧಿಯ, ಲ್ಯಾಬೊರೇಟರಿ ಪರೀಕ್ಷೆಗಳೂ ಉಚಿತವಾಗಿವೆ. ಒಟ್ಟಿನಲ್ಲಿ 1600ಕ್ಕೂ ಹೆಚ್ಚು ರೋಗಗಳಿಗೆ ಈ ಯೋಜನೆಯಡಿ ಉಚಿತ ಚಿಕಿತ್ಸೆ ಲಭ್ಯವಿದೆ.

ನಿಮಗೆ ಆಯುಷ್ಮಾನ್ ಯೋಜನೆ ಸಂಬಂಧಿಸಿದ ಯಾವುದೇ ಪ್ರಶ್ನೆಗಳಿದ್ದರೆ, 145 ಎಂಬ ಹೆಲ್ಪ್‌ಲೈನ್ ಸಂಖ್ಯೆಕ್ಕೆ ಕರೆ ಮಾಡಬಹುದು. ಅಥವಾ, ನೇರವಾಗಿ ನಿಮ್ಮ ಹತ್ತಿರದ ಆಸ್ಪತ್ರೆಯ ಆಯುಷ್ಮಾನ್ ನೋಡಲ್ ಅಧಿಕಾರಿಯ ಜೊತೆ ಸಂಪರ್ಕಿಸಿ. ಈ ಯೋಜನೆಯ ಕುರಿತು ಸರಿಯಾದ ಮಾಹಿತಿಯನ್ನು ಪಡೆದು, ಉಚಿತ ಆರೋಗ್ಯ ಸೇವೆಯ ಲಾಭವನ್ನು ಪಡೆಯಿರಿ. ಡಿಸ್ಕ್ರಿಪ್ಷನ್‌ನಲ್ಲಿ ಹೆಚ್ಚಿನ ಮಾಹಿತಿಗಳನ್ನು ನೀಡಲಾಗುತ್ತೆ—ಅಲ್ಲಿ ನೀಡಿದ ಮಾಹಿತಿಯನ್ನು ಬಳಸಿಕೊಳ್ಳಿ.