ಈ ರೀತಿ ಹೆಲ್ಮೆಟ್ ಧರಿಸಿದರೆ ಡ್ರೈವಿಂಗ್ ಲೈಸನ್ಸ್ ಕ್ಯಾನ್ಸಲ್!! ಇಂದಿನಿಂದಲೇ ಹೊಸ ರೂಲ್ಸ್

ಈ ರೀತಿ ಹೆಲ್ಮೆಟ್ ಧರಿಸಿದರೆ  ಡ್ರೈವಿಂಗ್ ಲೈಸನ್ಸ್ ಕ್ಯಾನ್ಸಲ್!! ಇಂದಿನಿಂದಲೇ ಹೊಸ ರೂಲ್ಸ್

ಹಾಫ್ ಹೆಲ್ಮೆಟ್ ಬ್ಯಾನ್ ಆಗಿದ್ರು ಜನ ಬಳಸೋದನ್ನ ಬಿಟ್ಟಿಲ್ಲ ಹೆಲ್ಮೆಟ್ ಅನ್ನೋದು ಪೊಲೀಸರ ಫೈನ್ ತಪ್ಪಿಸಿಕೊಳ್ಳೋಕೆ ಅಂದುಕೊಂಡಿದ್ದಾರೆ ನಗರದಲ್ಲಿ ಹಾಫ್ ಹೆಲ್ಮೆಟ್ ಧರಿಸಿ ಓಡಾಡೋರಿಗೆ ಪೊಲೀಸರು ಬಿಸಿ ಮುಟ್ಟಿಸಿ ದಂಡ ವಿಧಿಸುತ್ತಾ ಇದ್ದಾರೆ ಸಾವಿರಾರು ರೂಪಾಯಿ ಕೊಟ್ಟು ಬೈಕ್ ಸ್ಕೂಟರ್ ಖರೀದಿ 100 ರೂಪಾಯ ಟೋಪಿ ಹೆಲ್ಮೆಟ್ ಧರಿಸಿ ಸವಾರಿ ನಗರದಲ್ಲಿ ಹಾಫ್ ಹೆಲ್ಮೆಟ್ ಬ್ಯಾನ್ ಆಗಿದ್ದು  ಮಾರಾಟಕಾರರ ಜೊತೆ ದ್ವಿಚಕ್ರ ವಾಹನ ಸವಾರರು ನಿರ್ಲಕ್ಷ ತೋರುತಿದ್ದಾರೆ.

 ಹೀಗಾಗಿ ಸಂಚಾರ ಪೊಲೀಸರು ಹೆಲ್ಮೆಟ್ ಶಾಪ್ಗಳ ಮೇಲೆ ದಾಳಿ ಮಾಡಿ ಅರ್ಧ ಹೆಲ್ಮೆಟ್ ಮಾರಾಟ ಮಾಡದಂತೆ ವಾರ್ನಿಂಗ್ ಕೊಡ್ತಿದ್ದಾರೆ ವಾಹನ ಸವಾರರಿಗೂ ಜಾಗೃತಿ ಮೂಡಿಸ್ತಾ ಇದ್ದಾರೆ. ನಿಮಗೆ ರೆಗ್ಯುಲರ್ ಹ್ಯಾಟ್ ಹಾಕ್ತೀರಲ್ವಾ ರೆಗ್ಯುಲರ್ ಹ್ಯಾಟ್ ಆ ರೀತಿ ಲೆಕ್ಕಾಚಾರ ಬರುತ್ತೆ ಅದು ಉಪಯೋಗನೇ ಇಲ್ಲ ನಿಮಗೆ ಯಾವುದೇ ರೀತಿ ಆಕ್ಸಿಡೆಂಟ್ ಆದಾಗ ಅದು ಸ್ಪಂದಿಸೋದಿಲ್ಲ ನಿಮಗೆ ಕೆಲವೊಬ್ಬರು ಹೆಲ್ಮೆಟ್ ಒಳ್ಳೆ ಹೆಲ್ಮೆಟ್ ಹಾಕ್ತಾರೆ ಸ್ಟ್ರಾಪ್ ಹಾಕಲ್ಲ ಸ್ಟ್ರಾಪ್ ಅಂದ್ರೆ ಬೆಲ್ಟ್ ಆ ಸ್ಟ್ರಾಪ್ನು ಬಹಳ ಇಂಪಾರ್ಟೆಂಟ್ ಆಗುತ್ತೆ ನೀವು ಬಿದ್ದಾಗ ಹೆಲ್ಮೆಟ್ ಹಾರಹೋಗಬಾರದು ಆ ಉದ್ದೇಶಕೋಸ್ಕರ ನೀವು ಬೆಲ್ಟ್ ಕಂಪಲ್ಸರಿ ಉಪಯೋಗಿಸಬೇಕಾಗುತ್ತೆ ಸಿದ್ದಯ್ಯ ರಸ್ತೆ ಕಲಾಸಿಪಾಳ್ಯ ರಸ್ತೆ ಲಾಲ್ಭಾಗ ರಸ್ತೆ ಮಾಕಡಿ ರಸ್ತೆ ಸುಮನಹಳ್ಳಿ ವೈಜನಗರ ಅಗ್ರಹಾರ ದಾಸರಹಳ್ಳಿ ನಾಗರಭಾವಿ ಔಟರ್ ರಿಂಗ್ ರಸ್ತೆ ಸೇರಿ ಒಟ್ಟು 19 ಸ್ಥಳಗಳಲ್ಲಿ ದಾಳಿ ನಡೆಸಿ ಪರಿಶೀಲನೆ ಮಾಡಲಾಗಿದೆ

ಕಾನೂನು ಉಲ್ಲಂಘನೆ ಮಾಡಿ ಮಾರಾಟ ಮಾಡ್ತಾ ಇದ್ದವರಿಗೆ ಲೀಗಲ್ ಮೆಟ್ರಾಲಜಿ ಕಾಯ್ದೆ ಅನ್ವಯ ನೋಟೀಸ್ ನೀಡಿ ಎಚ್ಚರಿಕೆ ನೀಡಲಾಗಿದೆ ಆರು ಅಂಗಡಿಗಳಿಗೆ 50 ಸಾವಿರ ದಂಡ ವಿಧಿಸಲಾಗಿದೆ ಕಳಪೆ ಹಾಗೂ ಹಾಫ್ ಹೆಲ್ಮೆಟ್ ಜಪ್ತಿ ಮಾಡಲಾಗಿದೆ ಇತ್ತ ಹಾಫ್ ಹೆಲ್ಮೆಟ್ ಧರಿಸಿ ಬಂದವರ ವಿರುದ್ಧ ದಂಡ ಂಡಾಸ್ತ್ರ ಪ್ರಯೋಗ ಮಾಡುತ್ತಿದ್ದಾರೆ ಲೈಸೆನ್ಸ್ ಅಮಾನತು ಮಾಡೋದಾಗಿ ವಾರ್ನಿಂಗ್ ನೀಡಲಾಗಿದೆ  ನಿನ್ನೆ ಬೆಳಗ್ಗೆ ಸುಮಾರು 11 ಗಂಟೆಗೆ ನಾವು ದಾಳಿ ಕೈಗೊಂಡಿದ್ದಾಗ ನಮಗೆ ಸುಮಾರು ಏನು ಗುಣಮಟ್ಟದ ವಲ್ಲದ ಹೆಲ್ಮೆಟ್ನ್ನು ಕೂಡನು ನಾವು ದಾಳಿಯಲ್ಲಿ ಜಪ್ತಿ ಮಾಡಿಕೊಂಡಿದ್ದೀವಿ 19 ಅಂಗಡಿಗಳ ಮೇಲೆ ಪ್ರಕರಣಗಳನ್ನು ಕೂಡ ದಾಖಲು ಮಾಡಿದ್ದೀವಿ ಸುಮಾರು 50ಸಾವಿರಷ್ಟು ಸ್ಥಳದಂಡನ್ನು ಕೂಡನು ಲೀಗಲ್ ಮೆಟ್ರೋಲಾಜಿದವರು ಕಟ್ಟಿಸಿಕೊಂಡಿದ್ದಾರೆ ಹಾಗೂ ಸವರ್ ಮಾಡ್ತಾ ಇದ್ದವರ ಮೇಲೆನು ಕೂಡ ಕ್ರಮ ತಗೊಂಡಿದ್ದೀವಿ ಹೆಲ್ಮೆಟ್ ಹಾಕಿದ್ರೆ ಕೂದಲು ಉದುರುತ್ತೆ ಹೇರ್ ಸ್ಟೈಲ್ ಹಾಳಾಗುತ್ತೆ ತಲೆ ಭಾರವಾಗುತ್ತೆ ಅನ್ನೋ ನೆಪ ಬಿಟ್ಟುಬಿಡಿ ನಿಮ್ಮ ಜೀವ ನಿಮ್ಮ ಕೈಯಲ್ಲಿದೆ ಐಎಸ್ಐ ಮಾರ್ಕ್ ಇರೋ ಉತ್ತಮ ಗುಣಮಟ್ಟದ ಹೆಲ್ಮೆಟ್ ಧರಿಸಿ ವಾಹನ ಚಲಾಯಿಸಿ