ಗಲ್ಲು ಶಿಕ್ಷೆಯಾದ ಖೈದಿ ಕೊನೆಯಾಸೆ ಕೇಳಿ ಎಲ್ಲರೂ ಶಾಕ್ !! ಆ ಕೊನೆಯ ಆಸೆ ಪೂರೈಸಿದ ಮಹಿಳಾ ಅಧಿಕಾರಿ

ಒಬ್ಬ ಮಹಿಳಾ ಪೊಲೀಸ್ ಜೈಲಲ್ಲಿ ಇರುವಂತಹ ಒಬ್ಬ ಕೈದಿ ಹತ್ತಿರಕ್ಕೆ ಹೋಗಿ ನೀನು ಈ ಪ್ರಪಂಚದಲ್ಲಿ ಬದುಕೋದಕ್ಕೆ ಜಸ್ಟ್ ಎರಡು ತಿಂಗಳು ಮಾತ್ರ ಟೈಮ್ ಇದೆ ಅಂತ ಹೇಳ್ತಾಳೆ ಹಾಗಾಗಿ ನಿನ್ನನ್ನ ಗಲ್ಲು ಶಿಕ್ಷೆಗೆ ಹಾಕಬಿಡ್ತಾರಲ್ವಾ ಹಾಗಾಗಿ ನಿನಗೆ ಯಾವುದಾದ್ರೂ ಕೋರಿಕೆಗಳಿದ್ದರೆ ಅದನ್ನ ನಮಗೆ ಹೇಳು ಆದಷ್ಟು ಅದನ್ನ ನಾವು ತೀರಿಸೋದಕ್ಕೆ ಪ್ರಯತ್ನ ಪಡ್ತೀವಿ ಅಂತ ಹೇಳ್ತಾಳೆ ಗಲ್ಲು ಶಿಕ್ಷೆ ಅಂದ್ರೆ ಯಾರೇ ಆಗಲಿ ಭಯಪಡ್ತಾರೆ ಆದರೆ ಆ ಕೈದಿ ಮಾತ್ರ ಒಂದುಚೂರು ಕೂಡ ಗಾಬರಿ ಆಗಲಿಲ್ಲ ಹಾಗೇನೇ ಆ ಮಾತನ್ನ ನ್ನ ಕೇಳಿ ಬೇಜಾರು ಕೂಡ ಆಗಲಿಲ್ಲ ಆಗ ಕೈದಿ ಮುಗುಳನತ್ತ ಆ ಲೇಡಿ ಪೊಲೀಸ್ ಜೊತೆ ನಾನು ಬದುಕಿರುವಂತ ಕಾಲದಲ್ಲಿ ಒಂದು ದಿನವಾದರೂ ಕನ್ನಿಯಾಗಿರುವಂತ ಯುವತಿಯೊಂದಿಗೆ ಒಂದು ರಾತ್ರಿ ಕಳಿಬೇಕು ಅನ್ನೋದು ನನ್ನ ಕೊನೆಯಾಸೆ ಅಂತ ಹೇಳ್ತಾನೆ.
ಆದರೆ ಅವನ ಮಾತುಗಳನ್ನ ಕೇಳಿದಂತಹ ಮಹಿಳಾ ಪೊಲೀಸ್ ಶಾಕ್ ಆಗಿ ಹೋಗ್ತಾಳೆ. ಆದರೂ ಕೂಡ ಅವಳು ಈತರದ ಕೋರಿಕೆಗಳೆಲ್ಲ ನೆರವೇರಿಸೋದಕ್ಕೆ ಆಗಲ್ಲ ಅಂತ ಹೇಳ್ತಾಳೆ. ಯಾವ ಕಾರಣವು ಕೂಡ ಇಲ್ಲದೆ ಕೇವಲ ಎರಡೇ ತಿಂಗಳಲ್ಲಿ ಗಲ್ಲಿಗೆ ಇರುವಂತ ಕೈದಿಯೊಂದಿಗೆ ಯಾವ ಯುವತಿಯು ಕೂಡ ಈ ತರದ ಕೆಲಸವನ್ನ ಮಾಡೋದಿಲ್ಲ ಅಂತ ಅವನಿಗೆ ತಿಳಿ ಹೇಳೋದಕ್ಕೆ ಟ್ರೈ ಮಾಡ್ತಾಳೆ ಆಗ ಕೈದಿ ಹೇಳ್ತಾನೆ ನೀವೇ ಬಂದು ನನ್ನ ಕೊನೆಯಾಸೆ ಏನು ಅಂತ ಕೇಳಿದ್ದರಿಂದಲೇ ನಾನು ಆ ಕೋರಿಕೆಯನ್ನ ನಿಮ್ಮ ಮುಂದಿಟ್ಟೆ ಆದರೆ ಇವಾಗ ನೀವು ಅದನ್ನ ಮಾಡೋದಕ್ಕೆ ಆಗಲ್ಲ ಅಂದ್ರೆ ಹೇಗೆ ಅಂತಾನೆ ಅವನ ಮಾತಿನಿಂದ ಆ ಮಹಿಳಾ ಪೊಲೀಸ್ಗೆ ಒಂದು ಸ್ವಲ್ಪ ಕೋಪ ಬಂದರು ಕೂಡ ಸಮಾಧಾನವಾಗಿ ಹೇಳ್ತಾಳೆ ನಾನೊಬ್ಬ ಪೊಲೀಸ್ ಅಧಿಕಾರಿ ಒಬ್ಬ ಕೈದಿಗೋಸ್ಕರ ಇನ್ನೊಬ್ಬ ಯುವತಿಯನ್ನ ಕರ್ಕೊಂಡು ಬಂದುಬಿಡೋದು ಕರೆಕ್ಟ್ ಆಗಿರುತ್ತಾ ನೀನ ನೀನೇ ಒಂದು ಸಾರಿ ಆಲೋಚನೆ ಮಾಡು ಅಂತಾಳೆ.
ಹಾಗಾಗಿ ಈ ಸತ್ಯ ಘಟನೆಯಲ್ಲಿ ಮುಂದೇನಾಯ್ತು ಆ ಮಹಿಳಾ ಪೊಲೀಸ್ ಆ ಕೈದಿಯ ಕೊನೆಯಾಸೆಯನ್ನ ತೀರಿಸಿದ್ಲ ಅನ್ನೋದನ್ನ ನೋಡೋದಕ್ಕೆ ಈ ವಿಡಿಯೋವನ್ನ ಸ್ಕಿಪ್ ಮಾಡದೆ ಕೊನೆಯವರೆಗೂ ನೋಡಿ ಅಂಡ್ ಅದಕ್ಕೂ ಮೊದಲು ನಮ್ಮ ಇನ್ಫೋರು ಕನ್ನಡ ಚಾನೆಲ್ ಅನ್ನ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ ಸಬ್ಸ್ಕ್ರೈಬ್ ಕೂಡ ಮಾಡ್ಕೊಂಡುಬಿಡಿ. ಸಂತೋಷಿ ಅನ್ನುವಂತಹ ಪೊಲೀಸ್ ಆಫೀಸರ್ ೊಂದಿಗೆ ಈ ಸ್ಟೋರಿ ಶುರುವಾಗುತ್ತೆ. ಆಕೆ ಪೊಲೀಸ್ ಆಗಿ ಕೇವಲ ಒಂದೆರಡು ವರ್ಷಗಳಾಗಿರುತ್ತೆ. ಆದರೆ ಆ ಚಿಕ್ಕ ಸಮಯದಲ್ಲಿ ಅವಳು ಮಾಡಿದಂತ ಇನ್ವೆಸ್ಟಿಗೇಶನ್ ಗಳಿಂದ ಹಾಗೂ ಅವಳು ಮಾಡಿದಂತ ಸಮಾಜಮುಖಿ ಕೆಲಸಗಳಿಂದ ಆ ಭಾಗದಲ್ಲಿ ಒಳ್ಳೆಯ ಹೆಸರನ್ನ ಸಂಪಾದಿಸಿರುತ್ತಾಳೆ ಮತ್ತು ಅದೇ ಸ್ಟೇಷನ್ ನಲ್ಲಿ ಇನ್ಸ್ಪೆಕ್ಟರ್ ಆಗಿ ಪ್ರಮೋಷನ್ ಆಗಿರುತ್ತಾಳೆ. ಹೇಳಬೇಕೆಂದ್ರೆ ಆಕೆ ನಿರ್ಭಯವಾದಂತಹ ಮತ್ತು ಧೈರ್ಯವಾದಂತಹ ಲೇಡಿ ಪೊಲೀಸ್ ಆಫೀಸರ್ ಆಕೆ ಸ್ಟೇಷನ್ ಲಿಮಿಟ್ಸ್ ನಲ್ಲಿ ಯಾರೇ ತಪ್ಪು ಮಾಡಿದ್ರು ಕೂಡ ಅವರನ್ನ ಐಡೆಂಟಿಫೈ ಮಾಡಿ ಸ್ಟೇಷನ್ಗೆ ತಕೊಂಡು ಬಂದು ಅವರಿಗೆ ಚೆನ್ನಾಗಿ ಬೆಂಡೆತಾ ಇದ್ಲು ಒಂದಿನ ಒಂದು ಊರಿನಲ್ಲಿ ಒಂದು ದುರ್ಘಟನೆ ನಡೆದಿರುತ್ತೆ. ಮುಂದೆ ಏನಾಯ್ತು ಅಂತ ನೋಡಲು ಪೂರ್ತಿ ವಿಡಿಯೋ ನೋಡಿ.