ರು 500 ರ ನೋಟು ರದ್ದಾಗುತ್ತ!! ಆರ್ಬಿಐ ಇಂದ ಹೊಸ ಆದೇಶ !!

ರು 500 ರ  ನೋಟು ರದ್ದಾಗುತ್ತ!! ಆರ್ಬಿಐ ಇಂದ ಹೊಸ ಆದೇಶ !!

ಹಲೋ ಸ್ನೇಹಿತರೆ ನಮಸ್ಕಾರ  ಸಾಮಾಜಿಕ ಮಾಧ್ಯಮಗಳಲ್ಲಿ 500 ರೂಪಾಯ ನೋಟುಗಳನ್ನ ರದ್ದು ಮಾಡಲಾಗ್ತಾ ಇದೆ ಅನ್ನುವ ವದಂತಿ ಇದೀಗ ಬಾರಿ ಹರಿತಾ ಇದೆ. ಇದೀಗ ಈ ಹಿನ್ನಲೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಈ ಕುರಿತು ಪ್ರಮುಖ ಸ್ಪಷ್ಟನೆಯನ್ನ ನೀಡಿದೆ. ಹಾಗಿದ್ರೆ 500 ರೂಪಾಯಿ ನೋಟಿನ ಮುಂದೆ ಚಲಾವಣೆ ಇಲ್ವ ಆರ್ಬಿಐ ಈ ಬಗ್ಗೆ ಹೇಳಿದ್ದೇನು ಅಂತ ನೀವು ನೋಡಿ. 500 ರೂಪಾಯಿಗಳ ನೋಟುಗಳ ಚಲಾವಣೆಯನ್ನ ನಿಲ್ಲಿಸಲಾಗುವುದು ಅಂತ ಹೇಳಿ WhatsApp ಸೇರಿದಂತೆ ಹಲವು ಸಾಮಾಜಿಕ ಮಾಧ್ಯಮದಲ್ಲಿ ಸಂದೇಶಗಳು ವೈರಲ್ ಆಗ್ತಾ ಇವೆ. ಈ ಬಗ್ಗೆ

ಸಾರ್ವಜನಿಕ ವಲಯದಲ್ಲಿ ಗೊಂದಲ ಉಂಟಾಗಿತ್ತು. ಆದರೆ ಇದೀಗ ಬಂದ ಮಾಹಿತಿಯ ಪ್ರಕಾರ 500 ನೋಟುಗಳ ಚಲಾವಣೆಯನ್ನ ನಿಲ್ಲಿಸುವ ಕುರಿತು ಭಾರತೀಯ ರಿಸರ್ವ್ ಬ್ಯಾಂಕ್ ಯಾವುದೇ ಪ್ರಕಟಣೆ ಅಥವಾ ಸುತ್ತಲೆಯನ್ನ ಹೊರಡಿಸಿಲ್ಲ ಅಂತ ಹೇಳಿ ಸ್ಪಷ್ಟವಾಗಿದೆ. ಈ ಬಗ್ಗೆ ಇದೀಗ ಸಲಹೆಯನ್ನ ನೀಡಿದು ಆರ್ಬಿಐ ಅಂತಹ ಯಾವುದೇ ನಿರ್ದೇಶನ ನೀಡಿಲ್ಲ. 500 ನೋಟಿನ ಸಿಂಧುತ್ವ ಮುಂದುವರೆಯುತ್ತದೆ ಆದ್ದರಿಂದ ತಪ್ಪು ಮಾಹಿತಿಯ ಗಮನ ಕೊಡಬೇಡಿ ಯಾವುದೇ ಸುದ್ದಿಯನ್ನ ನಂಬುವ ಬದಲು ಅದರ ಮೂಲವನ್ನ ಪರಿಶೀಲನೆ ಮಾಡಿ ಅಂತ ಹೇಳಿ ಇದೀಗ ಸ್ಪಷ್ಟತೆ ನೀಡಿದೆ. ಸೊ ಹಾಗಾಗಿ ಇದೇವೇಳೆ ಜನರು ಅನ್ನ ಸಣ್ಣ ಮೌಲ್ಯದ ನೋಟುಗಳನ್ನು ಸುಲಭವಾಗಿ ಪಡೆಯಲು ನೆರವಾಗುವ ನಿಟ್ಟಿನಲ್ಲಿ ಆರ್ಬಿಐ

ಪ್ರತ್ಯೇಕ ನಿರ್ದೇಶನವನ್ನು ಹೊರಡಿಸಿದೆ. ಅದೇನಪ್ಪಾ ಅಂತ ಹೇಳಿದ್ರೆ ಎಲ್ಲಾ ಬ್ಯಾಂಕುಗಳು ಮತ್ತೆ ವೈಟ್ ಲೇಬಲ್ ಎಟಿಎಂ ನಿರ್ವಾಹಕರು ತಮ್ಮ ಎಟಿಎಂ ಗಳಲ್ಲಿ 100 ಮತ್ತೆ 200 ನೋಟುಗಳ ವಿತರಣೆಯನ್ನು ಹೆಚ್ಚಿಸಬೇಕು ಅಂತ ಹೇಳಿ ಸೂಚಿಸಲಾಗಿದೆ. ಅದೇ ರೀತಿ ಮಾರ್ಚ್ 31, 2026ರ ಒಳಗಡೆ ಶೇಕಡ 90 ರಷ್ಟು ಎಟಿಎಂ ಗಳು 100 ಅಥವಾ 200 ನೋಟುಗಳನ್ನ ಕಡ್ಡಾಯವಾಗಿ ವಿತರಣೆ ಮಾಡಬೇಕು ಎಂಬ ಗುರಿಯನ್ನ ಆರ್ಬಿಐ ಇದೀಗ ನಿಗತ ಪಡಿಸಿದೆ. ಆದ್ದರಿಂದ ಸಾರ್ವಜನಿಕರು 500 ರೂಪಾಯಿ ನೋಟಿನ ಕುರಿತ ವದಂತಿಗಳಿಗೆ ಕಿವಿ ಕೊಡದೆ ಅಧಿಕೃತ ಮೂಲಗಳ ಮಾಹಿತಿಯನ್ನ ಮಾತ್ರ ನಂಬಬೇಕು ಅಂತ ಹೇಳಿ ಇದೀಗ ಆರ್ಬಿಐ ಮನವಿ ಮಾಡಿದೆ.