ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತದ ದುರಂತದಿಂದ ನೊಂದ ವಿರಾಟ್‌ ಕೊಹ್ಲಿIPL ಮತ್ತು RCB ಯಿಂದ ನಿವೃತ್ತಿ..!? ಶಾಕ್ ಅದ ಫ್ಯಾನ್ಸ್

ಚಿನ್ನಸ್ವಾಮಿ ಸ್ಟೇಡಿಯಂ  ಕಾಲ್ತುಳಿತದ  ದುರಂತದಿಂದ ನೊಂದ ವಿರಾಟ್‌ ಕೊಹ್ಲಿIPL ಮತ್ತು RCB ಯಿಂದ ನಿವೃತ್ತಿ..!?  ಶಾಕ್ ಅದ ಫ್ಯಾನ್ಸ್

ಬೆಂಗಳೂರಿನ ಈ ಘಟನೆಗೆ ಸಂಬಂಧಪಟ್ಟಂತೆ ಬಾವುಕದ ಪೋಸ್ಟ್ ಒಂದನ್ನ ಶೇರ್ ಮಾಡಿರುವ ವಿರಾಟ್   ಕೊಹ್ಲಿ ಅವರು ಈಗ ನನ್ನಿಂದ ಏನು ಹೇಳಲು ಸಾಧ್ಯವಿಲ್ಲ. ಮಾತು ಕಮ್ಮಿ. ಸಂಪೂರ್ಣವಾಗಿ ಹೃದಯ ವಿದ್ರಾವಕವಾಗಿದೆ" ಎಂದು ವಿರಾಟ್ ಕೊಹ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದಿದ್ದು, ಘಟನೆಯ ಕುರಿತು ಆರ್‌ಸಿಬಿಯ ಅಧಿಕೃತ ಹೇಳಿಕೆಯನ್ನು ಹಂಚಿಕೊಂಡಿದ್ದಾರೆ.

 ನನಗೆ ನಿಜವಾಗಲೂ ತುಂಬಾ ನೋವಾಗಿದೆ ಅಂತ ಬೇಸರವನ್ನ ಹೊರಹಾಕಿದ್ದಾರೆ ನಮ್ಮನ್ನು ನೋಡಲು ಬಂದ 11 ಮಂದಿ ಪ್ರಾಣವನ್ನ ಕಳೆದುಕೊಂಡಿರುವುದು ಈಗ ವಿರಾಟ್ ಕೊಹಲಿ ಯವರ ನೋವಿಗೆ ಕಾರಣವಾಗಿದೆ ಇನ್ನು ಬಾವುಕದ ಪೋಸ್ಟ್ ಒಂದನ್ನ ಶೇರ್ ಮಾಡಿರುವ ವಿರಾಟ್ ಕೊಹಲಿ ಯವರು ಇದು ನನ್ನ ಜೀವನದಲ್ಲಿ ಮರೆಯಲಾಗದ ನೋವು ಅಂತ ಹೇಳಿಕೊಂಡಿದ್ದಾರೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆದ ಈ ಘಟನೆ ದೇಶದ ಕ್ರಿಕೆಟ್ ಪ್ರಿಯರ ಬೇಸರಕ್ಕೆ ಕಾರಣವಾಗಿದೆ 

18 ವರ್ಷಗಳ ಕಾದು ಗೆದ್ದ ಖುಷಿ 18 ತಾಸು ಉಳಿಯಲಿಲ್ಲ.. ಎಲ್ಲವೂ ಸರಿಹೊಯ್ತು ಎನ್ನುವಷ್ಟರಲ್ಲಿ ಯಾರೋ ಮಾಡಿದ ಎಡವಟ್ಟಿಗೆ ಅಮಾಯಕ ಜೀವಗಳು ಬಲಿಯಾದವು. ಇನ್ನು ಬದುಕಿ ಬಾಳಬೇಕಿದ್ದ ಯುವಕ-ಯುವತಿಯರು ಮಸಣದ ಹಾದಿ ಹಿಡಿದರು..

ಇದೀಗ ಇದರಿಂದ ಬಹಳ ನೊಂದುಕೊಂಡಿರುವ ಕ್ರಿಕೆಟಿಗ ವಿರಾಟ್‌ ಕೊಹ್ಲಿ ಮುಂಬರುವ ದಿನಗಳಲ್ಲಿ ಐಪಿಎಲ್‌ ಮತ್ತು ಆರ್‌ಸಿಬಿಗೆ ಗುಡ್‌ ಬೈ ಹೇಳುವ ಎಲ್ಲಾ ಲಕ್ಷಣಗಳು ಗೋಚರವಾಗುತ್ತಿದೆ. ಅಲ್ಲದೆ, ಅಹಮಾಬಾದ್‌ ಕ್ರಿಡಾಂಗಣದಲ್ಲಿ ನಿವೃತ್ತಿ ಬಗ್ಗೆ ಹೇಳಿಕೆ ನೀಡುವ ಮೂಲಕ ಸಂಚಲನ ಮೂಡಿಸಿದ್ದರು.. ಇದೀಗ ಈ ಘಟನೆಯ ನಂತರ ನಿವೃತ್ತಿ ಘೋಷಿಸುವ ಲಕ್ಷಣಗಳು ಎದ್ದು ಕಾಣುತ್ತಿವೆ..

"ಸರಿ, ನನಗೆ ಈ ಆಟವನ್ನು ಆಡಲು ಹಲವು ವರ್ಷಗಳ ಕಾಲ ಅವಕಾಶವಿಲ್ಲ. ಆದ್ದರಿಂದ ನಿಮಗೆ ತಿಳಿದಿರುವಂತೆ ನಮ್ಮ ವೃತ್ತಿಜೀವನಕ್ಕೆ ಅಂತಿಮ ದಿನಾಂಕವಿದೆ. ಮತ್ತು ನಾನು ನನ್ನ ಬೂಟುಗಳನ್ನು ಸ್ಥಗಿತಗೊಳಿಸುವ ಹೊತ್ತಿಗೆ, ನಾನು ಮನೆಯಲ್ಲಿ ಕುಳಿತು ನನ್ನಲ್ಲಿದ್ದ ಎಲ್ಲವನ್ನೂ ನೀಡಿದ್ದೇನೆ ಎಂದು ಹೇಳಲು ಬಯಸುತ್ತೇನೆ. ಆದ್ದರಿಂದ ನಾನು ಸುಧಾರಿಸಲು ಮಾರ್ಗಗಳನ್ನು ಹುಡುಕುತ್ತೇನೆ" ಎಂದು ಕೊಹ್ಲಿ ಪಂದ್ಯದ ನಂತರ ಹೇಳಿದರು.