RCB VS PBKS: ಸ್ಪೋಟಕ ಭವಿಷ್ಯ ನುಡಿದ ಆರ್ಯ ವರ್ಧನ್ ಗುರೂಜಿ ಎಲ್ಲರೂ ಶಾಕ್!!

ಇತ್ತೀಚೆಗೆ ಆರ್ಯವರ್ಧನ್ ಗುರೂಜಿ ಬಿಯಾಂಡ್ ಲಿಮಿಟ್ಸ್ ಎಂಬ ಯೂಟ್ಯೂಬ್ ಚಾನೆಲ್‌ಗೆ ಸಂದರ್ಶನ ನೀಡಿದ್ದಾರೆ. ಈ ವೇಳೆ ಆರ್‌ಸಿಬಿ ಹಾಗೂ ಪಂಜಾಬ್ ನಡುವಿನ ಫೈನಲ್ ಪಂದ್ಯದಲ್ಲಿ ಯಾರು ಗೆಲ್ಲುತ್ತಾರೆ ಎಂದು ಸಂಖ್ಯೆಗಳ ಆಧಾರದಲ್ಲಿ ಲೆಕ್ಕ ಹಾಕಿ ಭವಿಷ್ಯ ನುಡಿದಿದ್ದಾರೆ.
ಆ ಮಾತೆಲ್ಲ ಅಂದಮೇಲೆ ಲೇಡೀಸ್ ಅವರು ಗೆದ್ರು ಕಲರ್ ಚೇಂಜ್ ಮಾಡಿ ಅಂತ ಹೇಳಿದೆ ಅದು ಚೇಂಜ್ ಆಯ್ತು ಆರ್ಸಿಬಿ ಗೆದ್ರು ಇದೆಲ್ಲ ಮುಂಚೆಲೇ ಹೇಳಿದ್ದೆ ಬಲವಂತವಾಗಿ ಯಾವಾಗ್ಲೂ ಕಪ್ಪು ನಮ್ಮದೆ ಕಪ್ಪು ನಂಬದೆ ಅಂತ ದೃಷ್ಟಿ ಆಗಿಬಿಟ್ಟಿತ್ತು ಹಾಗಾಗಿ ಮಂಗಳವಾರ ದಿವಸ ಬೂದಗುಂಬಕ್ಕೆ ಹೊಡೆದು ಹಾಕಿಬಿಡೋಣ ಮತ್ತೆ ಎಲ್ಲರೂ ಕೂಡ ದೇವರು ಅಣ್ಣಮ್ಮನ್ನ ಪ್ರಾರ್ಥನೆ ಮಾಡಿ ಬೆಂಗಳೂರು ಅಣ್ಣಮ್ಮನ್ನ ಆರ್ಸಿಬಿ ಅಭಿಮಾನಿಗಳೆಲ್ಲ ಆರ್ಸಿಬಿ ಅಭಿಮಾನಿಗಳು ಅಣ್ಣಮ್ಮನ ಪೂಜೆ ಮಾಡಿ ಬಂಡಿಕಳಮ್ಮನ ಪೂಜೆ ಮಾಡಿ ಏನ ಹೇಳಿ ಅಣ್ಣಮ್ಮನ್ನ ಪೂಜೆ ಮಾಡಿ ಕಪ್ಪು ಗೆಲ್ತಾರೆ ಹೌದ ಹೋಗಿ ಎಲ್ಲ ಅವರ ಅಭಿಮಾನಿಗಳು ಅಣ್ಣಮ್ಮನ ತಮಟೆ ಹೊಡ್ಕೊಂಡು ಬರ್ರಿ ಸರಿಹೋಗಬಿಡ್ತ ನನ್ನ ಪ್ರಕಾರ ರಜತ್ ಪಡಿದರ್ ನೆಕ್ಸ್ಟ್ ಒಳ್ಳೆ ಕ್ಯಾಪ್ಟನ್ ಹೌದಾ ಆರ್ಸಿಬಿ ಗೆ ಇನ್ನು ಮೂರು ಇನ್ನು ಒಂದು ಮೂರು ಕಪ್ ಹೊಡೆಕೊಡ್ತಾರೆ ಹೌದಾ ಪಕ್ಕ ಅಂದ್ರೆ ಈ ಸಲ ಏನಾದ್ರೂ ಕಪ್ ಹೊಡೆದುಬಿಟ್ಟರೆ ನೆಕ್ಸ್ಟ್ ಕಪ್ ಹೊಡಿಯೋದು ಬಹಳ ಸುಲಭನ ಆರ್ಸಿಬಿ ಆರ್ಸಿಬಿ ಕಪ್ ಹೊಡಿತಲೇ ಇರ್ತಾರೆ ಇನ್ನ
ಆರ್ಯವರ್ಧನ್ ಗುರೂಜಿ ಪ್ರಕಾರ, ಫೈನಲ್ ಪಂದ್ಯವನ್ನು ಗೆಲ್ಲುವವರು ಯಾರು? ಇತ್ತೀಚೆಗೆ ಆರ್ಯವರ್ಧನ್ ಗುರೂಜಿ ಬಿಯಾಂಡ್ ಲಿಮಿಟ್ಸ್ ಎಂಬ ಯೂಟ್ಯೂಬ್ ಚಾನೆಲ್‌ಗೆ ಸಂದರ್ಶನ ನೀಡಿದ್ದಾರೆ. ಈ ವೇಳೆ ಆರ್‌ಸಿಬಿ ಹಾಗೂ ಪಂಜಾಬ್ ನಡುವಿನ ಫೈನಲ್ ಪಂದ್ಯದಲ್ಲಿ ಯಾರು ಗೆಲ್ಲುತ್ತಾರೆ ಎಂದು ಸಂಖ್ಯೆಗಳ ಆಧಾರದಲ್ಲಿ ಲೆಕ್ಕ ಹಾಕಿ ಭವಿಷ್ಯ ನುಡಿದಿದ್ದಾರೆ. ಆರ್ಯವರ್ಧನ್ ಪ್ರಕಾರ ಆರ್‌ಸಿಬಿ ಟಾಸ್ ಗೆಲ್ಲುತ್ತೆ. ಅಲ್ಲದೆ ಪಂಜಾಬ್‌ಗೆ ಗೆಲುವಿನ ಚಾನ್ಸ್ ಜಾಸ್ತಿಯಿದೆ ಎಂದು ಹೇಳಿದ್ದಾರೆ. ಆರ್‌ಸಿಬಿ ಚೆನ್ನಾಗಿ ಆಡಿ ಫೈನಲ್‌ಗೆ ಬಂದಿರಬಹುದು. ಆದರೆ, ಪಂಜಾಬ್‌ಗೆ ಜೂನ್ 3ನೇ ತಾರೀಕು ಒಳ್ಳೆಯ ದಿನ. ಆರ್‌ಸಿಬಿಗಿಂತ ಹೆಚ್ಚಾಗಿ ಪಂಜಾಬ್ ಹೆಚ್ಚು ಚಾನ್ಸ್ ಇದೆ ಎಂದಿದ್ದಾರೆ.
ಆರ್‌ಸಿಬಿ ಅಭಿಮಾನಿಗಳು ಅಣ್ಣಾಮ್ಮನ ಪೂಜೆ ಮಾಡಿ ಪಂದ್ಯ ಗೆಲ್ಲುತ್ತೆ ಎಂದು ಹೇಳಿದ್ದಾರೆ. ಆ ಗ್ರೌಂಡ್‌ನಲ್ಲಿ ಸಿಕ್ಸ್ ಹೊಡೆಯುವುದಕ್ಕೆ ಹೋಗಬಾರದು. ಬೌಂಡರಿ ಹೊಡೆಯುವುದಕ್ಕೆ ಪ್ರಯತ್ನ ಪಡಬೇಕು ಎಂದು ಸಲಹೆ ನೀಡಿದ್ದಾರೆ. ಜೂನ್ 3 ಪಂಜಾಬ್ ಪರವಾಗಿದ್ದರೂ, ಆರ್‌ಸಿಬಿ ಗೆಲ್ಲುವ ಚಾನ್ಸ್ ಇದೆ ಎಂದೂ ಹೇಳಿ ಅಡ್ಡ ಗೋಡೆ ಮೇಲೆ ದೀಪ ಇಟ್ಟಿದ್ದಾರೆ. ಇನ್ನೊಂದು ಕಡೆ ಗಿಳಿಯಿಂದ ಭವಿಷ್ಯ ಹೇಳಿಸುವ ರಾಮಚಿಲುಕ ಬಾಬಾಯಿ ಕೂಡ ಈ ಫೈನಲ್ ಪಂದ್ಯದ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಆರ್‌ಸಿಬಿ ಹಾಗೂ ಪಂಜಾಬ್ ಎರಡೂ ಪಂದ್ಯಗಳಲ್ಲಿ ಗಿಳಿಯು ಪಂಜಾಬ್ ಗೆಲ್ಲುತ್ತೆ ಎಂದು ಭವಿಷ್ಯ ನುಡಿದಿದೆ. ಒಟ್ಟಾರೆ, ಆರ್ಯವರ್ಧನ್ ಗುರೂಜಿ ಎರಡೂ ತಂಡಗಳಿಗೂ ಚಾನ್ಸ್ ಇದೆ ಎಂದರೆ, ರಾಮಚಿಲುಕ ಬಾಬಾಯಿ ಪಂಜಾಬ್ ಕಡೆಗೆ ಬೊಟ್ಟು ಮಾಡಿ ತೋರಿಸಿದ್ದಾರೆ.