ಬೆಟ್ಟಿಂಗ್ ಆಡುವವರಿಗೆ ಸೂಪರ್ ಸ್ಟಾರ್ ದರ್ಶನ್ ಹೇಳಿದ ಕಿವಿಮಾತು!!

Updated: Saturday, September 19, 2020, 21:29 [IST]

ಹೌದು ಫ್ರೆಂಡ್ಸ್ ನಿಮಗೆಲ್ಲ ಗೊತ್ತಿರುವ ಹಾಗೆ ಹಿಂದಿನಿಂದ ಐಪಿಎಲ್ 2020 ಶುರುವಾಗಿದೆ. ಆದರೆ ದರ್ಶನ್ ಅವರು ಹಿತವಾದ ನುಡಿಯನ್ನು ಹೇಳಿದ್ದಾರೆ. ಅದು ಏನಂದೆ ಫ್ರೆಂಡ್ಸ್ ಐಪಿಎಲ್ ನೋಡೋದಕ್ಕಿಂತ ಬೆಟ್ಟಿಂಗ್  ಆಡುವವರೇ ಜಾಸ್ತಿ. ಆದ್ದರಿಂದ ದರ್ಶನ್ ಅವರು ಒಂದು ಒಳ್ಳೆಯ ಸಂದೇಶವನ್ನು ಎಲ್ಲರಿಗೂ ಹೇಳಿದ್ದಾರೆ. ಐಪಿಎಲ್ ಅನ್ನು ಕ್ರಿಕೆಟ್ ಪಂದ್ಯಾವಳಿ ಆಗೆ ನೋಡಿ. ಅದುಬಿಟ್ಟು ಬೆಟ್ಟಿಂಗ್ ಆಡುವುದು ಮತ್ತು ಆ ಬೆಟ್ಟಿಂಗ್ ಗೋಸ್ಕರ  ಸಾಲ ಮಾಡಿಕೊಳ್ಳುವುದು.   

Advertisement

ಆಮೇಲೆ ನೀವು ಕಷ್ಟಕ್ಕೆ ಸಿಲುಕುವುದು ಇದೆಲ್ಲ ಬೇಡ ಎಂದು ದರ್ಶನ್ ಅವರು ಖಡಕ್ಕಾಗಿ ವಾರ್ನಿಂಗ್ ಕೊಟ್ಟಿದ್ದಾರೆ. ದಯವಿಟ್ಟು ಯಾರು ಬೆಟ್ಟಿಂಗ್ ಆಡಬೇಡಿ. ಬೆಟ್ಟಿಂಗ್ ಇಂದ ಸುಮಾರು ಜನ ತಮ್ಮ ಮನೆಗಳನ್ನು ಮತ್ತು ಆಸ್ತಿಪಾಸ್ತಿಗಳನ್ನು ಮಾರಿ ಕೊಂಡಿದ್ದಾರೆ. ಇದರಿಂದ ನಿಮ್ಮ ಮನೆಯವರನ್ನು ಕಷ್ಟಕ್ಕೆ ತರುತ್ತೀರಾ. ಇದರಿಂದ ನಿಮ್ಮ ಮಾನ ಮರ್ಯಾದೆ ಹೋಗುತ್ತದೆ. ಎಂದು ದರ್ಶನ್ ಅವರು ಕಿವಿ ಮಾತನ್ನು ಹೇಳಿದ್ದಾರೆ.  ಜನ ಈ ರೀತಿ ಬೆಟ್ಟಿಂಗ್ ಆಡಿ ಸಾಲ ಮಾಡಿ ತಮ್ಮ ಜೀವವನ್ನು ಕಳೆದುಕೊಂಡಿದ್ದಾರೆ .
ದಯವಿಟ್ಟು ಕಾಮೆಂಟ್ ಮಾಡಿ ದರ್ಶನ್ ಹೇಳಿದ್ದು ಇಷ್ಟ ಆಯ್ತಾ ಇಲ್ವಾ ಎಂದು.