RCB VS RR : ವಾವ್ ಎನ್ ಬ್ಯಾಟಿಂಗ್ ಗುರುವೇ ನಿಮ್ದು..! ಸೋಲುವ ಮ್ಯಾಚನ್ನು ಗೆಲ್ಲಿಸಿದ ಎಬಿಡಿ..!

Updated: Saturday, October 17, 2020, 20:53 [IST]

ಹೌದು ಈಗಾಗಲೇ ಎಲ್ಲರಿಗೂ ಗೊತ್ತಿರುವ ಹಾಗೆ ಈಗತಾನೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ರಾಜಸ್ತಾನ ರಾಯಲ್ಸ್ ವಿರುದ್ಧ ಭರ್ಜರಿ 7 ವಿಕೆಟ್ ಗಳಿಂದ ಜಯ ಗಳಿಸಿದೆ.ಇಂದು 33ನೇ ಐಪಿಎಲ್ ನ ಮ್ಯಾಚ್ ದುಬೈನಲ್ಲಿ ನಡೆದಿದ್ದು, ಮೊದಲಿಗೆ ರಾಜಸ್ತಾನ ರಾಯಲ್ಸ್ ಟಾಸ್ ಗೆಲ್ಲುವ ಮೂಲಕ ಬ್ಯಾಟಿಂಗ್ ಮಾಡುವುದಾಗಿ ಬ್ಯಾಟಿಂಗಿಗಿಳಿದದು, 20 ಓವರುಗಳಲ್ಲಿ 6 ವಿಕೆಟ್ ನಷ್ಟಕ್ಕೆ 177 ರನ್ ಗಳನ್ನು ಕಲೆಹಾಕಿ, ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ 178 ರನ್ನುಗಳ ಫೇಸ್ ಮಾಡುವಂತೆ ರನ್ಗಳನ್ನು ನೀಡಿತ್ತು. 

Advertisement

ಮೊದಲ ಇನಿಂಗ್ಸ್ ಮುಗಿದ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಇನ್ನಿಂಗ್ಸ್ ಆರಂಭಿಸಿದ್ದು, ಫಿಂಚ್ ಅವರ ವಿಕೆಟನ್ನು ಬೇಗ ಕಳೆದುಕೊಂಡಿತು. ತದನಂತರ ವಿರಾಟ್ ಕೊಹ್ಲಿ ಅವರು ತಮ್ಮ ಬ್ಯಾಟಿಂಗ್ ಮೂಲಕ ಕೊನೆ ಹಂತಕ್ಕೆ ತೆಗೆದುಕೊಂಡು ಹೋಗುವುದಕರಲ್ಲಿ ವಿಫಲರಾಗಿ 43 ರನ್ ಗಳನ್ನು ಬಾರಿಸಿ ಔಟಾದರು. ಆಮೇಲೆ ಕ್ರೀಸ್ ಗೆ ಬಂದ ಡಿವಿಲಿಯರ್ಸ್ ಮೊದಲಿಗೆ ಶಾಂತ ರೀತಿಯಲ್ಲಿ ತಮ್ಮ ಆಟವನ್ನು ಆರಂಭಿಸಿ ಕೊನೆಯ ಎರಡು ಓವರ್ಗಳಲ್ಲಿ 35 ರನ್ ಬೇಕಾಗಿತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆಲ್ಲುವುದಕ್ಕೆ,  

Advertisement

ಆ ಸಮಯದಲ್ಲಿ ಎಬಿ ಡಿವಿಲಿಯರ್ಸ್ ಭರ್ಜರಿ ಬ್ಯಾಟಿಂಗ್ ಮಾಡಿದ್ದು, ಉನಡ್ಕತ್ ನ 19 ನೇ ಓವರ್ ನಲ್ಲಿ 3 ಸಿಕ್ಸರ್ ಗಳನ್ನು ಸಿಡಿಸಿದ್ದು ಕೊನೆಯ ಓವರ್ ನಲ್ಲಿ ಒಂದು ಸಿಕ್ಸರ್ ಹೊಡೆದು ಇನ್ನೆರಡು ಬಾಲಗಳು ಬಾಕಿ ಇರುವಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆಲ್ಲುವಲ್ಲಿ ಮುಖ್ಯ ಪಾತ್ರ ವಹಿಸಿದರು. ಎಬಿ ಡಿವಿಲಿಯರ್ಸ್ ಅವರು ಅಬ್ಬರಿಸಿದ ರೀತಿ ನೋಡಿ ಬೆಂಗಳೂರು ತಂಡದ ಅಭಿಮಾನಿಗಳು ಸಾಕಷ್ಟು ಖುಷಿಯಾಗಿ, ತಮ್ಮ ನೆಚ್ಚಿನ ಬ್ಯಾಟ್ಸ್ಮನ್ ಎಬಿಡಿ ಎನ್ನು ಹಾಡಿ ಹೊಗಳುತ್ತಿದ್ದಾರೆ. ಹೌದು ಇಂದಿನ ಮ್ಯಾಚ್ ನಲ್ಲಿ ಎಬಿಡಿ ಅಬ್ಬರಿಸಿದ ಬಗ್ಗೆ ನಿಮ್ಮ ಅಭಿಪ್ರಾಯ ಅನಿಸಿಕೆ ತಿಳಿಸಿ ಮತ್ತು ಶೇರ್ ಮಾಡಿ ಧನ್ಯವಾದಗಳು..


ಪಂಡಿತ್ ಜ್ಞಾನೇಶ್ವರ್ ರಾವ್ ಶ್ರೀ ಶೃಂಗೇರಿ ಶಾರದಾಂಬೆ ವೇದಾಂಗ ಜ್ಯೋತಿಷ್ಯಂ ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಗಳು ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 3 ದಿನಗಳಲ್ಲಿ ಶಾಶ್ವತ ಪರಿಹಾರ( ಪರಿಹಾರದಲ್ಲಿ ಚಾಲೆಂಜ್) 8548998564 Call / WhatsApp