ಇಲ್ಲಿಯವರೆಗೆ ಈತನ ಭವಿಷ್ಯ ನಿಜವಾಗಿದ್ದು, ಈ ಬಾರಿ ಕಪ್ ಗೆಲ್ಲುವ ತಂಡ ಇದೆಯಂತೆ..?

Updated: Friday, November 6, 2020, 22:46 [IST]

ಹೌದು ಈಗಾಗಲೇ ಎಲ್ಲರಿಗೂ ಗೊತ್ತಿರುವ ಹಾಗೆ ಈ ಬಾರಿಯ ಐಪಿಎಲ್ ಕ್ರಿಕೆಟ್ ಪಂದ್ಯಾವಳಿ ಅಂತಿಮ ಘಟ್ಟಕ್ಕೆ ಬಂದಿದ್ದು, ರೋಚಕ ತಿರುವು ಪಡೆದುಕೊಂಡಿದೆ. ಮತ್ತು ಈಗಾಗಲೇ ನಾಲ್ಕು ತಂಡಗಳು ಪ್ಲೇ ಆಫ್ ಪ್ರವೇಶಿಸಿದ್ದು, ನಿನ್ನೆಯಷ್ಟೇ ದೆಹಲಿ ವಿರುದ್ಧ ಮುಂಬೈ ತಂಡ ಗೆದ್ದು ಫೈನಲ್ ಹಂತಕ್ಕೆ ತಲುಪಿದೆ. ಇದರ ನಡುವೆ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಅಹ್ಮದಾಬಾದ್ ನ ಮಿತುಲ್ ಎನ್ನುವ 26 ವರ್ಷದ ಯುವಕ ಜುಲೈ 27 ನೇ ತಾರೀಕು ಐಪಿಎಲ್ ಭವಿಷ್ಯವನ್ನು ನುಡಿದಿದ್ದನು. ಇದೇ ವಿಚಾರವಾಗಿ ಇಲ್ಲಿಯವರೆಗೆ ಈತ ಹೇಳಿದ್ದು ಎಲ್ಲವೂ ನಿಜವಾಗಿದೆ. 

ಹೌದು ಈ ಬಾರಿಯ ಐಪಿಎಲ್ ನಲ್ಲಿ, ಚೆನೈ ತಂಡ ಪ್ಲೇ ಆಫ್ ಪ್ರವೇಶಿಸುವುದಿಲ್ಲ. ರಾಜಸ್ಥಾನ ತಂಡ  ಅಂಕಪಟ್ಟಿಯ ಕೊನೆಯಲ್ಲಿ ಉಳಿಯಲಿದೆ. ಪಂಜಾಬ್ ಕೂಡ ಹೊರಬೀಳಲಿದೆ. ಮತ್ತು ಮುಂಬೈ ದೆಹಲಿ ಆರ್ಸಿಬಿ ತಂಡಗಳು ಪ್ಲೇಆಫ್ ಪ್ರವೇಶಿಸುತ್ತವೆ. ಎಂಬುದಾಗಿ ಹೇಳಿದ್ದನು. ಜೊತೆಗೆ ವಿರಾಟ್ ಕೊಹ್ಲಿ ಈ ಬಾರಿ ನಾರ್ಮಲ್ ಆಟವನ್ನು ಆಡುತ್ತಾರೆ ಎಂದು ಹೇಳಿದ್ದರು. ಅದೇ ರೀತಿ ಈತ ಹೇಳಿದ ಐಪಿಎಲ್ ಭವಿಷ್ಯ ಇಲ್ಲಿಯವರೆಗೂ ಎಲ್ಲಮ್ಮ ನಿಜವಾಗಿದ್ದು ಹೈದರಾಬಾದ್ ತಂಡ ಈ ಬಾರಿ ಕಪ್ ಗೆಲ್ಲಲಿದೆ ಎಂದು ಹೇಳಿದ್ದಾರೆ. 

ಹೌದು ಈತ ಇಲ್ಲಿಯವರೆಗೆ ಹೇಳಿದ್ದನ್ನು ಕಂಡ ಅಭಿಮಾನಿಗಳು ಈತನ ಭವಿಷ್ಯ ನಿಜವಾಗಿದೆ. ಹಾಗಾಗಿ ಈ ಬಾರಿ ಐಪಿಎಲ್ ನ, ಫೈನಲ್ ಅನ್ನು ಯಾರು ಗೆಲ್ಲುತ್ತಾರೆ ಎಂದು ಕಾದು ಕುಳಿತಿದ್ದಾರೆ. ಮತ್ತು ಜುಲೈ 27 ನೇ ತಾರೀಕು ಟ್ವೀಟ್ ಮಾಡಿದ ಈತನ ಟ್ವೀಟ್ ಸದ್ಯ ಸಾಮಾಜಿಕ ಜಾಲತಾಣದಲ್ಲಿ ತುಂಬಾ ವೈರಲ್ ಆಗುತ್ತಿದೆ. ಜೊತೆಗೆ ಈತ ತೆಲುಗಿನ ನೆಲದವ, ಹಾಗಾಗಿ ತಮ್ಮ ಹೈದರಾಬಾದ್ ತಂಡ ಗೆಲ್ಲಲಿದೆ ಎಂದು ಹೇಳಿದ್ದಾನೆ ಅಷ್ಟೇ. ಏನೋ ಮಿಸ್ ಆಗಿ ಸ್ವಲ್ಪ ಪ್ರಿಡಿಕ್ಟ್ ಮಾಡಿದ್ದಾನೆ ಅದು ನಿಜವಾಗಿದೆ ಅಷ್ಟೇ ಕಪ್ ಗೆಲ್ಲುವುದು ನಮ್ಮ ಆರ್ ಸಿಬಿ ತಂಡ ಮಾತ್ರ ಎಂದು ಆರ್ ಸಿಬಿ ಅಭಿಮಾನಿಗಳು ತುಂಬಾ ಕಾತುರದಿಂದ ಇಂದಿನ ಪಂದ್ಯ ಎದುರು ನೋಡುತ್ತಿದ್ದಾರೆ. ಹಾಗಾಗಿ ನೀವು ಕೂಡ ಈ ಬಾರಿ ಯಾವ ತಂಡ ಕಪ್ ಗೆಲ್ಲಲಿದೆ ಎಂಬುದಾಗಿ ಕಮೆಂಟ್ ಮಾಡಿ ತಿಳಿಸಿ ಜೊತೆಗೆ ತಪ್ಪದೇ ಶೇರ್ ಮಾಡಿ ಧನ್ಯವಾದಗಳು. 

ಹೌದು ಈಗಾಗಲೇ ಎಲ್ಲರಿಗೂ ಗೊತ್ತಿರುವ ಹಾಗೆ ಈ ಬಾರಿಯ ಐಪಿಎಲ್ ಕ್ರಿಕೆಟ್ ಪಂದ್ಯಾವಳಿ ಅಂತಿಮ ಘಟ್ಟಕ್ಕೆ ಬಂದಿದ್ದು, ರೋಚಕ ತಿರುವು ಪಡೆದುಕೊಂಡಿದೆ. ಮತ್ತು ಈಗಾಗಲೇ ನಾಲ್ಕು ತಂಡಗಳು ಪ್ಲೇ ಆಫ್ ಪ್ರವೇಶಿಸಿದ್ದು, ನಿನ್ನೆಯಷ್ಟೇ ದೆಹಲಿ ವಿರುದ್ಧ ಮುಂಬೈ ತಂಡ ಗೆದ್ದು ಫೈನಲ್ ಹಂತಕ್ಕೆ ತಲುಪಿದೆ. ಇದರ ನಡುವೆ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಅಹ್ಮದಾಬಾದ್ ನ ಮಿತುಲ್ ಎನ್ನುವ 26 ವರ್ಷದ ಯುವಕ ಜುಲೈ 27 ನೇ ತಾರೀಕು ಐಪಿಎಲ್ ಭವಿಷ್ಯವನ್ನು ನುಡಿದಿದ್ದನು. ಇದೇ ವಿಚಾರವಾಗಿ ಇಲ್ಲಿಯವರೆಗೆ ಈತ ಹೇಳಿದ್ದು ಎಲ್ಲವೂ ನಿಜವಾಗಿದೆ. 

ಹೌದು ಈ ಬಾರಿಯ ಐಪಿಎಲ್ ನಲ್ಲಿ, ಚೆನೈ ತಂಡ ಪ್ಲೇ ಆಫ್ ಪ್ರವೇಶಿಸುವುದಿಲ್ಲ. ರಾಜಸ್ಥಾನ ತಂಡ  ಅಂಕಪಟ್ಟಿಯ ಕೊನೆಯಲ್ಲಿ ಉಳಿಯಲಿದೆ. ಪಂಜಾಬ್ ಕೂಡ ಹೊರಬೀಳಲಿದೆ. ಮತ್ತು ಮುಂಬೈ ದೆಹಲಿ ಆರ್ಸಿಬಿ ತಂಡಗಳು ಪ್ಲೇಆಫ್ ಪ್ರವೇಶಿಸುತ್ತವೆ. ಎಂಬುದಾಗಿ ಹೇಳಿದ್ದನು. ಜೊತೆಗೆ ವಿರಾಟ್ ಕೊಹ್ಲಿ ಈ ಬಾರಿ ನಾರ್ಮಲ್ ಆಟವನ್ನು ಆಡುತ್ತಾರೆ ಎಂದು ಹೇಳಿದ್ದರು. ಅದೇ ರೀತಿ ಈತ ಹೇಳಿದ ಐಪಿಎಲ್ ಭವಿಷ್ಯ ಇಲ್ಲಿಯವರೆಗೂ ಎಲ್ಲಮ್ಮ ನಿಜವಾಗಿದ್ದು ಹೈದರಾಬಾದ್ ತಂಡ ಈ ಬಾರಿ ಕಪ್ ಗೆಲ್ಲಲಿದೆ ಎಂದು ಹೇಳಿದ್ದಾರೆ.  

ಹೌದು ಈತ ಇಲ್ಲಿಯವರೆಗೆ ಹೇಳಿದ್ದನ್ನು ಕಂಡ ಅಭಿಮಾನಿಗಳು ಈತನ ಭವಿಷ್ಯ ನಿಜವಾಗಿದೆ. ಹಾಗಾಗಿ ಈ ಬಾರಿ ಐಪಿಎಲ್ ನ, ಫೈನಲ್ ಅನ್ನು ಯಾರು ಗೆಲ್ಲುತ್ತಾರೆ ಎಂದು ಕಾದು ಕುಳಿತಿದ್ದಾರೆ. ಮತ್ತು ಜುಲೈ 27 ನೇ ತಾರೀಕು ಟ್ವೀಟ್ ಮಾಡಿದ ಈತನ ಟ್ವೀಟ್ ಸದ್ಯ ಸಾಮಾಜಿಕ ಜಾಲತಾಣದಲ್ಲಿ ತುಂಬಾ ವೈರಲ್ ಆಗುತ್ತಿದೆ. ಜೊತೆಗೆ ಈತ ತೆಲುಗಿನ ನೆಲದವ, ಹಾಗಾಗಿ ತಮ್ಮ ಹೈದರಾಬಾದ್ ತಂಡ ಗೆಲ್ಲಲಿದೆ ಎಂದು ಹೇಳಿದ್ದಾನೆ ಅಷ್ಟೇ. ಏನೋ ಮಿಸ್ ಆಗಿ ಸ್ವಲ್ಪ ಪ್ರಿಡಿಕ್ಟ್ ಮಾಡಿದ್ದಾನೆ ಅದು ನಿಜವಾಗಿದೆ ಅಷ್ಟೇ ಕಪ್ ಗೆಲ್ಲುವುದು ನಮ್ಮ ಆರ್ ಸಿಬಿ ತಂಡ ಮಾತ್ರ ಎಂದು ಆರ್ ಸಿಬಿ ಅಭಿಮಾನಿಗಳು ತುಂಬಾ ಕಾತುರದಿಂದ ಇಂದಿನ ಪಂದ್ಯ ಎದುರು ನೋಡುತ್ತಿದ್ದಾರೆ. ಹಾಗಾಗಿ ನೀವು ಕೂಡ ಈ ಬಾರಿ ಯಾವ ತಂಡ ಕಪ್ ಗೆಲ್ಲಲಿದೆ ಎಂಬುದಾಗಿ ಕಮೆಂಟ್ ಮಾಡಿ ತಿಳಿಸಿ ಜೊತೆಗೆ ತಪ್ಪದೇ ಶೇರ್ ಮಾಡಿ ಧನ್ಯವಾದಗಳು