ಚಲಿಸುವ ಬೈಕ್​ ಮೇಲೆಯೇ ರೊಮ್ಯಾನ್ಸ್: ಪ್ರೇಮಿಗಳ ಹುಚ್ಚಾಟದ ವಿಡಿಯೋ ವೈರಲ್

ಚಲಿಸುವ ಬೈಕ್​ ಮೇಲೆಯೇ ರೊಮ್ಯಾನ್ಸ್: ಪ್ರೇಮಿಗಳ ಹುಚ್ಚಾಟದ ವಿಡಿಯೋ ವೈರಲ್

ಚಲಿಸುತ್ತಿದ್ದ ಬೈಕ್ನಲ್ಲಿ ಯುವಕನೊಬ್ಬ ವಿಚಿತ್ರ ಕೃತ್ಯ ಎಲ್ಲರನ್ನ ಬೆಚ್ಚಿಬೀಳಿಸಿದೆ. ಈ ಸಂಪೂರ್ಣ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗ್ತಾ ಇದೆ. ವಿಡಿಯೋ ವೈರಲ್ ಆದ ನಂತರ ಪೊಲೀಸರು ವಿಷಯ ತಿಳಿದುಕೊಂಡಿದ್ದಾರೆ. ಆರೋಪಿಗಳ ವಿರುದ್ಧ ಪೊಲೀಸರು ಕಠಿಣ ಕ್ರಮವನ್ನ ಕೈಗೊಂಡಿದ್ದಾರೆ. ಚಲಿಸುತ್ತಿರುವ ಬೈಕ್ ಮೇಲೆ ಪ್ರೇಮಿಗಳು ಪರಸ್ಪರ ತಬ್ಬಿಕೊಂಡಿರುವಂತಹದ್ದು ಜೊತೆಗೆ ಅಸಭ್ಯವಾಗಿ ವರ್ತಿಸುತ್ತಿರುವಂತಹ ದೃಶ್ಯ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ವಿಶಾಖಪಟ್ಟಣಂನ ಸ್ಟೀಲ್ ಪ್ಲಾಂಟ್ ರಸ್ತೆಯಲ್ಲಿ ಚಿತ್ರಿಸಲಾದಂತಹ ವಿಡಿಯೋದಲ್ಲಿ 19 ವರ್ಷದ ಯುವತಿಯು ಮತ್ತು 22 ವರ್ಷದ ಯುವಕ ಅಜಾಗರಕತೆಯಿಂದ ವರ್ತಿಸಿದ್ದಾರೆ.  ( video credit : Upload Kannada )

ಯುವಕ ಯುವತಿಯನ್ನ ಬೈಕ್ನ ಟ್ಯಾಂಕ್ ಮೇಲೆ ಕೂರಿಸಿ ತಬ್ಬಿಕೊಂಡಿರುವಂತಹ ವಿಡಿಯೋ ಇದಾಗಿದೆ ಬೈಕ್ನಲ್ಲಿ ಯುವಜೋಡಿ ತಬ್ಬಿಕೊಳ್ಳುತ್ತಿರುವಂತಹ ದೃಶ್ಯವನ್ನ ಮತ್ತೊಬ್ಬ ವ್ಯಕ್ತಿ ತನ್ನ ಫೋನ್ನಲ್ಲಿ ಸೆರೆಹಿಡಿದಿದ್ದಾನೆ ವಿಡಿಯೋ ಹೊರಬಿದ್ದ ನಂತರ ಪೊಲೀಸರು ಇಬ್ಬರ ವಿರುದ್ಧವೂ ಅಜಾಗುರಿಕತೆ ಮತ್ತು ನಿರ್ಲಕ್ಷದ ಚಾಲನೆ ಪ್ರಕರಣ ದಾಖಲಿಸಿದ್ದಾರೆ ಬೈಕನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಪೊಲೀಸರು ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 336 179 132 ಮತ್ತು 129ರ ಅಡಿಯಲ್ಲಿ ಪ್ರಕರಣವನ್ನ ದಾಖಲಿಸಿದ್ದಾರೆ ಇಬ್ಬರ ಪೋಷಕರನ್ನ ಕರಿಸಿ ಕೌನ್ಸಿಲಿಂಗ್ ಮಾಡಲಾಗಿದೆ ಈ ವಿಡಿಯೋ ವೈರಲ್ ಆದ ನಂತರ ವಿಶಾಖಪಟ್ಟಣಂ ಪೊಲೀಸ್ ಕಮಿಷನರ್ ಸಿಹೆಚ್

ಶ್ರೀಕಾಂತ್ ರವರು ನಾಗರಿಕರಿಗೆ ಸಂಚಾರ ನಿಯಮಗಳನ್ನ ಪಾಲಿಸುವಂತೆ ಸಲಹೆ ನೀಡಿದ್ರು ಮತ್ತು ಕಾನೂನು ಉಲ್ಲಂಘಿಸುವವರಿಗೆ ವಾಹನ ವಶಪಡಿಸಿಕೊಳ್ಳುವುದು ಸೇರಿದಂತೆ ಕಠಿಣ ಶಿಕ್ಷೆ ಎಚ್ಚರಿಕೆಯನ್ನ ನೀಡಿದರು 2019ರಲ್ಲಿ ಇದೇ ರೀತಿಯ ಘಟನೆಯಲ್ಲಿ ಪಶ್ಚಿಮ ದೆಹಲಿಯ ರಜೌರಿ ಗಾರ್ಡನ್ ನಲ್ಲಿ ದಟ್ಟನೆಯ ಸಮಯದಲ್ಲಿ ಪ್ರೇಮಿಗಳು ಇದೇ ರೀತಿಯ ಕೃತ್ಯವನ್ನ ಮಾಡಿದ್ದಾರೆ ನಂತರ ಈ ಜೋಡಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲ್ ಆಗಿದ್ದು ವಿಡಿಯೋದಲ್ಲಿ ಹುಡುಗನ ಭುಜದ ಮೇಲೆ ಬ್ಯಾಗ್ ಹಾಕಿಕೊಂಡು ಬೈಕ್ ಓಡಿಸುತ್ತಿದ್ದು ಹುಡುಗಿ ಇಂಧನ ಟ್ಯಾಂಕ್ ಮೇಲೆ ಹುಡುಗನಿಗೆ ಎದುರಾಗಿ ಕುಳಿತವರನ್ನ ತಬ್ಬಿಕೊಂಡಿದ್ಳು