ಒಂದಾನೊಂದು ಕಾಲದ ಟಾಪ್ ನಟಿ ಬಾಳಲ್ಲಿ ವಿಧಿ ಎಂಥಾ ಆಟ ಆಡಿತು ಗೊತ್ತೇ..? ಮಹಾಲಕ್ಷ್ಮಿ ಈಗ ಏನು ಮಾಡುತ್ತಿದ್ದಾರೆ ನೋಡಿ
ಹೌದು, ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ಸಾಕಷ್ಟು ಖ್ಯಾತ ನಟಿಯರು ತಮ್ಮದೇ ಆದ ವಿಭಿನ್ನ ಅಭಿನಯದ ಮೂಲಕ ಹೆಚ್ಚು ಹೆಸರು ಮಾಡಿ ಹೋಗಿದ್ದಾರೆ. 90ರ ದಶಕದಲ್ಲಿ ನಟಿಯರು ತುಂಬಾನೇ ಮುದ್ದಾಗಿ ಇದ್ದರು. ಈಗಿನ ತರ ಆಗ ಹೆಚ್ಚು ಹಾಟ್ ಪೋಸ್ ಗಳ ರೀತಿಯಲ್ಲಿ ಬಟ್ಟೆಗಳನ್ನ ನಟಿಯರು ಹೆಚ್ಚು ತೋಡುತ್ತಿರಲಿಲ್ಲ. ಆಗಿನ ಕಾಲದಲ್ಲಿ ಅವೆಲ್ಲ ಹೆಚ್ಚು ಕಂಡು ಬರುತ್ತಿರಲಿಲ್ಲ. ಹೌದು ಆಗ ಮುದ್ದಾಗಿ ಸೀರೆ ಉಟ್ಟು, ಕಣ್ಣ ಅಭಿನಯದಲ್ಲಿಯೇ ಎಲ್ಲರನ್ನು ಸೆಳೆಯುವಂತ ಕಲೆ ಆಗಿನ ಕಾಲದ ಕೆಲವು ನಟಿಯರಲಿ ಇತ್ತು ಎಂದು ಹೇಳಬಹುದು..
ದಕ್ಷಿಣ ಭಾರತದ ತಮಿಳುನಾಡಿನ ನಟಿ ಮಹಾಲಕ್ಷ್ಮಿ ಎಲ್ಲರಿಗೂ ಗೊತ್ತಿರುವ ನಟಿಯೇ. ಹೌದು ಇವರು ಕಾಲಿವುಡ್ ಮತ್ತು ಟಾಲಿವುಡ್ ಜೊತೆಗೆ ಕನ್ನಡದಲ್ಲಿ ಹೆಚ್ಚು ಬೇಡಿಕೆಯ ನಟಿಯಾಗಿ 90ರ ದಶಕದಲ್ಲಿ ಹೆಚ್ಚು ಗುರುತಿಸಿಕೊಂಡಿದ್ದರು. ಅತ್ಯದ್ಭುತ ನಟನೆ, ಅತಿ ಹೆಚ್ಚು ಅಭಿಮಾನಿಗಳನ್ನು ತಮ್ಮ ನಟನೆಯ ಮೂಲಕವೇ ಮಹಾಲಕ್ಷ್ಮಿಯವರು ಗಳಿಸಿಕೊಂಡವರು. ನೋಡಲು ತುಂಬಾನೇ ಮುದ್ದಾಗಿದ್ದರು ನಟಿ ಮಹಾಲಕ್ಷ್ಮಿ. ಹೌದು ಕನ್ನಡ ಚಿತ್ರರಂಗದಲ್ಲಿ ಉತ್ತುಂಗದ ತುತ್ತ ತುದಿಯಲ್ಲಿ ಕುಳಿತಿದ್ದ ವೇಳೆಯೇ ನಟಿ ಮಹಾಲಕ್ಷ್ಮಿಯವರು ಯಾಕೆ ನಂತರದ ದಿನದಲ್ಲಿ ಕಾಣಿಸಿಕೊಳ್ಳಲಿಲ್ಲ ಎಂಬುದು ಇಂದಿಗೂ ಕೆಲವರ ಪ್ರಶ್ನೆ. ಚಿತ್ರರಂಗದಿಂದ ದೂರ ಆಗ ಆಗಿದ್ದೇಕೆ..? ಎಲ್ಲವೂ ಕೂಡ ತುಂಬಾ ಗಾಸಿಪ್ ವಿಚಾರಗಳಾಗಿಯೇ ಇವರ ಕುರಿತಾಗಿ ಹರಿದಾಡಿದವು.
ಹೌದು ನಟಿ ಮಹಾಲಕ್ಷ್ಮಿ ಅವರ 'ದೂರದ ಊರಿಂದ ಹಮ್ಮಿರ ಬಂದ' ಎನ್ನುವ ಸ್ವಾಭಿಮಾನ ಚಿತ್ರದ ಹಾಡು ಇಂದಿಗೂ ಕೂಡ ಹಲವರ ಫೇವರೆಟ್. ಕನ್ನಡದ ಶಂಕರ್ ನಾಗ್, ಅನಂತನಾಗ್, ರವಿಚಂದ್ರನ್, ಅಂಬರೀಶ್, ಹಾಗೂ ನಟ ರಾಜಕುಮಾರ್ ಅವರೊಟ್ಟಿಗೆಯೂ ಕೂಡ ನಟಿ ಮಹಾಲಕ್ಷ್ಮಿ ಅಭಿನಯ ಮಾಡಿ ಮನೆಗೆದ್ದಿದ್ದವರು. ಇಂದು ಯಾವ ಸ್ಥಿತಿಯಲ್ಲಿ ಈ ನಟಿ ಇದ್ದಾರೆ, ಹಿಂದೂ ಧರ್ಮದಿಂದ ಕ್ರೈಸ್ತ ಧರ್ಮಕ್ಕೆ ಯಾಕೆ ನಟಿ ಮತಾಂತರ ಆದ್ರು, ಜೊತೆಗೆ ಇದೀಗ ಮಹಾಲಕ್ಷ್ಮಿ ಯಾವ ಕೆಲಸ ಮಾಡುತ್ತಿದ್ದಾರೆ, ಚಿತ್ರರಂಗದಿಂದ ದೂರ ಆಗಿದ್ದೇಕೆ.? ಕನ್ನಡದ ನಟ ನಿರ್ದೇಶಕ ನಿರ್ಮಾಪಕ ಆದಂತಹ ಒಬ್ಬರನ್ನು ಪ್ರೀತಿ ಮಾಡಿ ಅವರನ್ನು ಯಾಕೆ ಮಹಾಲಕ್ಷ್ಮಿ ಅವರು ಮದುವೆ ಆಗಲಿಲ್ಲ, ಅದಕ್ಕೆ ಕಾರಣ ಏನು, ಅದೇ ಪ್ರೀತಿಯಿಂದ ಮನನೊಂದು ಇಂದಿಗೂ ನಟಿ ಖಿನ್ನತೆಯಿಂದ ಬಳಲುತ್ತಿದ್ದಾರೆಯೇ, ಎಲ್ಲವೂ ಸಹ ಮಾಹಿತಿ ಈ ವಿಡಿಯೋದಲ್ಲಿದೆ, ಒಮ್ಮೆ ವಿಡಿಯೋ ನೋಡಿ, ಕೊನೆಯವರೆಗೂ ನೋಡಿದ್ದೆ ಆದರೆ ನಿಮಗೆ ನಟಿ ಮಹಾಲಕ್ಷ್ಮಿ ಅವರ ಬಗ್ಗೆ ಎಲ್ಲಾ ವಿಚಾರವೂ ಸಹ ಗೊತ್ತಾಗುತ್ತದೆ, ಧನ್ಯವಾದಗಳು... ( video credit : kannada taja suddi )




