ಚಿತ್ರ ಹಿಂಸೆ ನೀಡಿ ನಟಿ ಸೋನು ಗೌಡ ಅವರ ಜೀವನ ಹಾಳು ಮಾಡಿದ ವ್ಯಕ್ತಿ ಯಾರು ಗೊತ್ತಾ? ಇಲ್ಲಿದೆ ಫುಲ್ ಸ್ಟೋರಿ!

ಕಲಾವಿದರ ಬದುಕು ಸಾಮಾನ್ಯವಾಗಿ ನಾಟಕೀಯವಾಗಿದ್ದು, ಸೃಜನಾತ್ಮಕತೆಯಿಂದ ತುಂಬಿರುತ್ತದೆ. ಅವರ ಜೀವನ ಶೈಲಿ ವೃತ್ತಿಪರವಾಗಿ ಮತ್ತು ವೈಯಕ್ತಿಕವಾಗಿ ವಿಭಿನ್ನ ಸವಾಲುಗಳು ಮತ್ತು ಯಶಸ್ಸುಗಳನ್ನು ಒಳಗೊಂಡಿರಬಹುದು. ಕಲಾವಿದರು ತಮ್ಮ ಕಲೆಯನ್ನು ಅಭಿವೃದ್ಧಿಪಡಿಸಲು ಮತ್ತು ಪ್ರದರ್ಶಿಸಲು ಕಠಿಣ ಪರಿಶ್ರಮ, ಪ್ರಚೋದನೆ ಮತ್ತು ದೀರ್ಘಕಾಲಿಕ ಅಭ್ಯಾಸಕ್ಕೆ ಬದ್ಧರಾಗಿರುತ್ತಾರೆ.ಅವರ ಜೀವನದಲ್ಲಿ ಸ್ಥಿರತೆ ಮತ್ತು ಭದ್ರತೆ ಕೊರತೆಯಾಗಿರಬಹುದು, ಆದರೆ ಮನೋತೃಪ್ತಿ, ಸಾಧನೆ, ಮತ್ತು ಸೃಜನಶೀಲತೆಯ ಸಂತೋಷವು ಅದಕ್ಕೆ ಪೂರಕವಾಗಬಹುದು. ಕೆಲವು ಕಲಾವಿದರು ತಮ್ಮ ಕಲೆಯಿಂದ ನೆಮ್ಮದಿಯನ್ನು ಪಡೆಯುತ್ತಾರೆ, ಮತ್ತೊಮ್ಮೆ ತನ್ನ ಕಲೆಯನ್ನು ಜೀವನೋಪಾಯವಾಗಿಸಲು ಹೋರಾಟ ಮಾಡಬೇಕಾಗುತ್ತದೆ.
ಇದೀಗ ನಾವು ಇಷ್ಟೆಲ್ಲಾ ಪೀಠಿಕೆ ಹಾಕಿರುವ ಕಥೆಗೆ ಒಬ್ಬ ಕಲಾವಿದೆಯ ನಿಜ ಜೀವನವು ಕೊಡ ಅನ್ವಯ ಆಗಲಿದೆ. ಆ ಕಲಾವಿದೆ ಬೇರಾರೂ ಅಲ್ಲ ಕಲರ್ಸ್ ಕನ್ನಡಲ್ಲಿ ಲಕ್ಷ್ಮಿ ಬಾರಮ್ಮ ಖ್ಯಾತಿ ಪಡೆದ ನೇಹಾ ಅವರ ಅಕ್ಕ ಸೋನು ಗೌಡ ಎಂದೇ ಹೇಳಬಹುದು. ಇನ್ನೂ ಇವ್ರು ಕೊಡ ಒಂದು ಕಾಲದಲ್ಲಿ ಕಿರುತೆರೆಯಲ್ಲಿ ಹಾಗೂ ಹಿರಿತೆರೆಯಲ್ಲಿ ಬಹಳ ಮಿಂಚುತ್ತಿದ್ದ ನಟಿ ಎಂದ್ರೆ ತಪ್ಪಾಗಲಾರದು. ಆದ್ರೆ ತಮ್ಮ ಸಿನಿಮಾ ಜರ್ನಿಯಲ್ಲಿ ಈಕೆ ಬೆರಳೆಣಿಕೆಯಷ್ಟು ಸಿನಿಮಾಗಳನ್ನು ಮಾಡಿದರು ಕೊಡ ಬಹಳ ದೊಡ್ಡ ಮಟ್ಟದ ಜನಪ್ರಿಯತೆಯನ್ನು ಈಕೆ ಹೊಂದಿದ್ದಾರೆ. ತನ್ನ ಸಿನಿಮಾ ಕೆರಿಯರ್ ನಲ್ಲಿ ಒಂದು ಸಕ್ಸಸ್ ಪಡೆಯುವ ಸಮಯದಲ್ಲಿ ಪ್ರೀತಿಯಲ್ಲಿ ಬಿದ್ದು ಬಹಳ ಚಿಕ್ಕ ವಯಸ್ಸಿಗೇ ಮನೋಜ್ ಎಂಬುವವರನ್ನು ಮದುವೆಯಾಗುತ್ತಾರೆ.
ಮೊದಲೆಲ್ಲಾ ಬಹಳ ಚೆನ್ನಾಗಿಯೇ ಇದ್ದ ಇವರು ದಿನ ಕಳೆಯುತ್ತಿದ್ದಂತೆ ಸಾಕಷ್ಟು ನೋವು ಹಿಂಸೆಯನ್ನು ಪಡೆಯುತ್ತಾರೆ. ಸಾಕಷ್ಟು ಬಾರಿ ತಮ್ಮ ಪ್ರೀತಿಗಾಗಿ ಎಲ್ಲವನ್ನೂ ಕೊಡ ಸಹಿಸುತ್ತಾ ಬಂದಿದ್ದರು. ಆದರೆ ಮಾನಸಿಕವಾಗಿ ಹಿಂಸೆ ಪಡೆಯುವುದಕ್ಕಿಂತ ದೈಹಿಕ ಹಿಂಸೆ ಹೆಚ್ಚಾದ ನಂತರ ಡೈವರ್ಸ್ ಪಡೆಯುವುದಕ್ಕೆ ಮುಂದಾದ್ರು. ಡೈವರ್ಸ್ ಪಡೆದ ನಂತರ ಡಿಪ್ರೆಶನ್ ಒಳಗಾಗಿ ಸಾಕಷ್ಟು ವರ್ಷಗಳ ಕಾಲ ಸಿನಿಮಾ ರಂಗದಿಂದ ದೂರದರು. ಇದೀಗ ಮತ್ತೆ ಸಿನಿಮಾ ರಂಗಕ್ಕೆ ಮರಳಿದ್ದಾರೆ. ಸದ್ಯದಲ್ಲಿ ಡಾಲಿ ಧನಂಜಯ್ ಅವರ ಜೊತೆ ಭಾರೀ ನಿರೀಕ್ಷೆ ಹುಟ್ಟು ಹಾಕಿರುವ ಯುದ್ಧ ಕಾಂಡ ಸಿನಿಮಾದಲ್ಲಿ ನಾಯಕ ನಟಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ( video credit :News Boxx )