ವಿಶ್ವ ಕಪ್ ಫೈನಲ್ ಬಗ್ಗೆ ಭವಿಷ್ಯ ನುಡಿದ ಆರ್ಯವರ್ಧನ್ ಗುರೂಜಿ! ಇವರ ಭವಿಷ್ಯ ಏನು ಗೊತ್ತಾ?

ವಿಶ್ವ ಕಪ್ ಫೈನಲ್ ಬಗ್ಗೆ ಭವಿಷ್ಯ ನುಡಿದ ಆರ್ಯವರ್ಧನ್ ಗುರೂಜಿ! ಇವರ ಭವಿಷ್ಯ ಏನು ಗೊತ್ತಾ?

ಎಲ್ಲೆಡೆ ಸದ್ದು ಮಾಡುತ್ತಿರುವ ವಿಚಾರ ಎಂದ್ರೆ ಅದು ನಾಳೆಯ ವಿಶ್ವ ಕಪ್ ಫೈನಲ್ ಮ್ಯಾಚ್. ಇದೊಂದು ರೀತಿಯ ಫಿವರ್ ಎಂದು ಹೇಳಿದರೆ ತಪ್ಪಾಗಲಾರದು. ಅದರಲ್ಲೂ ಈ ಬಾರಿಯ ಮ್ಯಾಚ್ ಪ್ರದರ್ಶನ ಕಂಡ ನಂತರದಿಂದ ಭಾರತದ ತಂಡದ ಮೇಲೆ ನಿರೀಕ್ಷೆ ನಿನ್ನಷ್ಟು ಹೆಚ್ಚಾಗಿದೆ ಎನ್ನಬಹುದು. ಈ ಬಾರಿ ನಮ್ಮ ಭಾರತದ ಸಾಕಷ್ಟು ಬಲಿಷ್ಠವಾಗಿ ಕಾಣಿಸಿಕೊಂಡಿದೆ ಏಕೆಂದ್ರೆ ಈ ಬಾರಿ ಆಡಿರುವ ಹತ್ತು ಮ್ಯಾಚ್ ನಲ್ಲಿ ಕೊಡ ಒಂದೇ ಒಂದು ಮ್ಯಾಚ್ ಕೊಡ ಸೋತಿಲ್ಲ ಈ ಕಾರಣದಿಂದ ನಮ್ಮ ಭಾರತ ವಿಶ್ವ ಕಪ್ ಗೆಲ್ಲುವುದು ಕಟ್ಟಿಟ್ಟ ಬುತ್ತಿ ಎನ್ನುವ ಭರವಸೆ ಎಲ್ಲರಲ್ಲೂ ಇದೆ ಎಂದರೆ ತಪ್ಪಾಗಲಾರದು. ಇನ್ನೂ ಈ ಭರವಸೆಯ ಪ್ರಶ್ನೆಗೆ ಉತ್ತರ ನಾಳೆಯ ಅಂತ್ಯದಲ್ಲಿ ನಮಗೆ ಸಿಗಲಿದೆ.  

ನಾಳೆ ಅಹಮಾದಾಬಾದ್ ಸ್ಟೇಡಿಯಂ ನಲ್ಲಿ ಎರಡು ಗಂಟೆಗೆ ಶುರುವಾಗುವ ಈ ಫೈನಲ್ ಮ್ಯಾಚ್ ನಮ್ಮ ರೋಹಿತ್ ಶರ್ಮಾ ಅವರ ನೇತೃತ್ವದಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಡಲಿದ್ದಾರೆ. ಈ ಸಮಯದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಆಸ್ಟ್ರೇಲಿಯಾ ತಂಡದ ಆಲ್ ರೌಂಡರ್ ಎಂದು ಪ್ರಸಿದ್ದಿ ಪಡೆದಿರುವ ಮೈಚೆಲ್ ಎನ್ನುವ ಆಟಗಾರ ಈ ಬಾರಿ ಜಯ ನಮ್ಮದೇ ಭಾರತ ಹೀನಾಯವಾಗಿ ಸೋಲು ಕಾಣುತ್ತದೆ ಎಂದು ಬರೆದುಕೊಂಡಿರುವ ಪೋಸ್ಟ್ ಈಗ ಎಲ್ಲೆಡೆ ವೈರಲ್ ಆಗಿದೆ. ಈಗ ಅದರೊಟ್ಟಿಗೆ ನಮ್ಮ ಕನ್ನಡದ ಬಿಗ್ ಬಾಸ್ ಖ್ಯಾತಿಯ ಅರ್ಯವರ್ಧನ್ ಗುರೂಜಿ ಅವರ ಭವಿಷ್ಯ ವಾಣಿ ಕೂಡ ಹೆಚ್ಚಾಗಿಯೇ ಸದ್ದು ಮಾಡುತ್ತಿದೆ .

ಇನ್ನೂ ಆರ್ಯವರ್ಧನ ಗುರೂಜಿ ಅವರು ಸಂಖ್ಯೆ ಶಾಸ್ತ್ರದಲ್ಲಿ ಪಂಡಿರಾಗಿದ್ದು ಇವರು ಸಂಖ್ಯೆಯ ಶಾಸ್ತ್ರದಲ್ಲಿ ಹೇಳುವ ಮಾತು ನಿಜ ಆಗಲಿದೆ ಎಂದು ಕೆಲವರು ನಂಬಿದ್ದಾರೆ. ಇನ್ನೂ ಇವರು ಹೇಳುವ ಭವಿಷ್ಯ ಕೊಡ ಬೆರಳಣಿಕೆಷ್ಟು ನಿಜ ಆಗಿದೆ. ಇದೀಗ ನಮ್ಮ ಭಾರತದ ಕ್ಯಾಪ್ಟನ್ ರೋಹಿತ್ ಶರ್ಮಾ ಅವರ ಸಂಖೆಯ ಅಂಶದ ಪ್ರಕಾರ ಗ್ರೌಂಡ್ ನಲ್ಲಿ ಒಂದು ವೈಬ್ರೇಶನ್ ಕ್ರಿಯೇಟ್ ಆಗಿ ಈ ಭಾರಿ ಭಾರತದ ದೊಡ್ಡ ಮಟ್ಟದ ಗೆಲವು ಸಾಧಿಸಿ ವಿಶ್ವ ಕಪ್ ಗಳಿಸುತ್ತದೆ ಎಂದು ತಿಳಿಸಿದ್ದಾರೆ. ಇನ್ನೂ ಹೀಗೆ ಮುಂದುವರೆದ ಆರ್ಯವರ್ಧನ್ ಗುರೂಜಿ ಮುಂದೆ ಷುಭ್ ಮನ್ ಗಿಲ್ ಕೊಡ ತಂಡದ ನಾಯಕ ಅಗಲಿದ್ದಾರೆ ಎಂದು ತಿಳಿಸಿದ್ದಾರೆ.

VIDEO CREDIT : VISTARA NEWS