ಆಂಟಿಯರ ಪಾರ್ಟಿ ಬಲು ಜೋರು : ಈ ವಯಸ್ಸಲ್ಲಿ ಇದೆಲ್ಲ ನಿಮಗೆ ಬೇಕಾ ಎಂದ ನೆಟ್ಟಿಗರು ವಿಡಿಯೋ ವೈರಲ್

ಆಂಟಿಯರ ಪಾರ್ಟಿ ಬಲು ಜೋರು : ಈ ವಯಸ್ಸಲ್ಲಿ ಇದೆಲ್ಲ ನಿಮಗೆ ಬೇಕಾ ಎಂದ ನೆಟ್ಟಿಗರು  ವಿಡಿಯೋ ವೈರಲ್

ಸಾಮಾಜಿಕ ಜಾಲತಾಣ ಅಂದ್ರೆ ಹಾಗೇನೆ ಸ್ನೇಹಿತರೆ, ಎಲ್ಲಿ ನೋಡಿದರೂ ಯಾವಾಗ ಆದ್ರೂ ಹೆಚ್ಚು ಜನರು ಅದರಲ್ಲಿ ಸಕ್ರಿಯ ಇರುತ್ತಾರೆ. ಹೌದು ಈಗ ಕಂಪ್ಯೂಟರ್ ಕಾಲ ಎಲ್ಲಿ ನೋಡಿದರೂ ಸಣ್ಣ ಹುಡುಗರಿಂದ ಹಿಡಿದು ದೊಡ್ಡ ದೊಡ್ಡ ಅಂಕಲ್ ಆಂಟಿಯರು ಕೂಡ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಕ್ರಿಯ ಆಗಿರುವುದು ಮಾಮಲಿ. ಈ ಮೂಲಕ ಬರುವ ಕೆಲವು ವಿಚಾರಗಳನ್ನು, ಕೆಲವು ಸುದ್ದಿಗಳನ್ನು ಸುಳ್ಳು ಸುದ್ದಿಗಳನ್ನು ನಂಬುವುದು ಸರ್ವೇ ಸಾಮಾನ್ಯ. ಸುದ್ದಿಗಳು ಹೇಗಿರಬೇಕು ಅಂದ್ರೆ ಜನರಿಗೆ ಅದರಿಂದ ಉಪಯೋಗ ಆಗುವಂತೆ ಇರಬೇಕು

ಆದರೆ ಈಗ ಕೆಲವು ಆಂಟಿಯರು ಸಹ ತಾವು ಸಹ ಪ್ರಸಿದ್ದಿಗೆ ಬರಬೇಕೆಂದು ತಾವು ಮನೆಯಲ್ಲಿ ಡ್ರಿಂಕ್ಸ್ ಕುಡಿಯುವ ವಿಡಿಯೋ ಅನ್ನು ಸಾಮಾಜಿಕ ಜಾಲ ತಾಣದಲ್ಲಿ ಹರಿಯ ಬಿಟ್ಟಿದ್ದಾರೆ . ಇದು ಎಷ್ಟು ಸರಿ ನೀವೇ ಹೇಳಿ . ಇವರಿಗೆ ಸರಿಯಾಗಿ ಉಗಿದು ಬುದ್ದಿ ಹೇಳ ಬೇಕು 

ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.