2024 ಈ ದೇಶಗಳು ಮುಳುಗಳಿವೆ, ಬಾಬಾ ವಂಗಾ ನುಡಿದ ಭವಿಷ್ಯ ನಿಜವಾಗುತ್ತಿದೆ

2024 ಈ ದೇಶಗಳು ಮುಳುಗಳಿವೆ, ಬಾಬಾ ವಂಗಾ ನುಡಿದ ಭವಿಷ್ಯ ನಿಜವಾಗುತ್ತಿದೆ

ಕಾಲಜ್ಞಾನಿಗಳು ಭವಿಷ್ಯವನ್ನು ಹೇಗೆ ಹೇಳುತ್ತಾರೆ ಎಂಬುದು ಅನೇಕ ಮುಖ್ಯ ಕ್ಷೇತ್ರಗಳಲ್ಲಿ ಹೊರಗಿನ ಘಟನೆಗಳ ಮೇಲೆ ಅವರ ಅಧ್ಯಯನ, ತನುಮನ ವಿಶ್ಲೇಷಣೆ, ಸಾಮಾಜಿಕ ಮತ್ತು ವೈಜ್ಞಾನಿಕ ನಿಯಮಗಳ ಅಧ್ಯಯನದ ಆಧಾರದ ಮೇಲೆ ನಿರ್ಧಾರಿಸಲ್ಪಡುತ್ತದೆ. ಅವರು ಇತರ ಜ್ಞಾನಿಗಳಂತೆ ಭವಿಷ್ಯದ ಘಟನೆಗಳನ್ನು ನೇರವಾಗಿ ಹೇಳುವುದಿಲ್ಲ. ಬದಲಾಗಿ, ಅವರು ಇರುವ ಅಧ್ಯಯನ ಮತ್ತು ಅನುಭವದ ಮೂಲಕ ಮುಂದಾಗಬಹುದಾದ ಘಟನೆಗಳ ಅಂಶಗಳ ಪ್ರಸಂಗವನ್ನು ಅನ್ವಯಿಸುತ್ತಾರೆ. ಹೀಗೆ, ಅವರ ವಿಶ್ಲೇಷಣೆಗಳು ಸಾಮಾಜಿಕ ಅಥವಾ ವೈಜ್ಞಾನಿಕ ನಿಯಮಗಳ ಪರಿಣಾಮದ ಮೇಲೆ ಆಧಾರಿತವಾಗಿರುತ್ತವೆ. ಇನ್ನೂ ಈ ವಿಚಾರದಲ್ಲಿ ಹೆಚ್ಚಿನ ಸುದ್ದಿ ಮಾಡಿರುವ ಪ್ರಸಂಗ ಎಂದ್ರೆ ಅದು ಬಾಬಾ ವಂಗಾ ಇನ್ನೂ ಇವರು ಈಗಾಗಲೇ 2050ರ ವರೆಗೂ ಭವಿಷ್ಯವಾಣಿಯನ್ನು ಬರೆದಿದ್ದಾರೆ.

ಯುಎಇನಲ್ಲಿ 16 ಏಪ್ರಿಲ್ 2024 ಭಾರಿ ಮಳೆಯಿಂದ ಪ್ರವಾಹಗಳು ಉಂಟಾದವು. ದುಬೈ ಮತ್ತು ಶರ್ಜಾ ನಗರಗಳು, ಉತ್ತರ ಯುಎಇನ ನಗರಗಳು ಮತ್ತು ರಾಸ್ ಅಲ್ ಖೈಮಾ ಎಂಬ ವಿವಿಧ ಪ್ರದೇಶಗಳನ್ನು ಪ್ರಭಾವಿಸಿದವು. ಯುಎಇನ ರಾಷ್ಟ್ರೀಯ ಮೆಟಿಯೊರಾಲಾಜಿಯ ಕೇಂದ್ರಕ್ಕೆ ಪ್ರಕಟವಾದ ಮಳೆಯು 75 ವರ್ಷಗಳ ಹಿಂದಿನ ಅತ್ಯಂತ ಭಾರಿ ಮಳೆಯಾಗಿತ್ತು 1. ಯುಎಇನ ಮಳೆಗಾಲಿನ ಪ್ರಭಾವವು ಪರ್ಷಿಯನ್ ಗಲ್ಫ್ ಮಳೆಗಳ ಒಂದು ಭಾಗವಾಗಿತ್ತು

ಚೀನಾದಲ್ಲಿ ಎಡಬಿಡದ ಮಳೆಯಾಗುತ್ತಿದ್ದು ಜನಜೀವನ ಅಸ್ತವ್ಯಸ್ತವಾಗಿದೆ. ದಕ್ಷಿಣ ಚೀನಾದಲ್ಲಿ ಭಾರೀ ಮಳೆ ಹಾಗೂ ಪ್ರವಾಹದಿಂದಾಗಿ 4 ಜನರು ಸಾವನ್ನಪ್ಪಿದ್ದಾರೆ. 10 ಜನರು ನಾಪತ್ತೆಯಾಗಿದ್ದಾರೆಂದು ವರದಿಯಾಗಿದೆ. ಚಂಡಮಾರುತ, ಮಳೆ ಮತ್ತು ಪ್ರವಾಹ ಚೀನಾದಲ್ಲಿ ದೊಡ್ಡ ವಿನಾಶವನ್ನು ಉಂಟುಮಾಡಿದೆ. ಏಪ್ರಿಲ್ 16 ರಿಂದ ದಕ್ಷಿಣ ಚೀನಾದಲ್ಲಿ ದಾರಾಕಾರವಾಗಿ ಮಳೆಯಾಗುತ್ತಿದೆ. ಇದರಿಂದಾಗಿ 44 ನದಿಗಳು ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿವೆ. ಮನೆಗಳು ಸಂಪೂರ್ಣವಾಗಿ ಜಲಾವೃತಗೊಂಡಿದ್ದು, ವಾಹನ ಸೇರಿದಂತೆ ಇನ್ನಿತರ ಭಾರವಾದ ವಸ್ತುಗಳು ಪ್ರವಾಸದ ರಬಸಕ್ಕೆ ಆಟಿಕೆಯಂತೆ ಕೊಚ್ಚಿ ಹೋಗುತ್ತಿರುವ ದೃಶ್ಯಗಳು ಕಂಡು ಬಂದಿವೆ.  

ಇನ್ನೂ ಇವರ ಭವಿಷ್ಯವಾಣಿಯಲ್ಲಿ 2075 ಕ್ಕೆ ಜಗತ್ತಿನ ಅಂತ್ಯ ಆಗಲಿದೆ. ಈ ವರ್ಷ ರಷ್ಯಾ ಅಧ್ಯಕ್ಷ ಲ್ಯಾಡಮೀರ್  ಪುಟಿನ್ ಎಂಬುವರನ್ನು ಅವ್ರ ದೇಶದವರು ಹತ್ಯೆ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಮುಂದಿನ ದೇಶದಲ್ಲಿ ದೊಡ್ಡ ದೇಶ ಭೋಪಟದಿಂದ ಅಳಿಸಿ ಹೋಗಲಿದೆ ಎಂದಿದ್ದಾರೆ ಹಾಗೆ ನೋಡುವುದಾದರೆ ಈಗ ಯುರೋಪ್ ದೇಶ ಭಯೋತ್ಪದಾನೆ ಯಿಂದ ತತ್ತರಿಸುತ್ತಿದೆ. ಮುಂದಿನ ವರ್ಷದಿಂದ ಬಾಬಾ ವಾಂಗ ತಿಳಿಸಿರುವ ಹಾಗೆ ಭಯೋತ್ಪಾದನೆ , ಹವಾಮಾನ ಸಮಸ್ಯೆ, ಆರ್ಥಿಕ ಬಿಕ್ಕಟ್ಟು, ಸೈಬರ್ ಕ್ರೈಮ್, ಹ್ಯಾಕರ್ ಸಮಸ್ಯೆ ಹೆಚ್ಚಾಗಿ ಜನರು ತ್ತತ್ತರಿಸುತ್ತಾರೇ. ಇನ್ನೂ ಕೆಲ ವರ್ಷಗಳು ಕಳೆದ ಬಳಿಕ ಸೋಲಾರ್ ನಿಂದಾ ಆಗುವ ಸುನಾಮಿ ಯಿಂದ ಭೂಮಿಯಲ್ಲಿ ರೆಡಿಯೇಶನ್  ಹೆಚ್ಚಾಗುತ್ತದೆ ಇದರಿಂದ ಸಾಕಷ್ಟು ಸಮಸ್ಯೆ ಹಾಗೂ ಕಾಯಿಲೆ ಉಲ್ಬಣ ಆಗಲಿದೆ. ಇನ್ನೂ ಜನರ ಮಾರಣಾಂತಿಕ ರೋಗಗಳಿಗೆ  ಚಿಕಿತ್ಸೆ ಕೊಡ ಸಿಗಲಿದೆ ಎಂದು ತಮ್ಮ ಭವಿಷ್ಯವಾಣಿ ಯಲ್ಲಿ ಊಲ್ಲೇಖ ಮಾಡಲಾಗಿದೆ.