ಮುಂದಿನ ವರ್ಷ 2024 ರಲ್ಲಿ ನಡೆಯುವ ಕೆಲ ಭಯಾನಕ ಘಟನೆಗಳ ಬಗ್ಗೆ ಬಾಬಾ ವಂಗ ಭವಿಷ್ಯ..!! ಕೇಳಿದರೆ ಶಾಕ್ ಆಗುತ್ತೀರಾ

ಮುಂದಿನ ವರ್ಷ 2024 ರಲ್ಲಿ ನಡೆಯುವ ಕೆಲ ಭಯಾನಕ ಘಟನೆಗಳ ಬಗ್ಗೆ ಬಾಬಾ ವಂಗ ಭವಿಷ್ಯ..!! ಕೇಳಿದರೆ ಶಾಕ್ ಆಗುತ್ತೀರಾ

2024ರಲ್ಲಿ ಕೆಲವು ಅಂಶಗಳು ಹಾಗೂ ಕೆಲವು ಭಯಾನಕ ವಿಚಿತ್ರ ಕಾರ್ಯಗಳು, ಯುದ್ಧಗಳು ನಡೆಯಲಿವೆಂತೆ, ಅಸಲಿಗೆ ಆ ಏಳು ಭವಿಷ್ಯವಾಣಿ ವಿಚಾರಗಳು ಮುಂದಿವೆ ಓದಿ. ಹೌದು ಬಾಬಾ ವಂಗ ಮಹಿಳೆ 1911 ಮ್ಯಾಸಿಡೋನಿಯಾದ ಸ್ಟ್ರುಮಿಕಾದಲ್ಲಿ ಇವರು ಜನಿಸುತ್ತಾರೆ. ಇವರಿಗೆ 12 ವರ್ಷಕ್ಕೆ ಕಣ್ಣು ಹೋಗುತ್ತವೆ ಅದು ಭೀಕರ ಚಂಡಮಾರುತ ಬಂದ ವೇಳೆ, ಇವರ ಮೂಲ ಹೆಸರು ವಾಂಜೇಲಿಯಾ ಪಾಂಡೇವಾ ಡಿಮಿಟ್ರೋವಾ ಎಂದು ಕೇಳಲಾಗಿದೆ.

2024 ರಲ್ಲಿ ರಷ್ಯಾದ ಅಧ್ಯಕ್ಷ ಪುಟಿನ್ ಮೇಲೆ ಆ ದೇಶದ ಸ್ಥಳೀಯರಿಂದಲೆ ಹತ್ಯೆದ ದೊಡ್ಡ ಮಟ್ಟದ ಪ್ರಯತ್ನ ನಡೆಯಲಿದೆಯಂತೆ. ಬಯೋತ್ಪಾದಕ ದಾಳಿ ಯುರೋಪ್ ನಲ್ಲಿ ಮುಂದಿನ ವರ್ಷ ಹೆಚ್ಚಾಗಿಯೇ ಕಾಣಿಸಲಿವೆ ಎಂದು ಹೇಳಿದ್ದಾರೆ. ದೊಡ್ಡ ದೇಶದಿಂದ ಯುದ್ದ ಆಗುವ ಸಾದ್ಯತೆ ಇದ್ದು ಜೈವಿಕ ಶಸ್ತ್ರಗಳ ಪ್ರಯೋಗ ಸಹ ನಡೆಯಲಿದೆ ಎಂದು ಕೇಳಿ ಬಂದಿದೆ. ಮುಂದಿನ ವರ್ಷದ ಜಾಗತಿಕ ಆರ್ಥಿಕ ವ್ಯವಸ್ಥೆಗೆ ಹೊಡೆತ ಬೀಳಲಿದ್ದು, ಸಾಲಗಳು ಹೆಚ್ಚಿ ರಾಜಕೀಯ ವಲಯಗಳ ಮೂಲಕ ಉದ್ವಿಗ್ನದಿಂದ ಆರ್ಥಿಕವಾಗಿ ದೊಡ್ಡ ಹೊಡೆತ ಬೀಳಲಿದೆಯಂತೆ.   

ಹವಾಮಾನ ಘಟನೆಗಳು, ನೈಸರ್ಗಿಕ ವಿಕೋಪ ಸಹ ಮುಂದಿನ ವರ್ಷ ಸಂಭವಿಸಲಿದೆ ಎಂದು ಕೇಳಿ ಬಂದಿದೆ. ಸೈಬರ್ ದಾಳಿಗಳು ಸಹ ಕಂಡು ಬರಲಿವೆ ಎಂದು ಹೇಳಿ ಇದರಿಂದ ಪವರ್ ಗ್ರಿಡ್, ನೀರಿನ ಸಂರಕ್ಷಣಾ ಘಟಕಗಳ ಮೇಲೆ ಪರಿಣಾಮ ಬೀರಲಿದ್ದು, ಇದರಿಂದ ರಾಷ್ಟ್ರೀಯ ಭದ್ರತೆಗೆ ಅಪಾಯ ಎದುರಾಗಲಿದೆ ಎಂದು ಹೇಳಿದ್ದಾರೆ ಎಂದು ಕೇಳಿ ಬಂದಿದೆ. ಜೊತೆಗೆ ಮುಂದಿನ ವರ್ಷದಲ್ಲಿ ಮರೆವು ಕಾಯಿಲೆ ಭಯಾನಕ ಕ್ಯಾನ್ಸರ್ ನಂತಹ ಕಾಯಿಲೆಗೆ ಹೊಸ ಚಿಕಿತ್ಸೆ ದೊರಕಲಿದೆ ಎಂದಿದ್ದಾರಂತೆ. ಹಾಗೇನೇ ಕ್ವಾಂಟಮ್ ಕಂಪ್ಯುಟಿಂಗ್ ಹೆಚ್ಚು ಪ್ರಗತಿ ಕಾಣಲಿದೆ ಎಂದು ಭವಿಷ್ಯ ವಾಣಿ ಹೇಳಿದ್ದಾರೆ ಬಾಬಾ ವಂಗ ಅವರು ಎನ್ನಲಾಗಿದೆ. ಈ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ, ಮಾಹಿತಿ ಇಷ್ಟ ಆದ್ರೆ ಶೇರ್ ಮಾಡಿ, ಧನ್ಯವಾದಗಳು...