ಇಸ್ರೇಲ್ ಹಮಾಸ್ ಯುದ್ಧದ ಕುರಿತು ಮುಂಚೆಯೇ ಭವಿಷ್ಯ ನುಡಿದಿದ್ದ ಬಾಬಾ ವಂಗ..! ೩ ನೇ ವಿಶ್ವಯುದ್ಧಸುರು ?
ಹೌದು ಸ್ನೇಹಿತರೆ ಈಗಾಗಲೇ ಎಲ್ಲರಿಗೂ ಗೊತ್ತಿರುವಂತೆ ಬಾಬಾ ವಂಗಾರ ಸಾಕಷ್ಟು ಭವಿಷ್ಯಗಳು ನಿಜವಾಗಿವೆ. ಇವರು 1996ರಲ್ಲಿ ಸಾವನ್ನಪ್ಪುತ್ತಾರೆ.. ಸಾವನಪ್ಪುವ ಮುನ್ನವೇ ಈ ಜಗತ್ತಿನಲ್ಲಿ 5079 ಇಸವಿವರೆಗೆ ಏನೆಲ್ಲ ಆಗಲಿದೆ, ಯಾವ ರೀತಿ ಸಂಭವಗಳು ಅಲ್ಲಿಯವರೆಗೆ ಯಾವಾಗ, ಹೇಗೆ ಕಾಣಿಸಲಿವೆ, ಜೊತೆಗೆ ಯಾವೆಲ್ಲ ಅನಾಹುತಗಳು ಬರಲಿವೆ ಎಂಬುದಾಗಿಯೂ ಸಹ ಒಂದೊಂದಾಗಿಯೇ ಭವಿಷ್ಯವನ್ನು ನುಡಿದಿದ್ದಾರೆ. ಇವರ ಭವಿಷ್ಯ ವಾಣಿ ಜಗತ್ ವಿಖ್ಯಾತಿಯನ್ನು ಈಗಾಗಲೇ ಪಡೆದುಕೊಂಡಿದೆ ಎಂದು ಹಲವರು ಹೇಳಿದ್ದಾರೆ.
ಹೌದು ಬಲ್ಗೇರಿಯ ನಿಗೂಢ ಮಹಿಳೆಯ ಆದ ಇವರು ಬಾಬಾ ವಂಗ ಎಂದೇ ಖ್ಯಾತಿ ಪಡೆದಿದ್ದಾರೆ. ಕರೋನ ಕುರಿತಾಗಿಯೂ ಹೇಳಿ ಭವಿಷ್ಯವನ್ನು ನುಡಿದಿದ್ದರು. ಅದು ನಿಜ ಕೂಡ ಆಯ್ತು. 2022 ರಲ್ಲೀ ಅತ್ತ ದೂರದ ಆಸ್ಟ್ರೇಲಿಯಾದಲ್ಲಿ ಪ್ರವಾಹ ಹೆಚ್ಚಾಗಲಿದೆ ಎಂದಿದ್ದರು ಅದರಂತೆ ಆ ಭವಿಷ್ಯ ಕೂಡ ನಿಜ ಆಗಿದೆ ಎಂದು ತಿಳಿದು ಬಂದಿದೆ. ಬಾಬಾ ವಂಗ ಅವರ ಮತ್ತೊಂದು ಭವಿಷ್ಯ ಇದೀಗ ನಿಜ ಆಗುವಂತೆ ಕಂಡುಬಂದಿದ್ದು, ಅತ್ತ ಇಸ್ರೇಲ್ ಹ ನಡುವಿನ ಯುದ್ಧ ಸಾಕ್ಷಿಯಾಗಿದೆ ಎಂದು ತಿಳಿದುಬಂದಿದೆ.
ಹೌದು ಇಸ್ರೇಲ್ ಹಮಾಸ್ ಯುದ್ಧ ಆರಂಭವಾಗಿದ್ದು ಸುಮಾರು 1600 ಜನರು ಈಗಾಗಲೇ ಈ ಯುದ್ಧದಲ್ಲಿ ಸಾವನ್ನಪ್ಪಿದ್ದಾರಂತೆ, ಹಾಗೇನೆ ಸಾವಿರಾರು ಜನರಿಗೆ ಗಾಯಗಳಾಗಿವೆಯಂತೆ. ಇದು ದಿನೇ ದಿನೇ ಹೀಗೆ ಹೆಚ್ಚು ಸಾಗುತ್ತಾ ಹೋದರೆ ಮೂರನೇ ವಿಶ್ವಯುದ್ಧ ಆದ್ರೂ ಆಗಬಹುದು ಎಂದು ಲೆಕ್ಕಾಚಾರ ಹಾಕಲಾಗಿದೆ. 2023 ರಲ್ಲಿ ಬಾಬಾ ವಂಗ ಅವರು ಹೇಳಿದಂತೆ ಜಗತ್ತಿನ ಮೂರನೇ ಮಹಾಯುದ್ಧ ನಡೆಯುವುದು ಬಹುತೇಕ ಖಚಿತ ಎಂಬುದಾಗಿಯೂ ಕೇಳಿ ಬಂದಿದೆ. ಬಾಬಾ ವಂಗ ಅವರು 5079 ಕ್ಕೆ ಜಗತ್ತು ಕೊನೆಯಾಗಲಿದೆ ಎಂದು ಹೇಳಿದ್ದಾರೆ.
ಇದೀಗ ಭಾರತ ಅಮೆರಿಕ ಯುರೋಪ್ ಸೇರಿದಂತೆ ಇಸ್ರೇಲ್ ಗೆ ಬೆಂಬಲ ಕೊಟ್ಟರೆ, ಅತ್ತ ರಷ್ಯಾ ಅರಬ್ ಹಮಾಸೆಗೆ ಸಾಥ್ ನೀಡಿದ್ದಾವಂತೆ. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ, ಬಾಬಾ ಅವರ ಈ ಭವಿಷ್ಯ ನಿಜ ಆಗಬಹುದಾ ಎಂದು ಕಮೆಂಟ್ ಮಾಡಿ, ತಪ್ಪದೆ ಮಾಹಿತಿ ಶೇರ್ ಮಾಡಿ ಧನ್ಯವಾದಗಳು... ( video credit : Insight kannada )




